ಒಲವೇ ನಮ್ಮ ಬದುಕು ಒಲವೆ ನಮ್ಮ ಬದುಕು-೧೪ ಡಿಸಂಬರ್ 20, 2020 ಪ್ರಹ್ಲಾದ್ ಜೋಷಿ “ಏ ಕೂಚೆ ಎ ನೀಲಾಮ್ಘರ್ ದಿಲ್ಕಷಿ ಕೆಎ ಲುಟ್ ತೆ ಹುವೆ ಕಾರವಾಂ ಜಿಂದಗಿ ಕೆಕಹಾಂ ಕಹಾಂ ಹೈ ಮುವಾಫಿಜ್…
ಅಂಕಣ ಒಲವೇ ನಮ್ಮ ಬದುಕು ಒಲವೆ ನಮ್ಮ ಬದುಕು-೧೩ ಡಿಸಂಬರ್ 13, 2020 ಪ್ರಹ್ಲಾದ್ ಜೋಷಿ ನಮ್ಮೊಳಗೆ ನಾವು ಮುಳುಗಿರದೆ, ನಮ್ಮ ಬೇಕು-ಬೇಡಗಳ ಜಾಲದಿಂದ ಹೊರಗೆ ಬಂದು, ಹೊರಗೆ ಕಣ್ಣು ಹಾಯಿಸಿ ನಮ್ಮ ‘ಒಲವಿನ’ ಬುತ್ತಿಯನ್ನು ಇತರರ…
ಅಂಕಣ ಒಲವೇ ನಮ್ಮ ಬದುಕು ಒಲವೆ ನಮ್ಮ ಬದುಕು-೧೨ ಡಿಸಂಬರ್ 6, 2020 ಪ್ರಹ್ಲಾದ್ ಜೋಷಿ “ಯುರೇಕಾ ಯುರೇಕಾ , ಇನ್ನೂ ಬೇಕಾ/ಸಾಕೆನಬೇಡಿ ಮನಸಾರೆ ಹೊಡೆಯಿರಿ ಹೋಳಿಗಿ,ಜಾಮೂನು, ಫೇಡಾ – ಝಾಂಗೀರು ಅಂಜದಿರಿ ಅಳುಕದಿರಿ ಮಧುಮೇಹಕೆ /ಕಂಡು…
ಒಲವೇ ನಮ್ಮ ಬದುಕು ಒಲವೆ ನಮ್ಮ ಬದುಕು-೧೧ ನವೆಂಬರ್ 28, 2020 ಪ್ರಹ್ಲಾದ್ ಜೋಷಿ ಅರಳಿತು ಹೇಗೆಒಲವಿನ ಕುಸುಮ?ಪಸರಿಸಿತು ಎಂತುಎಲ್ಲೆಡೆ ಅದರ ಘಮ ಘಮ? ನಮ್ಮಳವೆ ತಿಳಿಯುವದು!ಆಳುವೆನು ಎಲ್ಲವ ತೊತ್ತುಗಳು ಎಲ್ಲರೂ ಎಂದೆನಬೇಡ!ಸ್ವಾರ್ಥದ ಅಳತೆಗೋಲಿನಿಂದಎಲ್ಲವನು ಅಳೆಯ…
ಅಂಕಣ ಒಲವೇ ನಮ್ಮ ಬದುಕು ಒಲವೆ ನಮ್ಮ ಬದುಕು-೧೦ ನವೆಂಬರ್ 21, 2020 ಪ್ರಹ್ಲಾದ್ ಜೋಷಿ “ಮಮತೆಯ ಹಣತೆ ಸಮತೆಯ ಬೆಳಕನ್ನು ಹರಡಲಿ” ಸ್ನೇಹಿತರಾದ ಜಯಂತ್ ಕಾಯ್ಕಿಣಿ ಅವರು ನಾನು ಕಳುಹಿಸಿದ ದೀಪಾವಳಿ ಶುಭಾಶಯಗಳಿಗೆ ಸ್ಪಂದಿಸುತ್ತಾ, ತಾವು…
ಅಂಕಣ ಒಲವೇ ನಮ್ಮ ಬದುಕು ಒಲವೆ ನಮ್ಮ ಬದುಕು- ೯ ನವೆಂಬರ್ 15, 2020 ಪ್ರಹ್ಲಾದ್ ಜೋಷಿ ಆತ್ಮವತ್ಸರ್ವಭೂತೇಷು ಯದ್ಧಿತಾಯ ಶಿವಾಯ ಚ |ವರ್ತತೇ ಸತತಂ ಹೃಷ್ಟಃ ಕೃತ್ಸ್ನಾ ಹ್ಯೇಷಾ ದಯಾ ಸ್ಮೃತಾ || ಅಂದರೆ, ‘ ಎಲ್ಲ…
ಅಂಕಣ ಒಲವೇ ನಮ್ಮ ಬದುಕು ಒಲವೆ ನಮ್ಮ ಬದುಕು -೮ ನವೆಂಬರ್ 7, 2020 ಪ್ರಹ್ಲಾದ್ ಜೋಷಿ ಕಳೆದ ವಾರ ಅಂಕಣದ ಮೊದಲನೆಯ ಭಾಗದಲ್ಲಿ, ಕಾಲಾನುಕ್ರಮದಲ್ಲಿ ಕ್ಷೀಣಿಸಿದ ನಮ್ಮ ಪರಿಸರದ ಬಗ್ಗೆ ನನ್ನ ಕಾಳಜಿಯನ್ನು ವ್ಯಕ್ತ ಪಡೆಸಿದ್ದೆ. ಪರಿಸರವನ್ನು…
ಅಂಕಣ ಒಲವೇ ನಮ್ಮ ಬದುಕು ಒಲವೆ ನಮ್ಮ ಬದುಕು-೭ ನವೆಂಬರ್ 1, 2020 ಪ್ರಹ್ಲಾದ್ ಜೋಷಿ ಮೊನ್ನೆ ಟೊಮಾಟೋ ಕೆಚಪ್ ಬಾಟಲಿಯ ಮೇಲಿನ ಮುಚ್ಚಳವನ್ನು ಓಪನರ್ನಿಂದ ತೆಗೆದು ಅದರ ಮುಚ್ಚಳವನ್ನು ಕಸದ ಬುಟ್ಟಿಗೆ ಎಸೆಯುವಾಗ ಮನಸಿಗೆ ಪಿಚ್ಚೆನಿಸಿತು….
ಅಂಕಣ ಒಲವೇ ನಮ್ಮ ಬದುಕು ಒಲವೆ ನಮ್ಮ ಬದುಕು-೬ ಅಕ್ಟೋಬರ್ 24, 2020 ಪ್ರಹ್ಲಾದ್ ಜೋಷಿ ಉದಯಿಸಲು ಮರೆತನೆ ರವಿಕವಿದಿದೆ ಆಳ ಕರಾಳ ಅಂಧಕಾರಭುವಿಯ ಪರಿಭ್ರಮಣ ನಿಂತಿತೆ !ದಿನಕರನ ಸುತ್ತ ತಿರುಗುವ ಕಕ್ಷೆ ತಪ್ಪಿತೆ! ಹೊತ್ತು ಹೊತ್ತಿಗೆ…
ಅಂಕಣ ಒಲವೇ ನಮ್ಮ ಬದುಕು ಒಲವೆ ನಮ್ಮ ಬದುಕು-೫ ಅಕ್ಟೋಬರ್ 18, 2020 ಪ್ರಹ್ಲಾದ್ ಜೋಷಿ “ಮಾನವ ಜನ್ಮ ದೊಡ್ಡದುಇದ ಹಾನಿ ಮಾಡಲುಬೇಡಿ ಹುಚ್ಚಪ್ಪಗಳಿರಾ” ಈ ಪುರಂದರದಾಸರ ವಾಣಿ ಕಿವಿಗಳಿಗೆ ಬಿದ್ದಾಗ, ಈ ಪುರಂದರ ವಾಣಿ ಎಷ್ಟು…
ಅಂಕಣ ಒಲವೇ ನಮ್ಮ ಬದುಕು ಮೂಕವಾಯಿತೆ ಗಾನ ಕೋಗಿಲೆ! ಸೆಪ್ಟೆಂಬರ್ 27, 2020 ಪ್ರಹ್ಲಾದ್ ಜೋಷಿ ” ಮೂಕವಾಯಿತೆ ಗಾನ ಕೋಗಿಲೆಉಣಿಸಿ ಗಾನ ಸುಧೆಯ ವಿಶ್ವಕೆತಣಿಸಿ ಮನಗಳ ದಣಿಯಿತೆ ?ಅಥವಾ ರೆಂಬೆ ಕಳಚಿ ಬಿದ್ದಿತೆ! ಬೇಸರ ಬಂದಿತೆ…
ಒಲವೇ ನಮ್ಮ ಬದುಕು ಲಹರಿ ಒಲವೆ ನಮ್ಮ ಬದುಕು-೪ ಅಕ್ಟೋಬರ್ 11, 2020 ಪ್ರಹ್ಲಾದ್ ಜೋಷಿ ಈ ಅಂಕಣಕ್ಕೆ ಹೋದ ವಾರ ಸ್ಪಂದಿಸಿದವರೆಲ್ಲರೂ, ಅಂಕಣದ ವಿಷಯಕ್ಕೆ ಪುಷ್ಟಿ ನೀಡಿದುದಲ್ಲದೆ, ಅದನ್ನು ತಮ್ಮ ಹೊಳಹುಗಳಿಂದ ಸಮೃಧ್ಧಗೊಳಿಸಿದರು. ಅವರಿಗೆ ನನ್ನ…
ಅಂಕಣ ಒಲವೇ ನಮ್ಮ ಬದುಕು ಒಲವೆ ನಮ್ಮ ಬದುಕು-೧ ಸೆಪ್ಟೆಂಬರ್ 20, 2020 ಪ್ರಹ್ಲಾದ್ ಜೋಷಿ ‘ಒಲವೆ ನಮ್ಮ ಬದುಕು’ : ರಸಋಷಿ ವರಕವಿ ಬೇಂದ್ರೆ ಅವರ ಈ ಸಾಲಿನಲ್ಲಿ ಅದೆಷ್ಟು ಮಂತ್ರ ಶಕ್ತಿ ಅಡಗಿದೆ.ಅವರ ಈ…
ಅಂಕಣ ಒಲವೇ ನಮ್ಮ ಬದುಕು ಗಾಂಧಿ-ಶಾಸ್ತ್ರಿ ಮತ್ತೆ ಮತ್ತೆ ಒಲವೆ ನಮ್ಮ ಬದುಕು-೩ ಅಕ್ಟೋಬರ್ 4, 2020 ಪ್ರಹ್ಲಾದ್ ಜೋಷಿ ಸತ್ಯವೇ ದೈವವೆಂದಿ ಹಿಂಸೆ ಸಲ್ಲ ಎಂದಿಗಾಂಧಿ ನೀನಂದು ಅಂದಿದ್ದು ಹುದುಗಿ ಹೋಯಿತೆರಾಜಘಾಟದಲಿಸುತ್ತ ಜಂಜಾಟಗಳ ನಡುವೆ ಮರೆತು ಹೋಗಿದೆ ಮಂತ್ರಉಳಿದಿರುವದು ಈಗ…