ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚನ್ನಪ್ಪ ಕಟ್ಟಿ

ಮೂಲತಃ ಗದುಗಿನವರಾದ ಡಾ.ಚನ್ನಪ್ಪ ಕಟ್ಟಿ ಇಂಗ್ಲಿಷ್ ಪ್ರಾಧ್ಯಾಪಕರು. ಹಲವು ಕವಿತೆ,ಕಥಾ ಸಂಕಲನಗಳನ್ನು, ವೈಚಾರಿಕ ಪುಸ್ತಕಗಳನ್ನು ಬರೆದಿರುವ ಡಾ.ಚನ್ನಪ್ಪ ಕಟ್ಟಿ ಸದ್ಯ ಚಿನುವ ಅಚೆಬೆಯ ಕಥಾ ಸಂಕಲನ 'Girls at War' ಅನುವಾದ ಮಾಡಿ ಮುಗಿಸಿದ್ದಾರೆ. ಅನೇಕ ಪ್ರಶಸ್ತಿಗಳು ಜಯತೀರ್ಥ ರಾಜಪುರೋಹಿತ ದತ್ತಿ ಸ್ಮಾರಕ ಚಿನ್ನದ ಪದಕ,ಬೆಸಗರಹಳ್ಳಿ ರಾಮಣ್ಣ ಕಥಾಪ್ರಶಸ್ತಿ ಮೊದಲಾದ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.