ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ವಿಶೇಷ

ಚಹಾವೆಂದರೆ ಸುಮ್ಮನೆಯೇ?ಅವಳ ಸಹಜ ಸ್ವಾದಕೆ,ಏನೇನು ಬೇಕು‌ ನಿಮಗೆ!ಸಕ್ಕರೆಯೊಂದಿದ್ದರೆ‌ ಸಾಕೆ? ಬೆಳ್ಳನೆಯ ಹಾಲಿನಲಿರುಚಿ, ರೂಢಿ ಎಂದುತಮ್ಮ ತಮ್ಮ ಇಷ್ಟದಂತೆಏನೇನೋ ಬೆರೆಸಿಬದಲಾಯಿಸಿ ಬಿಟ್ಟರು…

ಮನಸಿನ ಕುರಿತು ಎಷ್ಟು ಆಲೋಚಿಸಿದರೂ ಮುಗಿಯುವುದಿಲ್ಲ.ನಮ್ಮ ನಡೆ,ನುಡಿ,ಆಲೋಚನಾ ಕ್ರಮ ಎಲ್ಲದರ ಮೇಲೂ ಈ ಮನಸು ತನ್ನ ಕರಾಮತ್ತು ತೋರಿಸುತ್ತದೆ.ಓದಿನ ತಿಳುವಳಿಕೆ…

ಮಹಾಕಾವ್ಯಗಳು ಮೌಲ್ಯಗಳಿಗೆ ಪ್ರತೀಕವಾಗಿರುತ್ತವೆ ಎನ್ನುತ್ತಾರೆ ಅದಕ್ಕೆ ಸಾಕಾರ ರೂಪವಾಗಿ ಸ್ತ್ರೀ ಮೌಲ್ಯವನ್ನು ಗಟ್ಟಿಯಾಗಿ ಪ್ರತಿಪಾದನೆ ಮಾಡಿದವಳು ರಾಮಾಯಣದ ಸೀತೆ ಎನ್ನಬಹುದು. ಈಕೆ ಅನುಸರಿಸಲು…

ಗೆಳತಿ! ಇಂದು ನಿನ್ನ ನೋಡುತ್ತಲೆಕನ್ನಡ ಭಾಷೆಯಲ್ಲೊಂದು ಕವಿತೆ ಬರೆಯಲೇ?ಅದಕ್ಕೊಂದು ಛಂದಸ್ಸಿನ ಸೀರೆ ಉಡಿಸಲೇ?ನಿನ್ನ ಬಣ್ಣಬಣ್ಣದ ರವಿಕೆ ಪದಕ್ಕೂ ತೊಡಿಸಲೇ?ವ್ಯಾಕರಣದ ಹಾಸು…