ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅನಿಲ್ ಕುಮಾರ್ ಎಚ್.ಜಿ.

ಅನಿಲ್ ಕುಮಾರ್ ಅವರು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನವರು... ‌ ಪ್ರಸ್ತುತ ಚಿಕ್ಕಮಗಳೂರು ಜಿಲ್ಲೆಯ ಶ್ರೀಸಾಯಿ ಏಂಜೆಲ್ಸ್ ಪಿಯು ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕನಾಗಿ ಕೆಲಸಮಾಡುತ್ತಿದ್ದಾರೆ. ಸಾಹಿತ್ಯ ಓದುವುದು, ಬರೆಯುವುದು ಹಾಗೂ ಬ್ಲೊಗ್ಗಿಂಗ್ ಇವರ ನೆಚ್ಚಿನ ಹವ್ಯಾಸಗಳು.ಗಾಂಧಿ, ಟ್ಯಾಗೋರ್, ಕನಕದಾಸ ಮತ್ತು ರೂಮಿಯ ಬರಹಗಳನ್ನ ಇಷ್ಟಪಟ್ಟು ಓದುತ್ತಾರೆ.

ಒಂದು ಚೂರು ರೊಟ್ಟಿ ನೀಡಲು ಆಧಾರ್ ಕಾರ್ಡ್ ನ ಕೊನೆಯ ನಾಲ್ಕು ಸಂಖ್ಯೆಗಳು ಸಾಕೇ.? ಎಂದು ಪ್ರಶ್ನಿಸುವ ಲೇಖಕ ಅನಿಲ್ ಕುಮಾರ್ ಅವರು ಬರೆದ ಕೂಲಿ ಕಾರ್ಮಿಕನೊಬ್ಬನ ಸಾತ್ವಿಕ ಆಕ್ರೋಶದ ಸಾಲುಗಳು…!