ಕವಿತೆ ವಿಶೇಷ ಚಹಾ ಅವಳು ಮಾರ್ಚ್ 8, 2021 ಫರ್ಹಾನಾಜ್ ಮಸ್ಕಿ ಚಹಾವೆಂದರೆ ಸುಮ್ಮನೆಯೇ?ಅವಳ ಸಹಜ ಸ್ವಾದಕೆ,ಏನೇನು ಬೇಕು ನಿಮಗೆ!ಸಕ್ಕರೆಯೊಂದಿದ್ದರೆ ಸಾಕೆ? ಬೆಳ್ಳನೆಯ ಹಾಲಿನಲಿರುಚಿ, ರೂಢಿ ಎಂದುತಮ್ಮ ತಮ್ಮ ಇಷ್ಟದಂತೆಏನೇನೋ ಬೆರೆಸಿಬದಲಾಯಿಸಿ ಬಿಟ್ಟರು…
ವಿಶೇಷ ಕೃಷಿ ಮತ್ತು ಮಹಿಳೆ. ಮಾರ್ಚ್ 8, 2021 ನಂದಿನಿ ಹೆದ್ದುರ್ಗ ಮಧ್ಯಮ ವರ್ಗದ ಆ ಕುಟುಂಬಕ್ಕೆ ಅಚಾನಕ್ಕು ಎರಗಿದ ಆರೋಗ್ಯ ಸಮಸ್ಯೆಯಿಂದ ಗಂಡನ ಎರಡೂ ಕಣ್ಣು ದೃಷ್ಟಿ ಕಳೆದುಕೊಂಡಾಗ ಆಕೆಗಿನ್ನೂ ಮೂವ್ವತ್ತೈದು…
ಅಂಕಣ ವಿಶೇಷ ನಿನ್ನೊಳೊಂದು ನಿಧಿಯ ನಿಕ್ಷೇಪ… ಮಾರ್ಚ್ 8, 2021 ಮಂಜುಳಾ ಡಿ. ಮಾಲ್ ನಲ್ಲಿ ಯಾರಿಗಾಗಿಯೋ ಕಾದು ಕುಳಿತಿದ್ದೆ. ಪಕ್ಕದ ಬೆಂಚ್ ನಲ್ಲಿ ಹೌಸ್ ಕೀಪಿಂಗ್ ನ ಇಬ್ಬರು ಹೆಂಗಸರು ಕೆಲಸದ ಬ್ರೇಕ್…
ಅಂಕಣ ಪ್ರೊ. ಸಿದ್ದು ಯಾಪಲಪರವಿ ಅಂಕಣ ಹೆಲೋ ಮನಸೇ, ಕೇಳಿಸ್ತಿದೆಯ..? ಸುಖಾ ಸುಮ್ಮನೆ ಮನಸು ಮುರುಟಬಾರದು ಮಾರ್ಚ್ 7, 2021 ಪ್ರೊ.ಸಿದ್ದು ಯಾಪಲಪರವಿ ಮನಸಿನ ಕುರಿತು ಎಷ್ಟು ಆಲೋಚಿಸಿದರೂ ಮುಗಿಯುವುದಿಲ್ಲ.ನಮ್ಮ ನಡೆ,ನುಡಿ,ಆಲೋಚನಾ ಕ್ರಮ ಎಲ್ಲದರ ಮೇಲೂ ಈ ಮನಸು ತನ್ನ ಕರಾಮತ್ತು ತೋರಿಸುತ್ತದೆ.ಓದಿನ ತಿಳುವಳಿಕೆ…
ಅಂಕಣ ಸುರಭಿ ಅಂಕಣ ‘ರಾಮಾಯಣ ದರ್ಶನಂ’ನಲ್ಲಿ ಸಹ ಪಾತ್ರಗಳೊಂದಿಗೆ ಬೆಳಗಿರುವ ಸೀತಾ ಮಾರ್ಚ್ 7, 2021 ಸುಮಾ ವೀಣಾ ಮಹಾಕಾವ್ಯಗಳು ಮೌಲ್ಯಗಳಿಗೆ ಪ್ರತೀಕವಾಗಿರುತ್ತವೆ ಎನ್ನುತ್ತಾರೆ ಅದಕ್ಕೆ ಸಾಕಾರ ರೂಪವಾಗಿ ಸ್ತ್ರೀ ಮೌಲ್ಯವನ್ನು ಗಟ್ಟಿಯಾಗಿ ಪ್ರತಿಪಾದನೆ ಮಾಡಿದವಳು ರಾಮಾಯಣದ ಸೀತೆ ಎನ್ನಬಹುದು. ಈಕೆ ಅನುಸರಿಸಲು…
ಕವಿತೆ ಛಂದದ ಗೆಳತಿ ಮಾರ್ಚ್ 8, 2021 ಡಾ. ಶ್ರೀಶೈಲ ಮಾದಣ್ಣವರ ಗೆಳತಿ! ಇಂದು ನಿನ್ನ ನೋಡುತ್ತಲೆಕನ್ನಡ ಭಾಷೆಯಲ್ಲೊಂದು ಕವಿತೆ ಬರೆಯಲೇ?ಅದಕ್ಕೊಂದು ಛಂದಸ್ಸಿನ ಸೀರೆ ಉಡಿಸಲೇ?ನಿನ್ನ ಬಣ್ಣಬಣ್ಣದ ರವಿಕೆ ಪದಕ್ಕೂ ತೊಡಿಸಲೇ?ವ್ಯಾಕರಣದ ಹಾಸು…