ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಹಾದೇವ ಕಾನತ್ತಿಲ

ಮಹಾದೇವ ಕಾನತ್ತಿಲ ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕಗಳಿಂದ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ ಮತ್ತು ಸಂಗೀತ ಹೃದಯಕ್ಕೆ,ಹತ್ತಿರ.

ಇರುವೆ ನಡಿಗೆ -12 “ಅನೂ! ಮಳೆಹನಿಗಳ ಜತೆಗೆ ಆಡಿ ಬೋರ್ ಆಯ್ತಾ?. ಹೊಸ್ತಿಲಲ್ಲಿ ಕುಳಿತು, ಮಾಡಿನಿಂದ ತೊಟ್ಟಿಕ್ಕುವ ಮಳೆಹನಿಗಳನ್ನು ನೋಡುತ್ತಾ…

ಆಫೀಸು ಕೆಲಸ ಮುಗಿಸಿಮನೆಗೆ ಬಂದಾಗ ಬೀಗಬಾಗಿಲು ಕಾದಿತ್ತು..ಕೀಲಿ ತಿರುಗಿಸಿ ತೆರೆದೆ ಹೆಗಲು ಭಾರದ ಚೀಲಮೂಲೆಗೆಸೆದೆ..ಕಿಸೆಯಲ್ಲಿದ್ದ ನೋಟುಐಡೆಂಟಿಟಿ ಕಾರ್ಡುಡ್ರೈವಿಂಗ್ ಲೈಸೆನ್ಸುಕಪಾಟೊಳಗೆ ಕಾಪಿಟ್ಟೆನಾಳೆಗಾಗಿ…..

ಬೆಳಕಿನೊಡೆಯನ ಪ್ರೇಮಗೀತೆ ನಿನ್ನ ಜಡೆ ಜಡೆಯಲ್ಲಿಮಲ್ಲೆ ಹೂ ಮೊಗ್ಗುಗಳುಮಾಲೆ ತಂತಾನಾಗಿನೇಯ್ದವೇ ಗೆಳತೀ ನನ್ನುಸಿರ ಬಿಸಿಲಿನಲಿಫಲಗಳನು ಮಾಗಿಸಿಸಿಹಿ ಹಣ್ಣು ರಸಗಿಣ್ಣುತುಂಬಿದೆಯಾ ಗೆಳತೀ…