ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಎಚ್ಚಾರೆಲ್

ಎಚ್. ಆರ್. ಎಲ್. (ಎಚ್ಚಾರೆಲ್) ಎಂದು ಮುಂಬಯಿನ ಗೆಳೆಯರಿಗೆ ಪರಿಚಿತರಾಗಿದ್ದಾರೆ. ಮುಂಬಯಿನ ಕೇಂದ್ರ ಹತ್ತಿ ಸಂಶೋಧನಾಲಯದಲ್ಲಿ ಟೆಕ್ನಿಕಲ್ ಆಫೀಸರ್ ಆಗಿ ೩೭ ವರ್ಷಗಳ ಸೇವೆಯ ನಂತರ, ನಿವೃತ್ತರಾಗಿದ್ದಾರೆ. ಕನ್ನಡ ವಿಕಿಪೀಡಿಯದಲ್ಲಿ ಒಂದು ಸಾವಿರ ಲೇಖನಗಳನ್ನು ಸಂಪಾದಿಸಿದ್ದಾರೆ. ಫೇಸ್ ಬುಕ್ ನಲ್ಲಿ ಸಕ್ರಿಯರು. ಹಲವಾರು ಬ್ಲಾಗ್ ಗಳಲ್ಲೂ ಬರೆಯುತ್ತಾರೆ.

ಆಗ ಸನ್ನಿವೇಶ ಬಹಳ ಅನುಕೂಲವಾಗಿತ್ತು. ವಸಂತ ಋತು. ಇಳಿಸಂಜೆ, ಕುಸುಮಿತ ಸಮಯ. ಮರದ ಕೊಂಬೆಯಮೇಲೆ ಎರಡು ಹಕ್ಕಿಗಳು, ಪ್ರೇಮ ವಿನಿಮಯದಲ್ಲಿ…

ಮೊಹಮ್ಮದ್ ರಫಿ, ಕಿಶೋರ್ ಕುಮಾರ್, ಮನ್ನಾಡೆ, ಮತ್ತು ಮುಕೇಶ್ ಮೊದಲಾದ ಗಾಯಕರನ್ನು ಹಿಂದಿ ಸಿನಿಮಾದ ಅತ್ಯಂತ ಪ್ರಭಾವಿ ಧ್ವನಿಗಳೆಂದು ಪರಿಗಣಿಸಲಾಗುತ್ತದೆ….

Page 61 ಕಸ್ತೂರ್ ಬಾ ದಿನೇದಿನೇ ಕುಸಿಯುತ್ತಿದ್ದರು. ಅವರನ್ನು ನೋಡಿಕೊಳ್ಳಲು ನರ್ಸ್ ಗಳಿಗೆ ಬಹಳ ಶ್ರಮವಾಗುತ್ತಿತ್ತು. ನಾವು ಸರ್ಕಾರಕ್ಕೆ ಬರೆದು,…

ಸಿಡ್ನಿ ಪಾಟಿಯೆಯ್ ಎಂಬ ಸ್ಟಾರ್ ಇನ್ಸ್ಪಿರೇಷನ್ ವಿಶ್ವದ ಸಿನೆಮಾ ಜಗತ್ತಿನಲ್ಲಿ ಹಾಗೂ ಅಮೆರಿಕದ ಹಾಲಿವುಡ್ ಸಿನಿಮಾ ರಂಗದ ದಿಗ್ಗಜ, ಕಪ್ಪುವರ್ಣೀಯ…

‘ನಿನ್ನ ಜಾಗದಲ್ಲಿ ಒಬ್ಬ ಇಂಗ್ಲಿಷ್ ಹುಡುಗಿಯಿದ್ದಿದ್ದರೆ, ಇಷ್ಟುಹೊತ್ತಿಗೆ ಎಲ್ಲಾ ವಿಷಯಗಳನ್ನೂ ಅರಿತಿರುತ್ತಿದ್ದಳು’. ‘ಆದರೆ, ನಮ್ಮ ದೇಶದ ಮಕ್ಕಳು ಪುಸ್ತಕದ ಹುಳುಗಳಾಗಿದ್ದಾರೆ’….

‘ಮಹಾತ್ಮಾ ಗಾಂಧೀಜಿ ಮತ್ತು ಕಸ್ತೂರ್ಬಾ ರವರನ್ನು ಯುಗಪ್ರವರ್ತಕರು’, ಹಾಗೂ ‘ಸಾಮಾನ್ಯ ಅಸಾಮಾನ್ಯರು’ ಎಂದು ಹೇಳಬಯಸಲು ಹೋದರೆ, ಹೇಳುವುದಕ್ಕಿಂದ ಅವರು ನಡೆಸಿದ…

ಇಂದು ಗಾಂಧಿಜಯಂತಿ ; ಇಂದು  ಭಾರತೀಯರೆಲ್ಲರಿಂದ  ಪ್ರೀತಿ, ಗೌರವಗಳಿಂದ  ‘ಬಾಪು’, ಎಂದು ಕರೆಯಲ್ಪಡುವ ಮಹಾತ್ಮಾ ಗಾಂಧೀಜಿಯವರ ಹುಟ್ಟುಹಬ್ಬದ ದಿನ  !…