ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪ್ರಹ್ಲಾದ್ ಜೋಷಿ

ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ನಲ್ಲಿ ಚೀಫ್ ಮ್ಯಾನೇಜರ್ ಆಗಿ ನಿವೃತ್ತಿ ಯಾಗಿರುವ ಪ್ರಹ್ಲಾದ್ ಅವರು ಸಾಹಿತ್ಯಾಸಕ್ತರು.ಕವನಗಳು, ಲೇಖನಗಳು, ಹಾಸ್ಯ ಪ್ರಬಂಧಗಳು, ರೇಡಿಯೋ ನಾಟಕಗಳನ್ನು ಬರೆದಿದ್ದಾರೆ. ಹವ್ಯಾಸಿ ರಂಗಭೂಮಿಯಲ್ಲಿ ಅಪಾರ ಆಸಕ್ತಿ. ಹೈದರಾಬಾದ್ ನಲ್ಲಿ " ಅನ್ವೇಷಕರು" ಎಂಬ ಹವ್ಯಾಸಿ ರಂಗ ತಂಡದ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ಬಿ.ಟಿ. ದೇಸಾಯಿ ಅವರ " ಈ ಕೆಳಗಿನವರು",ಕುಂಬಾರರ " ಸಾಂಬಶಿವ ಪ್ರಹಸನ",ಲಂಕೇಶ್ ಅವರ " ತೆರೆಗಳು" ಹಾಗೂ " ಪೋಲೀಸರಿದ್ದಾರೆ ಎಚ್ಚರಿಕೆ" ಇದರ ಪ್ರಮುಖ ಪ್ರಯೋಗಗಳು.ಪ್ರಕಾಶ್ ಬೆಳವಾಡಿ ಅವರು ನಿರ್ದೇಶಿಸಿದ ' ಗರ್ವ' ಮತ್ತು ಲಂಕೇಶರ " ಮುಸ್ಸಂಜೆಯ ಕಥಾ ಪ್ರಸಂಗ" ಸೇರಿದಂತೆ ಹಾಗೂ ಹಿಂದಿಯ ಕೆಲವು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಪ್ರತಿಯೊಬ್ಬರ ಬದುಕಿನಲ್ಲೂ ಒಲವಿಗೆ ವಿಶೇಷ ಸ್ಥಾನವಿದೆ. ಇಡೀ ಮಾನವ ಕುಲ ಒಂದು ಒಲವಿನ ಸ್ಪರ್ಶಕ್ಕಾಗಿ ಹಾತೊರೆಯುವ ಹಲವು ಕ್ಷಣಗಳನ್ನು, ಸಂದರ್ಭಗಳನ್ನು,…

ಓಡಿದೆ ಓಡಿದೆ ಎಡೆಬಿಡದೆ ಓಡಿದೆಲೆಕ್ಕಿಸದೆ ಪಥದ ಕಲ್ಲು ಮುಳ್ಳುಗಳದಾರಿಯಲಿ ದುಃಖದ ಮಡುಗಳ! ಕಡಲ ಲಂಘಿಸಿದೆ ಜೀವನದಭುಗಿಲೆದ್ದ ಒಡಲ ಉರಿಯಿಂದಚೈತನ್ಯ ಉದ್ದೀಪಿಸಿದೆಬೂದಿಯಾಗಲು…

ಬಿರುಗಾಳಿ ಬೀಸಿದರೂಆರದಂಥ ದೀಪಉರಿಯಲೇ ಬೇಕು ತಾನಳಿದರೂ ಕತ್ತಲನುದೂರವಾಗಿಸಲುಬೆಳಗಲೇ ಬೇಕು ಒಂದೊಂದು ನಾಡಿಮಿಡಿತವನಾಲಿಸಿ ತಾಳ ತಪ್ಪದಂತೆನೋಡಲೇ ಬೇಕು ಲಯವಾಗುತಿರುವ ಉಸಿರುಗಳತಡಕಾಡಿ ಹುಡುಕಿಮೇಲಕೆ…

ಹೆಸರಿಗೂ ಉಳಿದಿಲ್ಲ ಹಸಿರುಬಗೆದು ಬೇರುಸಹಿತ ಬಸಿರುಕಿತ್ತಿ ಹಾಕಿದೆ ಸಸಿ ಗಿಡ ಮರಗಳಎಲ್ಲೆ ಇಲ್ಲದ ಹಲ್ಲೆ ಮಾಡಿ ಎಲ್ಲಬಲ್ಲೆನೆಂಬ ನಾಟಕವಾಡಿದಿ ಹೂಬೆಹೂ(ಥೇಟ್)ಹೂವುಗಳ…

ಅವರೋಹಕೆ ಹೋದ ಸ್ವರಗಳುಕೂಪದಲಿ ಜಾರಿ ಬಿದ್ದವೆಮೇಲಕೇಳದಂತೆ ಮುಗ್ಗರಿಸಿ ಹೋಗಿವೆಹುದುಗಿ ಹೋಗಿವೆ, ಮೌನ ತಾಳಿವೆ ಸರಿಗಮವಿಷಾನಿಲ ಬೀಸಿ ಎಲ್ಲ ವಿಷಮ! ಮತ್ತೆ…

ಏನಿದು ಕುಣಿತಏನಿದು ಕುಣಿತಹಣಿತಕೆ ಮಣಿದು ಸೋತು ಸುಣ್ಣಾಗಿದೆಮನುಜ ಕುಲ ವಿಲವಿಲ ಒದ್ದಾಡುತಿದೆಆದರೂ ತೊರೆದಿಲ್ಲ ರುದ್ರ ತಾಂಡವ ನಿಲ್ಲಿಸುವ ಛಲ!ಮಹಾಮಾರಿಯ ಕುಣಿತಕೆ…

ಏರಿ ಮೇಲೆ ಹೋಗುತ್ತಿದ್ದಂತೆ ವಿಮಾನಗವಾಕ್ಷಿಯಿಂದ ಕಂಡವು ಸಾಲು ಸಾಲಾಗಿಚಲಿಸುವ ವಾಹನಗಳು, ಜನರುಇರುವೆಯಂತೆ!ಚಿಕ್ಕ ಪೊಟ್ಟಣಗಳಂತಿರುವ ಮನೆಗಳಲಿಇದ್ದರೂ ಕಾಣಲಿಲ್ಲ ಇರುವೆಗಳು! ಇನ್ನೂ ಮೇಲಕೇರಿದಂತೆಮ್ಲಾನ…

ಮರುಭೂಮಿಯೊಳಗಿನ ಮರೀಚಿಕೆಯೊ?ಸುಳ್ಳೊ ಗೊಳ್ಳೊ, ನನಗೆ ಮಳ್ಳೊ? ಕುಸುಮವನು ಸುಕೋಮಲತೆಯಿಂದ ಮುಟ್ಟಿದ ಕರಗಳುನೇವರಿಸಬಾರದೆ ಮುಳ್ಳುಗಳ ಎಂದು ಭಂಡ ಧೈರ್ಯವಮಾಡಿದರೆ ಹರಿಯದೆ ನೆತ್ತರು?ನಾಸಿಕಕೆ…

ಮಾಸಿಲ್ಲ ನೆನಪುಗಳುಉರುಳಿದರೂವರ್ಷಗಳಾಗಿ ಮಾಸಮಾಸದ ಚಿತ್ತ ಭಿತ್ತಿಯಲ್ಲಿಎಲ್ಲವೂ ಹಸಿರು ನೆತ್ತಿಯಲಿ ತುಂಬಿದ್ದು ಹತ್ತುದಿಕ್ಕುಗಳಿಗೂಪಸರಿಸಿದೆ!ನೀವು ಹೊತ್ತಿಸಿದ ದೀಪಉರಿಯುತಿದೆ ಇನ್ನೂಚೆಲ್ಲುತಿದೆ ಬೆಳಕನಡೆವ ದಾರಿಯಲಿ! ನಮ್ಮ…

ಒಳಗಣ್ಣಿನಿಂದ ಬೆಳಗು ಕಂಡೆ ನೀನುತಿಳಿ ಹೇಳಿದಿ ತೀರುಳ ನಮ್ಮಳವಿಗೆ ಸಿಲುಕದ ಆಳದಮಾತುಗಳಕಾಳು ಬಿತ್ತಿದಿ ಚಿತ್ತದ ಹೊಲದೊಳುಹುಲುಸಾದ ಬೆಳೆ ಕೊಟ್ಟು ಬೆಳೆಸಿದಿಕನ್ನಡದ…

ದೇವತರು ಇಳಿದು ಬಂದಿತ್ತೆ ಅಜ್ಜ ನಿನ್ನ ಅಂಗಳಕೆ?ಯಾವ ಮಾತು ಉಲಿದರೂ ಬತ್ತದ ಭಾವಗಳ ಸೆಲೆ ಹರಿಸಿಕವನವಾಗಿಸುವ ಕಲೆ ಕರಗತವಿತ್ತು ನಿಮಗೆ!ಉತ್ತರ…

ಓ ಆಕಾಶಗಾಮಿಯೆ ಮೆಟ್ಟಿ ನಿಂತೆ ಕಾಯದ ಮಿತಿಗಳ!ನೆಗೆದೆ ಅಂತರಿಕ್ಷಕೆ, ಆಕಾಶಕಾಯಗಳ ಜೊತೆ ಒಡನಾಟತಲೆಯಲ್ಲಿ ಬ್ರಹ್ಮಾಂಡ ಅದಕೆ ವಾಲಿತ್ತು ಗೋಣುಯಾವ ಮೇಣದ…