ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪಾರ್ವತಿ ಸುಧಾಕರ್ ಪೂಜಾರಿ

ಪಾರ್ವತಿ ಸುಧಾಕರ್ ಪೂಜಾರಿ ಮೂಲತಃ ಕುಂದಾಪುರದವರು. ಬೆಂಗಳೂರಿನ ಕೆ.ಎಲ್. ಇ ಕಾಲೇಜಿನಲ್ಲಿ ಕಾನೂನು ಪದವಿ. ವಿವಾಹ ನಂತರ ಮುಂಬೈಯಲ್ಲಿ ವಾಸವಾಗಿದ್ದು, ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಎಂ. ಎ ಪ್ರಥಮ ರೄಾoಕ ಪಡೆದು ಎಂ.ಬಿ ಕುಕ್ಯಾನ್ ಅವರ ಚಿನ್ನದ ಪದಕಕ್ಕೆ ಭಾಜನಳಾಗಿದ್ದಾರೆ.

      ಮುಂಬೈ ಸಾಹಸಿಗರ ತಾಣ.ಇಲ್ಲಿ ಮೊದಲು ಕನ್ನಡವನ್ನು ಬಿತ್ತಿ ಬೆಳೆದವರು ಹೋಟೆಲ್ ಉದ್ಯಮಿಗಳು .ದಕ್ಷಿಣ ಕನ್ನಡದವರು ತಮ್ಮ ಮತ್ತು ತಮ್ಮ ಕುಟುಂಬದ…