ವೃತ್ತಿಯಿಂದ ವಾಸಯೋಗ್ಯ ಕಟ್ಟಡಗಳ ವಿನ್ಯಾಸಗಾರ, ಸಲಹೆಗಾರ ಮತ್ತು ಕಟ್ಟಡ ಗುತ್ತಿಗೆದಾರ. ಬೆಂಗಳೂರಿನ ನಿವಾಸಿ. ಪ್ರವೃತ್ತಿಯಿಂದ ಕವಿ ಮತ್ತು ಹಾಸ್ಯ ಸಾಹಿತಿ ಹಾಗೂ ಪತ್ರಿಕಾ ವರದಿಗಾರ.ಕಾವ್ಯಶ್ರೀ, ಕಸಾಪ ದ ಪದ್ಮಾವತಿ ದತ್ತಿ ಪ್ರಶಸ್ತಿ, ಕುವೆಂಪು ಸಾಹಿತ್ಯರತ್ನ, ಹಾಸ್ಯಹನಿಕವಿ, ಕಸಾಪ ದ ಆದರ್ಶ ದಂಪತಿಗಳು........' ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಮತ್ತು ಸನ್ಮಾನಗಳಿಗೆ ಭಾಜನ.
'ಅರ್ಧಾಂಗಿ' ಚುಟುಕು ಸಂಕಲನ, ''ಹಾಸ್ಯಾವಳಿ' ಹಾಸ್ಯಲೇಖನ ಸಂಕನಲ ಪ್ರಕಟಗೊಂಡ ಕೃತಿಗಳು. 'ಪತ್ತಂಗ್ ಪಂಚ್' ಹನಿಗವನ ಸಂಕಲನ ಸಿದ್ದತೆಯಲ್ಲಿದೆ.
ಹೆಚ್ಚಿನ ಬರಹಗಳಿಗಾಗಿ
ಸಿಂಪಲ್ಲಾಗಿ ಬ್ಲಾಕ್ ಚೈನ್ ತಂತ್ರಜ್ಞಾನದ ಬಗ್ಗೆ
ಮಂಗಳನ ಅಂಗಳದಲ್ಲಿ ಪರ್ಸಿವರೆನ್ಸ್!
ಮಾತೃಭಾಷೆ ಮತ್ತು ಶಿಕ್ಷಣ