ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗಾಂಧಿ ಕ್ವಿಜ್ – ನಿಮ್ಮ ಸ್ಕೋರ್ ಎಷ್ಟು ?

ಎಚ್ಚಾರೆಲ್
36
Created on By 'ನಸುಕು' ಸಂಪಾದಕ ವರ್ಗ

ಗಾಂಧಿಜಿಯ ಬಗ್ಗೆ ನಿಮಗೆಷ್ಟು ಗೊತ್ತು ?

ಶ್ರೀ ಹೊಳಲ್ಕೆರೆ ವೆಂಕಟೇಶ (ಎಚ್ಚಾರೆಲ್ ) ಅವರು ಸಿದ್ಧ ಪಡಿಸಿದ ಗಾಂಧಿಜಿಯವರ ಬಗ್ಗೆ ನಿಮಗೆಷ್ಟು ಗೊತ್ತು ? ರಸ ಪ್ರಶ್ನೆ.  ೨೧ ಪ್ರಶ್ನೆಗಳಿಗೆ ಉತ್ತರ ಕೊಟ್ಟರೆ  ನಿಮ್ಮ ಅಂಕದ ಜೊತೆಗೆ ಫಲಿತಾಂಶ ತಕ್ಷಣ ಲಭ್ಯ.. ತ್ವರೆ ಮಾಡಿ.. ಇತರರಿಗೂ ಹಂಚಿ ಹಾಗೂ ಕೇಳಿ .. ಎಷ್ಟು ಬಂತು ಸ್ಕೋರ್   ?

1 / 21

ಬಾಲಕ ಗಾಂಧಿಯನ್ನು ಮನೆಯವರು ಪ್ರೀತಿಯಿಂದ  ಯಾವ ಅಡ್ಡಹೆಸರಿನಿಂದ ಕರೆಯುತ್ತಿದ್ದರು?

2 / 21

ಗಾಂಧೀಜಿ ಅವರ My Experiments with Truth ಮೂಲತಃ ಯಾವ ಭಾಷೆಯಲ್ಲಿ ಬರೆದಿದ್ದು ?

3 / 21

ಬ್ರಿಟಿಷರೇ, ಭಾರತವನ್ನು ಬಿಟ್ಟು ತೊಲಗಿ, ಆಂದೋಲನ  ಬ್ರಿಟಿಷ್ ಸರ್ಕಾರಕ್ಕೆ ಗಾಂಧಿಯವರ ಬಹಳ ಕೆಚ್ಚಿನ ಕರೆಯಾಗಿತ್ತು.  ಈ ಪದಗುಚ್ಛವನ್ನು  ಗಾಂಧೀಜಿಯವರಿಗೆ ಸಲಹೆಕೊಟ್ಟ ಅವರ ನೆಚ್ಚಿನ  ಕಾರ್ಯಕರ್ತನಾರು ?

4 / 21

ಮಹಾತ್ಮಾ ಗಾಂಧಿಯವರು ಮೊಮ್ಮಗ  ಕಾನು ಗಾಂಧಿಯನ್ನು ಪ್ರೀತಿಯಿಂದ  ಹನುಮಾನ್ ಎಂದು ಕರೆಯುತ್ತಿದ್ದರು. ತಮ್ಮ ಆಶ್ರಮದ ಎಲ್ಲಾ ಜವಾಬ್ದಾರಿಯನ್ನು ಆತನಿಗೆ ವಹಿಸಿದ್ದರು. ಆದರೆ  ಕಾನುಗಾಂಧಿಯನ್ನು ಯನ್ನು ವಿಶ್ವದ ಜನತೆ ಹೇಗೆ ಗುರುತಿಸುತ್ತಿದೆ ?

5 / 21

ಬ್ರಿಟನ್ನಿನ ಸರ್ ರಿಚರ್ಡ್ ಅಟೆನ್ ಬಾರೋ ರವರು ಮಹಾತ್ಮಾ ಗಾಂಧಿಯವರ ಜೀವನದ ಮೇಲೆ ಗಾಂಧಿ ಎನ್ನುವ ಚಲನ ಚಿತ್ರ ನಿರ್ಮಿಸಿದಾಗ  ಮಹಾತ್ಮರ ಪತ್ನಿ, ಕಸ್ತುರ್ ಬಾರವರ  ಪಾತ್ರಕ್ಕೆ ಯಾವ ಅಭಿನೇತ್ರಿಯನ್ನು ಆರಿಸಿದರು ?

6 / 21

ಮುಂದೆ  ತಮ್ಮ ಮರಣದ ನಂತರ ತಮ್ಮ ಚಿತೆಗೆ ಅಗ್ನಿ ಸ್ಪರ್ಶಮಾಡಲು ಮಹಾತ್ಮಾ ಗಾಂಧೀಜಿಯವರು ತಮ್ಮ ಯಾವ ಮಗನಿಗೆ ಆ ಕೆಲಸವನ್ನು ವಹಿಸಿದ್ದರು ?

7 / 21

ಮಹಾತ್ಮಾ ಗಾಂಧಿಯವರು ಪುಣೆಯ ಆಗಾಖಾನ್ ಪ್ಯಾಲೇಸ್ ನಲ್ಲಿದ್ದಾಗ volume -I of Karl Marx’s “Das Capital” ಎಂಬ ಪುಸ್ತಕವನ್ನು ಮೊಟ್ಟಮೊದಲ ಬಾರಿಗೆ ಓದಿದ್ದರು. ಆಗ

ಗಾಂಧಿಯವರ ವಯಸ್ಸೆಷ್ಟಾಗಿತ್ತು ?

8 / 21

ಗಾಂಧಿ ದಕ್ಷಿಣ ಆಫ್ರಿಕಾದಿಂದ ವಾಪಸ್ ಭಾರತಕ್ಕೆ ೯, ಜನವರಿ ೧೯೧೫ ರಲ್ಲಿ ಬಂದರು. ಈ ದಿನವನ್ನು ನಾವು ಹೇಗೆ ಆಚರಿಸುತ್ತಿದ್ದೇವೆ ?

9 / 21

ಭಾರತದ ಯಾವ ಇಂಗ್ಲಿಷ್ ಭಾಷಾ ಲೇಖಕ  Waiting for Mahatma ಎಂಬ ಪುಸ್ತಕ  ಬರೆದರು  ?

10 / 21

ಗಾಂಧೀಜಿಯವರು ತಮ್ಮ ತಲೆಯನ್ನು ಬೋಳಿಸಿಕೊಂಡು ಸರಳವಾದ ಕಚ್ಚೆಪಂಚೆಯನ್ನು ಉಡಲು ಪ್ರಾರಂಭಿಸಿದ್ದು ಯಾವ ವರ್ಷದಲ್ಲಿ?

11 / 21

ಗಾಂಧೀಜಿ ಆಪ್ತ ಸಹಾಯಕ ರಾಗಿದ್ದ ಶ್ರೀ ಮಹಾದೇವ್ ದೇಸಾಯಿ ತಮ್ಮ ಕೊನೆಗಾಲದ ವರೆಗೂ ಆಗಾ ಖಾನ್ ಪ್ಯಾಲೇಸ್ ನಲ್ಲಿ ಗಾಂಧೀಜಿಯ ಜೊತೆಗಿದ್ದುದು

 

12 / 21

ಗಾಂಧೀಜಿಯವರ ಸೋದರಿಯ ಹೆಸರೇನು ?

13 / 21

ಗಾಂಧೀಜಿಯವರು ಮೈಸೂರಿನ ನಂದಿ ಬೆಟ್ಟದ ವಿಶ್ರಾಂತಿಗೃಹದಲ್ಲಿ  ವಿಶ್ರಾಂತಿ  ಪಡೆಯುವ ಸಮಯದಲ್ಲಿ ಅವರು ವಿಸ್ಮಿತರಾದ ಅತಿಹೆಚ್ಚು ಹಾಲು ಕರೆಯುವ  ಕ್ರಾಸ್-ಬ್ರಿಡ್  ಹಸುವಿನ ಹೆಸರೇನು?

14 / 21

ಗಾಂಧೀಜಿಯವರ ಫೋಟೋಗಳು, ಅವರು ಬರೆದ ಸಾವಿರಾರು  ಪತ್ರಗಳು, ಪುಸ್ತಕಗಳು, ಆಡಿಯೋ/ವಿಡಿಯೋಗಳು  ಮತ್ತಿತರ ಬರವಣಿಗೆಗಳ ವಿಶ್ವ ಸ್ವಾಮ್ಯತ್ವವನ್ನು ಯಾರು ಹೊಂದಿದ್ದಾರೆ ?

15 / 21

ರಿಸರ್ವ್ ಬ್ಯಾಂಕ್  ಯಾವ ವರ್ಷದಲ್ಲಿ  ಬಾಪುರವರ ಚಿತ್ರಸರಣಿಯನ್ನು ಬ್ಯಾಂಕ್ ನೋಟುಗಳ ಮೇಲೆ ಛಾಪಿಸಲು ಪ್ರಾರಂಭಿಸಿತು ?

16 / 21

ಮೆಡೆಲೈನ್ ಸ್ಲೆಡ್ ಎನ್ನುವ ವಿದೇಶಿ ಮಹಿಳೆಯನ್ನು  ಗಾಂಧೀಜಿಯವರು  ಶಿಷ್ಯೆಯಾಗಿ ಸ್ವೀಕರಿಸಿದ್ದರು. ಆಕೆಗೆ ಅವರು ಇಟ್ಟ ಹೆಸರೇನು ?

17 / 21

ಗಾಂಧೀಜಿಯವರಿಗೆ  ಚಂಪಾರಣ್ ಆಂದೋಲನವನ್ನು ಆಯೋಜಿಸಲು ಯಾರು ಪತ್ರಬರೆದು ಆಹ್ವಾನಿಸಿದರು ?

18 / 21

ಮಹಾತ್ಮಾ ಗಾಂಧಿಯವರ ಮೊಮ್ಮಗ ಡಾ. ಕಾನು ಗಾಂಧಿಯವರು ಅಮೇರಿಕಾದಲ್ಲಿ  ಯಾವ ಹುದ್ದೆಯನ್ನು ನಿರ್ವಹಿಸುತ್ತಿದ್ದರು ?

19 / 21

೧೯೧೬ ರಲ್ಲಿ ಮಹಾತ್ಮಾ ಗಾಂಧಿಯವರು ಎಲ್ಲಿ ಅವರ ಮೊದಲ ಭಾಷಣ ಮಾಡಿದರು ?

20 / 21

ಮಹಾತ್ಮಾ ಗಾಂಧಿಯವರ ಸಮಾಧಿ ಎಲ್ಲಿದೆ ?

21 / 21

ಗಾಂಧಿಯವರು ಪತ್ರಬರೆಯುವಾಗ ಯಾವ ಕೈ ಬಳಸುತ್ತಿದ್ದರು ?

ನಿಮ್ಮ ಅಂಕಗಳು

ಸಾಮಾನ್ಯ ಅಂಕ ಶ್ರೇಣಿ 50%

0%