ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸುಮಾ ವೀಣಾ

ಸುಮಾವೀಣಾ ಅವರು ಮೂಲತ: ಮಡಿಕೇರಿಯವರು ಪ್ರಸ್ತುತ ಹಾಸನದಲ್ಲಿ ವಾಸವಾಗಿದ್ದಾರೆ. ವೃತ್ತಿಯಲ್ಲಿ ಉಪನ್ಯಾಸಕಿ. ಸಾಹಿತ್ಯದ ಓದು ಹಾಗೂ ಬರಹಗಳಲ್ಲಿ ಅಪಾರ ಆಸಕ್ತಿ. ಸೂರ್ಪನಖಿ ಅಲ್ಲ ಚಂದ್ರನಖಿ, ಮನಸ್ಸು ಕನ್ನಡಿ, ಲೇಖಮಲ್ಲಿಕಾ, ಭಾವಪ್ರಣತಿ, ನುಡಿಸಿಂಚನ, ಇಳಾದೀಪ್ತಿ, ಮಧುರಾನುಭೂತಿಯ ಬುಟ್ಟಿ ಪ್ರಕಟವಾಗಿರುವ ಪುಸ್ತಕಗಳು. ಇವರ ಲೇಖನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಹಾಗೂ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ISBN,ISSN ನಂಬರ್ಗಳಲ್ಲಿ ಹತ್ತಕ್ಕೂ ಹೆಚ್ಚು ಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರದಿಂದ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗು ಚಿಂತನ ವಿಭಾಗದಲ್ಲಿ, ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.೨೦೧೯ ರ ಡಿಸೆಂಬರ ತಿಂಗಳಲ್ಲಿ ‘’ನಲವಿನ ನಾಲಗೆ’” ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

ವಚನ ಸಾಹಿತ್ಯಾಕಾಶದ ಉಜ್ವಲ ನಕ್ಷತ್ರ ಅಕ್ಕಮಹಾದೇವಿ. ಈಕೆ ತನ್ನ ವೈಚಾರಿಕತೆ ಮತ್ತು ಆತ್ಮಪ್ರತ್ಯಯದ ಮೂಲಕ ಬೆಳಕಾದವಳು. ಈಕೆ ಸಂಸಾರದಲ್ಲಿದ್ದೂ ಇಲ್ಲದ…

“ಬೆಟ್ಟದ ಮೇಲಿನ ನೆಲ್ಲಿಕಾಯಿಗು ಸಮುದ್ರದೊಳಗಣ ಉಪ್ಪಿಗು ಎತ್ತಣಿಂದೆತ್ತ ಸಂಬಂಧವಯ್ಯಾ” ಎಂಬಂತೆ “ಭಾರತದ ಹೋಳಿ ಹಬ್ಬಕ್ಕೂ ಕರೊನ ವೈರಸ್ಗೂ ಎತ್ತಣಿಂದೆತ್ತ ಸಂಬಂಧವಯ್ಯಾ”…

“ಪರಿಸರದಲ್ಲಿ ತನಗರ್ಥವಾಗದ್ದನ್ನು ತಿಳಿಯಲು ವ್ಯಕ್ತಿತೋರಿಸುವ ಆಸೆ” ಎಂದು ಕುತೂಹಲ ಪದಕ್ಕೆ ವ್ಯಾಖ್ಯನವನ್ನು ಮಾಡಬಹುದು. ಕುತೂಹಲ ನಾಮಪದವಾದರೆ ‘ಕುತೂಹಲ ಕೆರಳಿಸು’ ಕ್ರಿಯಾಪದವಾಗುತ್ತದೆ….

“ಬದುಕು ಹಸನಾಗಬೇಕೆಂದರೆ ಸಾಹಿತ್ಯವೇ ಅತ್ಯಂತ ಅಗತ್ಯ” ಎನ್ನುತ್ತಿದ್ದ “ಮಳಲಿ ಸರ್ ಇನ್ನಿಲ್ಲ” ಎಂದರೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತಿದೆ. ಹಾಸನದ ಹೇಮಗಂಗೋತ್ರಿ ಸ್ನಾತಕೋತ್ತರ…

“ವಿಶ್ವಚೇತನದ ಸ್ಪಂದನವೇ ಸೌಂದರ್ಯ. ಅದುವೆ ಜೀವನ, ಮೂಲ ಬಂಧುರತೆ ಬೊಮ್ಮನದು” ಎಂದು ಡಿ.ವಿ.ಜಿಯವರು ‘ಮಂಕುತಿಮ್ಮನ ಕಗ್ಗ’ದಲ್ಲಿ ಹೇಳಿರುವಂತೆ ಸೌಂದರ್ಯ ಸೃಷ್ಠಿ…

ಮಹಾಕಾವ್ಯಗಳು ಮೌಲ್ಯಗಳಿಗೆ ಪ್ರತೀಕವಾಗಿರುತ್ತವೆ ಎನ್ನುತ್ತಾರೆ ಅದಕ್ಕೆ ಸಾಕಾರ ರೂಪವಾಗಿ ಸ್ತ್ರೀ ಮೌಲ್ಯವನ್ನು ಗಟ್ಟಿಯಾಗಿ ಪ್ರತಿಪಾದನೆ ಮಾಡಿದವಳು ರಾಮಾಯಣದ ಸೀತೆ ಎನ್ನಬಹುದು. ಈಕೆ ಅನುಸರಿಸಲು…

ಆದಿಮಾನವನ ಮಾತಿನೊಡನೆ ಜಾನಪದ ಸಾಹಿತ್ಯದ ಉಗಮವಾಯಿತೆಂದೂ ನಾಗರಿಕತೆಯೊಡನೆ ಶಿಷ್ಟಸಾಹಿತ್ಯ ಉದಯಿಸಿತೆಂದೂ  ಹೇಳಬಹುದು. ಬಿ.ಎಂ.ಶ್ರೀಯವರು ಜಾನಪದ ಸಾಹಿತ್ಯವನ್ನು “ಜನವಾಣಿ ಬೇರು ಕವಿವಾಣಿ…

ಆಕಾರದಲ್ಲಿ ವಾಮನ ಸಾಹಿತ್ಯದಲ್ಲಿ ತ್ರಿವಿಕ್ರಮ ಎಂಬ ಮಾತು ವೈದೇಹಿಯವರಿಗೆ ಅಕ್ಷರಶಃ ಹೊಂದಿಕೆಯಾಗುವಂಥದ್ದು. ಅಂಥ ಭಾಷೆಯ ಸೆಳವಿನಿಂದಲೇ ಓದುಗರನ್ನು ಹಿಡಿದಿಟ್ಟಿರುವ ಛಾತಿ…

“ಈ ವಿಶ್ವ ದಿನದಂದು ವೈವಿಧ್ಯತೆಯನ್ನು ಅದರ  ಎಲ್ಲಾ ಪ್ರಕಾರಗಳಲ್ಲಿ  ಪ್ರತಿಬಿಂಬಿಸುವ ಮತ್ತು ಉತ್ತೇಜಿಸುವ  ರೇಡಿಯೋದ ಶಕ್ತಿಯನ್ನು ನಾವು ಆಚರಿಸುತ್ತೇವೆ” ಎಂಬುದಾಗಿ…

‘ರಾಷ್ಟ್ರಕವಿ’ ಎಂದೇ ಕರೆಸಿಕೊಂಡಿರುವ ಜಿ.ಎಸ್.ಎಸ್ ಇತಿಹಾಸಕಾರ, ತತ್ವಜ್ಞಾನಿ ಮತ್ತು ವಿಮರ್ಶಕ. ಕವಿ ಜಿ.ಎಸ್.ಎಸ್. ಕನ್ನಡಕಾವ್ಯ ಪರಂಪರೆ ಕಂಡ ಅಪರೂಪದ ಲವಲವಿಕೆಯ…