ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶುಭಲಕ್ಷ್ಮಿ ಶೆಟ್ಟಿ

ಮೂಲತಃ ಉಡುಪಿ ನಿಂಜೂರಿನವರಾದ ಶುಭಲಕ್ಷ್ಮಿ ಶೆಟ್ಟಿ, ವಿವಾಹೋತ್ತರ ಮುಂಬಯಿವಾಸಿ. ಗೃಹಿಣಿ ಯಷ್ಟೆ ಅಲ್ಲ, ಉದ್ಯಮಶೀಲೆ.ಮಹಾನಗರದ ಮುಳುಂಡ್ ಉಪನಗರದಲ್ಲಿ ಸ್ವಂತ ವೈದ್ಯಕೀಯ ಸಮುಚ್ಚಯಗಳನ್ನು ಸ್ಥಾಪಿಸಿದವರು. ಇತ್ತೀಚೆಗಷ್ಟೇ ಮುಂಬಯಿ ವಿವಿಯಿಂದ ಕನ್ನಡ ಎಂಎ ಮುಗಿಸಿದ ಶುಭಲಕ್ಷ್ಮಿ ಹವ್ಯಾಸಿ ಲೇಖಕರೂ ಕೂಡ.

ಬಹುರಾಜ್ಯಗಳಿಂದ ಆಕರ್ಷಿತವಾಗಿ, ವ್ಯವಹಾರದ, ವ್ಯಾಪಾರದ ಕೇಂದ್ರವಾಗಿ ರೂಪುಗೊಂಡ ಮಹಾನಗರವೊಂದು ಸರ್ವಾಂಗೀಣವಾಗಿ ಬೆಳೆಯುವುದೇ ಅಪರೂಪದ ಸೋಜಿಗ. ಅದರಲ್ಲೂ ಶತಮಾನಗಳಿಂದ ವ್ಯವಹಾರವೇ’ ಧರ್ಮವಾಗಿರುವ…