ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸುಜ್ನಾನಿ ಬಿರಾದಾರ್

ಗೋರೆಗಾಂವ್ ದ ಶ್ರೀ ಸರಸ್ವತಿ ಹಾಯ್ ಸ್ಕೂಲ್ ಹಾಗೂ ಜುನಿಯರ್ ಕಾಲೇಜಿನಲ್ಲಿ ಪ್ರಿನ್ಸಿಪಲ್ ಆಗಿರುವ ಸುಜ್ನಾನಿ ಬಿರಾದಾರ್ ಅವರು ಕನ್ನಡದಲ್ಲಿ ಲೇಖನಗಳನ್ನೂ ಬರೆಯುತ್ತಾ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ.