ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕೆ.ಎನ್. ಮಹಾಬಲ

ಕೆಎಸ್ ನ ಅವರ ಸುಪುತ್ರರಾದ ಶ್ರೀ ಕೆ ಎನ್ ಮಹಾಬಲ ಅವರು ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕರು. ಕವಿತೆ, ವಿಮರ್ಶೆ, ಹಾಸ್ಯ ಲೇಖನ, ರಸಪ್ರಶ್ನೆ(Quiz) ಆಯೋಜನೆ- ಹೀಗೆ ಅವರ ಆಸಕ್ತಿಯ ಮುಖಗಳು ಹಲವಾರು.

ಬಂದರು ವರಕವಿ ಮಲ್ಲಿ ಗೆ ಕವಿಯ ಮನೆಗೆಕೆದರಿದ ಕೂದಲ ನಿಯಂತ್ರಿಸಲು ಟೊಪ್ಪಿಗೆಹಣೆಗೆ ಕುಂಕುಮದ ಬಟ್ಟು:ಕಚ್ಚೆಪಂಚೆ,ಕೋಟುಕೈಯಲಿ ಛತ್ರಿ ನಿರಭಿಮಾನಿಯ ಚುಚ್ಚಿ ಎಬ್ಬಿಸಲು…

ಚಲನಚಿತ್ರ ಗೀತೆಗಳನ್ನು ಕುರಿತು,ಚಲನಚಿತ್ರ ನಟರನ್ನು ಕುರಿತು ಈವರೆಗೆ ಹಲವಾರು ಸಂಶೋಧಕರು ಪ್ರೌಢಪ್ರಬಂಧ ಸಲ್ಲಿಸಿರುವ ಪೂರ್ವೇತಿಹಾಸ ಇರಬಹುದು.ಆದರೆ ಇದೇ ಮೊದಲಬಾರಿಗೆ ಎಂಬಂತೆ…