ರಮ್ಯಾ ವಿನಯ್
ಶಿರಸಿಯ ಮೂಲದ ರಮ್ಯಾ ಈಗ ಉಡುಪಿಯ ನಿವಾಸಿ.
ಓದಿದ್ದು ಎಮ್ ಎ ಸಮಾಜ ಶಾಸ್ತ್ರ.
ಫ್ಯಾಶನ್ ಡಿಸೈನಿಂಗ್ ಅಲ್ಲಿ ಆಸಕ್ತಿ ಇದ್ದಿದ್ದರಿಂದ, ಮದುವೆಯ ನಂತರ ಕಲಿತು, ವಿರಾಮದ ವೇಳೆಯಲ್ಲಿ ಎಂಬ್ರಾಯ್ಡರಿ ಕೆಲಸವನ್ನು ಮಾಡುವುದು ಇವರ ಹವ್ಯಾಸ. ಸಂಗೀತದಲ್ಲಿ ತುಂಬಾ ಆಸಕ್ತಿ ಇರುವುದರಿಂದ ಹಿಂದೂಸ್ತಾನಿ ಸಂಗೀತವನ್ನು ಕಲಿಯುತ್ತಿದ್ದಾರೆ. ಹನಿಗವನ, ಕವಿತೆಗಳನ್ನು ಬರೆಯುತ್ತಾರೆ.