ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಲಕ್ಷ್ಮೀಶ್ ತೋಳ್ಪಾಡಿ

ಲಕ್ಶ್ಮೀಶ್ ತೋಳ್ಪಾಡಿಯವರು ನಮ್ಮ ಕಾಲದ ಹಿರಿಯ ವಿದ್ವಾಂಸರು, ಚಿಂತಕರು ಹಾಗೂ ಲೇಖಕರು. ಇವರ ಉಪನ್ಯಾಸಗಳು ಜನಪ್ರಿಯ. ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ,ಸಂಪಿಗೆ ಭಾಗವತ, ಆನಂದ ಲಹರಿ ಇತ್ಯಾದಿ ಪ್ರಸಿದ್ಧ ಕೃತಿಗಳು.