ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮೇಘನ ವಿ ಮೂರ್ತಿ

ಮೂಲತಃ ತುಮಕೂರು ಜಿಲ್ಲೆಯ ಅಮೃತೂರು , ಅಲ್ಲಿನ ಬಾಲ್ಯದ ಅಗಾಧ ಜಾಡು.. ವೃತ್ತಿಯಲ್ಲಿ ರಸಾಯನಶಾಸ್ತ್ರ ಸಹಪ್ರಾಧ್ಯಾಪಕಿ. ಕತೆ ಕವನ ಕಾದಂಬರಿಗಳ ಓದು ನಿರಂತರ, ಕಲೆ ಸಾಹಿತ್ಯದೊಲವು ಸದಾ ಮಾನಸಗಂಗೆ..