ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸದಾಶಿವ್ ಸೊರಟೂರು

ಮೂಲತಃ ದಾವಣಗೆರೆಯವರಾಗಿರುವ ಸದಾಶಿವ್ ಸೊರಟೂರು ವೃತ್ತಿಯಲ್ಲಿ ಪ್ರೌಧಶಾಲೆಯಲ್ಲಿ ಶಿಕ್ಷಕರು. ಪ್ರವೃತ್ತಿಯಲ್ಲಿ ಅಂಕಣಕಾರ, ಲೇಖಕ ಮತ್ತು ಕವಿ. ಕನಸುಗಳಿವೆ ಕೊಳ್ಳುವವರಿಲ್ಲ, ಹೆಸರಿಲ್ಲದ ಬಯಲು, ಕನಸುಗಳಿವೆ ಕೊಳ್ಳುವವರಿಲ್ಲ, ಹೊಸ್ತಿಲಾಚೆ ಬೆತ್ತಲೆ, ತೂತು ಬಿದ್ದ ಚಂದಿರ ಇತ್ಯಾದಿ ಕೃತಿಗಳು ಬಿಡುಗಡೆಯಾಗಿವೆ.

ಅತ್ತ ಇತ್ತ ನೋಡಿ ಮೈ ಸಣ್ಣಗೆಮಾಡಿಕೊಳ್ಳಬೇಡಿನೀವು ನೋಡಿದಂತೆ ಜಗತ್ತಿಲ್ಲಅದರೊಳಗಿಂದು ನಿಮಗೆಕಾಣುವುದಿಲ್ಲ.. ನೇರವಾಗಿ ಬನ್ನಿ, ನಾನಿನ್ನುಬೆತ್ತಲಾಗಿಲ್ಲ ನಿರಾಶೆ ಬೇಡಲಾಡಿ ಎಳೆಯುವ ಅವಕಾಶನಿಮಗೇ…