ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಾರಾಯಣ ನವಿಲೇಕರ್

ಮೂಲತಃ ಮಲೆನಾಡಿಗರು. ಬೆಂಗಳೂರು, ಚೆನ್ನೈನಲ್ಲಿ ಇಂಜಿನಿಯರಿಂಗ್ ಓದಿನ ನಂತರ ಮುಂಬಯಿಯ ಕಾರ್ಪೋರೇಟ್ ಜಗತ್ತಿನಲ್ಲಿ ಮೂರೂವರೆ ದಶಕಗಳ ಕೆಲಸ. ಸದ್ಯ ನಿವೃತ್ತ. ಸಾಕಷ್ಟು ಓದು ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ನಾನಾಗ ಎಂಟೋ ಹತ್ತೋ ವರ್ಷದವನು. ಆವಾಗ ಹುಡುಗರಿಗೆಲ್ಲಾ ಸೈಕಲ್ ಟೈರು ಓಡಿಸಿಕೊಂಡು ಹೋಗುವುದು ಇಷ್ಟದ ಆಟ. ನನಗೂ ಒಂದು ಸೈಕಲ್…