ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಂಕಣ

ಕಳೆದ ಎರಡು ದಿನಗಳ ಹಿಂದೆ ರಮೇಶಬಾಬು ಅವರು ತಮ್ಮದು ನೇರ ಬರಹ,ಅದರಲ್ಲಿ ರೂಪಕಗಳಿರುವದಿಲ್ಲ, ಹೀಗಾಗಿ ಕೀಳರಿಮೆ ಎನ್ನುವಂತಹ ಮಾತುಗಳನ್ನು ವ್ಯಕ್ತಪಡಿಸಿದ್ದರು….

ಭಾರತೀಯರಾದ ನಾವೆಲ್ಲಾ ಕರ್ಮ ಸಿದ್ಧಾಂತವನ್ನು ನಂಬುತ್ತೇವೆ. ’ನಾ ಮಾಡಿದ ಕರ್ಮ ಬಲವಂತವಾದರೇ ನೀಮಾಡುವುದೇನು ದೇವಾ’ ಎಂದು ದಾಸರು ಹಾಡಿದ್ದಾರೆ. ಅಂದರೇ…

ಕಳೆದ ವಾರ ಅಂಕಣದ ಮೊದಲನೆಯ ಭಾಗದಲ್ಲಿ, ಕಾಲಾನುಕ್ರಮದಲ್ಲಿ ಕ್ಷೀಣಿಸಿದ ನಮ್ಮ ಪರಿಸರದ ಬಗ್ಗೆ ನನ್ನ ಕಾಳಜಿಯನ್ನು ವ್ಯಕ್ತ ಪಡೆಸಿದ್ದೆ. ಪರಿಸರವನ್ನು…

ಗಂಡಸರಿಗಿರುವ ಬಹು ಮುಖ ಸಮಸ್ಯೆ ಎಂದರೆ ತಲೆ ಬೋಳಾಗುತ್ತ ಹೋಗುವುದು. ಹೆಂಗಸರಿಗೆ ತಮ್ಮ ನೀಳವಾದ ವೇಣಿಯು ಚೋಟುದ್ದವಾಗುವ ಸಮಸ್ಯೆ ಕಾಡಿದರೆ,…

ಮೊನ್ನೆ ಟೊಮಾಟೋ ಕೆಚಪ್ ಬಾಟಲಿಯ ಮೇಲಿನ ಮುಚ್ಚಳವನ್ನು ಓಪನರ‍್ನಿಂದ ತೆಗೆದು ಅದರ ಮುಚ್ಚಳವನ್ನು ಕಸದ ಬುಟ್ಟಿಗೆ ಎಸೆಯುವಾಗ ಮನಸಿಗೆ ಪಿಚ್ಚೆನಿಸಿತು….

ಧಾರ್ಮಿಕಶಿಸ್ತಿನ ಮಡಿಕೇರಿ ದಸರಾವೈಭವವನ್ನು ಕಸಿದ ಕೊರೊನಾಸುರ! ಧಾರ್ಮಿಕ ಶಿಸ್ತಿನ ನಾಡಹಬ್ಬ ಎಂದರೆ ದಸರಾ. ಮಂಜಿನ ನಗರಿಯ ದಸರಾ ಹಲವು ವಿಶೇಷತೆಯಿಂದ…

ಕಾವ್ಯ ಅಥವಾ ಇನ್ನೂ ವಿಸ್ತಾರವಾದ ಅರ್ಥದಲ್ಲಿ ಹೇಳುವದಾದರೆ,ಸಾಹಿತ್ಯ ಒಂದು ಅಂತರಂಗಿಕ ಪ್ರಕ್ರಿಯೆ. ಅನುಭವದ ತಳಹದಿಯ ಮೇಲೆ ಬೆಳೆದು, ಅಭಿವ್ಯಕ್ತಗೊಳ್ವಂತಹದ್ದು,ಇದರ ಮೂಲ…

ಸಾಮಾಜಿಕ ನ್ಯಾಯ, ಜನಪರ ಹೋರಾಟಗಳ ಸಂತ: ಕನ್ನಡದ ಜಗದ್ಗುರು ಡಾ.ತೋಂಟದಾರ್ಯ ಸ್ವಾಮಿಗಳು ಧಾರ್ಮಿಕ ಮಡಿವಂತಿಕೆಗಳನ್ನು ಸಾರಾಸಗಟ ತಿರಸ್ಕರಿಸಿ ಮೂಲಭೂತ ಸಂಪ್ರದಾಯವಾದಿಗಳ…

ಸ್ವರ (Tone) ಎಂದ ತಕ್ಷಣ,ಪರಿಸ್ಥಿತಿ ಧ್ವನಿ ವಾತಾವರಣ ಪ್ರವೃತ್ತಿಸ್ವರ.ನಾದ,ಪರಿಜುಶಾರೀರಉಲಿಪರಿಸಾಂದ್ರತೆಬಣ್ಣದ ಛಾಯೆಉಚ್ಚಾರದ ಮಟ್ಟ,ಹೀಗೆ ನಾನಾ ಅರ್ಥಗಳನ್ನುನಿಘಂಟು ನೀಡುತ್ತದೆ. ಮೇಲೆ ಹೇಳಿರುವ ಶಾರೀರ…