ಅಂಕಣ ಸುರಭಿ ಅಂಕಣ ಉಪ್ಪಿಟ್ಟು ನವೆಂಬರ್ 7, 2020 ಸುಮಾ ವೀಣಾ ಹಿಡಿಸಿದಷ್ಟೆ ಸಾಕು ಹಿತವಾದ ಉಪ್ಪಿಟ್ಟು ಭೋಜನ ಸುಖತರ ಈ ಹಾಡು| ಎನ್ನದು ಈ ಕನ್ನಡ ನಾಡು|ಮಂಗಳೂರಿನ ಮತ್ಸ್ಯಾಹಾರ|ಕೊಡಗಿನ ಕಟು ಕಾಫಿನೀರಾ|ಮೈಸೂರಿನ…
ಅಂಕಣ ನುಡಿ ಕಾರಣ ನುಡಿ ಕಾರಣ ೮ ನವೆಂಬರ್ 7, 2020 ಗೋನವಾರ ಕಿಶನ್ ರಾವ್ ಕಳೆದ ಎರಡು ದಿನಗಳ ಹಿಂದೆ ರಮೇಶಬಾಬು ಅವರು ತಮ್ಮದು ನೇರ ಬರಹ,ಅದರಲ್ಲಿ ರೂಪಕಗಳಿರುವದಿಲ್ಲ, ಹೀಗಾಗಿ ಕೀಳರಿಮೆ ಎನ್ನುವಂತಹ ಮಾತುಗಳನ್ನು ವ್ಯಕ್ತಪಡಿಸಿದ್ದರು….
ಅಂಕಣ ಆಚೀಚಿನ ಆಯಾಮಗಳು ಆಚೀಚಿನ ಆಯಾಮ -೩:ಆಕಾಶಯಾನವೂ ಆಧ್ಯಾತ್ಮಿಕ ಚಿಂತನೆಯೂ ನವೆಂಬರ್ 7, 2020 ಚಂದಕಚರ್ಲ ರಮೇಶ ಬಾಬು ಭಾರತೀಯರಾದ ನಾವೆಲ್ಲಾ ಕರ್ಮ ಸಿದ್ಧಾಂತವನ್ನು ನಂಬುತ್ತೇವೆ. ’ನಾ ಮಾಡಿದ ಕರ್ಮ ಬಲವಂತವಾದರೇ ನೀಮಾಡುವುದೇನು ದೇವಾ’ ಎಂದು ದಾಸರು ಹಾಡಿದ್ದಾರೆ. ಅಂದರೇ…
ಅಂಕಣ ಒಲವೇ ನಮ್ಮ ಬದುಕು ಒಲವೆ ನಮ್ಮ ಬದುಕು -೮ ನವೆಂಬರ್ 7, 2020 ಪ್ರಹ್ಲಾದ್ ಜೋಷಿ ಕಳೆದ ವಾರ ಅಂಕಣದ ಮೊದಲನೆಯ ಭಾಗದಲ್ಲಿ, ಕಾಲಾನುಕ್ರಮದಲ್ಲಿ ಕ್ಷೀಣಿಸಿದ ನಮ್ಮ ಪರಿಸರದ ಬಗ್ಗೆ ನನ್ನ ಕಾಳಜಿಯನ್ನು ವ್ಯಕ್ತ ಪಡೆಸಿದ್ದೆ. ಪರಿಸರವನ್ನು…
ಅಂಕಣ ಆಚೀಚಿನ ಆಯಾಮಗಳು ಆಚೀಚಿನ ಆಯಾಮ-೨:ಬಕ್ಕತಲೆ ನವೆಂಬರ್ 1, 2020 ಚಂದಕಚರ್ಲ ರಮೇಶ ಬಾಬು ಗಂಡಸರಿಗಿರುವ ಬಹು ಮುಖ ಸಮಸ್ಯೆ ಎಂದರೆ ತಲೆ ಬೋಳಾಗುತ್ತ ಹೋಗುವುದು. ಹೆಂಗಸರಿಗೆ ತಮ್ಮ ನೀಳವಾದ ವೇಣಿಯು ಚೋಟುದ್ದವಾಗುವ ಸಮಸ್ಯೆ ಕಾಡಿದರೆ,…
ಅಂಕಣ ಒಲವೇ ನಮ್ಮ ಬದುಕು ಒಲವೆ ನಮ್ಮ ಬದುಕು-೭ ನವೆಂಬರ್ 1, 2020 ಪ್ರಹ್ಲಾದ್ ಜೋಷಿ ಮೊನ್ನೆ ಟೊಮಾಟೋ ಕೆಚಪ್ ಬಾಟಲಿಯ ಮೇಲಿನ ಮುಚ್ಚಳವನ್ನು ಓಪನರ್ನಿಂದ ತೆಗೆದು ಅದರ ಮುಚ್ಚಳವನ್ನು ಕಸದ ಬುಟ್ಟಿಗೆ ಎಸೆಯುವಾಗ ಮನಸಿಗೆ ಪಿಚ್ಚೆನಿಸಿತು….
ಅಂಕಣ ಸುರಭಿ ಅಂಕಣ ಮಡಿಕೇರಿ ದಸರಾವೈಭವವನ್ನು ಕಸಿದ ಕೊರೊನಾಸುರ! ಅಕ್ಟೋಬರ್ 25, 2020 ಸುಮಾ ವೀಣಾ ಧಾರ್ಮಿಕಶಿಸ್ತಿನ ಮಡಿಕೇರಿ ದಸರಾವೈಭವವನ್ನು ಕಸಿದ ಕೊರೊನಾಸುರ! ಧಾರ್ಮಿಕ ಶಿಸ್ತಿನ ನಾಡಹಬ್ಬ ಎಂದರೆ ದಸರಾ. ಮಂಜಿನ ನಗರಿಯ ದಸರಾ ಹಲವು ವಿಶೇಷತೆಯಿಂದ…
ಅಂಕಣ ನುಡಿ ಕಾರಣ ನುಡಿ ಕಾರಣ – ೬ ಅಕ್ಟೋಬರ್ 25, 2020 ಗೋನವಾರ ಕಿಶನ್ ರಾವ್ ಕಾವ್ಯ ಅಥವಾ ಇನ್ನೂ ವಿಸ್ತಾರವಾದ ಅರ್ಥದಲ್ಲಿ ಹೇಳುವದಾದರೆ,ಸಾಹಿತ್ಯ ಒಂದು ಅಂತರಂಗಿಕ ಪ್ರಕ್ರಿಯೆ. ಅನುಭವದ ತಳಹದಿಯ ಮೇಲೆ ಬೆಳೆದು, ಅಭಿವ್ಯಕ್ತಗೊಳ್ವಂತಹದ್ದು,ಇದರ ಮೂಲ…
ಅಂಕಣ ಒಲವೇ ನಮ್ಮ ಬದುಕು ಒಲವೆ ನಮ್ಮ ಬದುಕು-೬ ಅಕ್ಟೋಬರ್ 24, 2020 ಪ್ರಹ್ಲಾದ್ ಜೋಷಿ ಉದಯಿಸಲು ಮರೆತನೆ ರವಿಕವಿದಿದೆ ಆಳ ಕರಾಳ ಅಂಧಕಾರಭುವಿಯ ಪರಿಭ್ರಮಣ ನಿಂತಿತೆ !ದಿನಕರನ ಸುತ್ತ ತಿರುಗುವ ಕಕ್ಷೆ ತಪ್ಪಿತೆ! ಹೊತ್ತು ಹೊತ್ತಿಗೆ…
ಅಂಕಣ ಪ್ರೊ. ಸಿದ್ದು ಯಾಪಲಪರವಿ ಅಂಕಣ ಜಗದ್ಗುರು ಡಾ.ತೋಂಟದಾರ್ಯ ಸ್ವಾಮಿಗಳು ಅಕ್ಟೋಬರ್ 24, 2020 ಪ್ರೊ.ಸಿದ್ದು ಯಾಪಲಪರವಿ ಸಾಮಾಜಿಕ ನ್ಯಾಯ, ಜನಪರ ಹೋರಾಟಗಳ ಸಂತ: ಕನ್ನಡದ ಜಗದ್ಗುರು ಡಾ.ತೋಂಟದಾರ್ಯ ಸ್ವಾಮಿಗಳು ಧಾರ್ಮಿಕ ಮಡಿವಂತಿಕೆಗಳನ್ನು ಸಾರಾಸಗಟ ತಿರಸ್ಕರಿಸಿ ಮೂಲಭೂತ ಸಂಪ್ರದಾಯವಾದಿಗಳ…
ಅಂಕಣ ಆಚೀಚಿನ ಆಯಾಮಗಳು ಆಚೀಚಿನ ಆಯಾಮ-೧: ನಾಸಿಕಾ ಪುರಾಣ ಅಕ್ಟೋಬರ್ 23, 2020 ಚಂದಕಚರ್ಲ ರಮೇಶ ಬಾಬು ? ಚಂದಕಚರ್ಲ ರಮೇಶ ಅವರು ಬರೆದ ನಾಸಿಕಾ ಪುರಾಣ.
ಅಂಕಣ ಅಂತರರಾಷ್ಟ್ರೀಯ ಕಾಫಿ ದಿನ ಅಕ್ಟೋಬರ್ 1, 2020 ವಿವೇಕಾನಂದ ಎಚ್.ಕೆ. ಅಂತರರಾಷ್ಟ್ರೀಯ ಕಾಫಿ ದಿನ ಎಂದು ಕ್ಯಾಲೆಂಡರ್ ನೆನಪಿಸುತ್ತಿದೆ..ಅಕ್ಟೋಬರ್ 1… ಬೆಳಗಿನ ಘಮ ಘಮ ಪರಿಮಳದ ಬಿಸಿ ಬಿಸಿ ಟೀ ಅಥವಾ…
ಅಂಕಣ ಒಲವೇ ನಮ್ಮ ಬದುಕು ಒಲವೆ ನಮ್ಮ ಬದುಕು-೫ ಅಕ್ಟೋಬರ್ 18, 2020 ಪ್ರಹ್ಲಾದ್ ಜೋಷಿ “ಮಾನವ ಜನ್ಮ ದೊಡ್ಡದುಇದ ಹಾನಿ ಮಾಡಲುಬೇಡಿ ಹುಚ್ಚಪ್ಪಗಳಿರಾ” ಈ ಪುರಂದರದಾಸರ ವಾಣಿ ಕಿವಿಗಳಿಗೆ ಬಿದ್ದಾಗ, ಈ ಪುರಂದರ ವಾಣಿ ಎಷ್ಟು…
ಅಂಕಣ ನುಡಿ ಕಾರಣ ನುಡಿ ಕಾರಣ -೫ ಅಕ್ಟೋಬರ್ 18, 2020 ಗೋನವಾರ ಕಿಶನ್ ರಾವ್ ಸ್ವರ (Tone) ಎಂದ ತಕ್ಷಣ,ಪರಿಸ್ಥಿತಿ ಧ್ವನಿ ವಾತಾವರಣ ಪ್ರವೃತ್ತಿಸ್ವರ.ನಾದ,ಪರಿಜುಶಾರೀರಉಲಿಪರಿಸಾಂದ್ರತೆಬಣ್ಣದ ಛಾಯೆಉಚ್ಚಾರದ ಮಟ್ಟ,ಹೀಗೆ ನಾನಾ ಅರ್ಥಗಳನ್ನುನಿಘಂಟು ನೀಡುತ್ತದೆ. ಮೇಲೆ ಹೇಳಿರುವ ಶಾರೀರ…
ಅಂಕಣ ಮೋಡಗಳ ಸುಳಿಯಲ್ಲಿ ಹುಚ್ಚು ಕಲ್ಪನೆಗಳು…….. ಅಕ್ಟೋಬರ್ 18, 2020 ವಿವೇಕಾನಂದ ಎಚ್.ಕೆ. ಮುದ್ದೆ, ಸೊಪ್ಪಿನ ಸಾರು, ಹುರಿದ ಕೋಳಿ ಮಾಂಸದ ತುಂಡುಗಳು, ಅನ್ನ, ಒಂದು ಲೋಟದಲ್ಲಿ ಜೀರಿಗೆ ಮೆಣಸಿನ ರಸಂ ಇಷ್ಟನ್ನು ಬಾಳೆ…
ಅಂಕಣ ನುಡಿ ಕಾರಣ ನುಡಿ ಕಾರಣ – ೨. ಸೆಪ್ಟೆಂಬರ್ 27, 2020 ಗೋನವಾರ ಕಿಶನ್ ರಾವ್ “ಶೈಲಿಯೆನ್ನುವುದು ಆಲೋಚನೆಯ ಉಡುಪು” ಎನ್ಮುತ್ತಾರೆ ಭಾಷಾ ವಿದ್ವಾಂಸರು. ಆಲೋಚನೆ ಎನ್ನುವುದು ಸಾಹಿತ್ಯಕ ವಾಗಿ ಮತನಾಡುವಾಗ ನಮ್ಮ ಬರಹ, ಕವಿತೆ ಏನೇ…
ಅಂಕಣ ಒಲವೇ ನಮ್ಮ ಬದುಕು ಮೂಕವಾಯಿತೆ ಗಾನ ಕೋಗಿಲೆ! ಸೆಪ್ಟೆಂಬರ್ 27, 2020 ಪ್ರಹ್ಲಾದ್ ಜೋಷಿ ” ಮೂಕವಾಯಿತೆ ಗಾನ ಕೋಗಿಲೆಉಣಿಸಿ ಗಾನ ಸುಧೆಯ ವಿಶ್ವಕೆತಣಿಸಿ ಮನಗಳ ದಣಿಯಿತೆ ?ಅಥವಾ ರೆಂಬೆ ಕಳಚಿ ಬಿದ್ದಿತೆ! ಬೇಸರ ಬಂದಿತೆ…