ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕವಿತೆ

ವಿಷಯವಾಗುತ್ತೇನೆ ನಾನುಬಸಿಯುವ ಬೆವರಿನಲ್ಲಿಹೊಸೆದ ಹಗ್ಗದ ತಾಯಿಸೆಣಬಿನ ಬೀಜವಾಗಿ! ಮೊಳಕೆಯಾಗುತ್ತಿರಲಿಲ್ಲ……ಹುಗಿಯದಿದ್ದರೆ ನನ್ನ  ಮತ್ತೆಬೀಳದಿದ್ದರೆ ಮೇಲೆ ಮಳೆಯ ಸುರಗಿ! ವಿಷಯವಾಗುತ್ತೇನೆ ನಾನುಹೂವಿನ ರಸವದುಂಬಿ ಕುಡಿದಾಗಹಸಿರುಂಡ ಪಶುಪಕ್ಷಿಹಾಡಿ…

ಒಂದು ಮಧ್ಯರಾತ್ರಿ ಇದ್ದಕ್ಕಿದ್ದಂತೆಗಂಡ-ಮಗು-ಮನೆಯನ್ನು ಬಿಟ್ಟುಜ್ಞಾನದಾಹದ​ ಹಾದಿಯಲಿಎದ್ದು ಹೋಗಿದ್ದರೆ,ಬುದ್ಧನ ಹಾಗೆ, ಯಶೋಧರೆಆಗುತ್ತಿತ್ತೇ ಸಾಧನೆ ಅವಳ ಕೈಸೆರೆ? ಗುರಿಯಿಡುತ್ತಿದ್ದವುನೂರಾರು ತೋರ್ಬೆರಳ ಶರಗಳುಸತ್ಯ ಹುಡುಕಲು…

ವಿಷಾಣು ಕರೋನ ವಿಶ್ವವನ್ನು ಆವರಿಸಿತಲ್ಲಪ್ರತಿ ಮನೆ ಮನದ ಮೂಲೆಗಳನು ತಡಕಾಡಿತಲ್ಲಇಹದ ಮೋಹ ಪಾಶವನ್ನು ಸಡಿಲಗೊಳಿಸಿತಲ್ಲಮನುಜನಲ್ಲಿ ಮಾನವತೆಯ ಉತ್ತಿ ಬಿತ್ತಿತಲ್ಲ.ಬಡವನೋ ಬಲ್ಲಿದನೋ…

ದೂರದಲ್ಲೊಂದುದೀಪ ಉರಿಯುತಿದೆರಾತ್ರಿ ಜಾರಿದ ಮೇಲೂ.ಕತ್ತಲೆಯ ಕಳೆಯಲು ಅಲ್ಲನೀರವತೆಯ ಸರಿಸಲೂ ಅಲ್ಲಒಂದೊಂದು ಉಸಿರಿಗೂ ಲೆಕ್ಕ ಬರೆಯುತಿದೆ ಅಲ್ಲೆಲ್ಲೋ ರೈಲಿನ ಕ್ಷೀಣ ಸದ್ದುಯಾರು…

ಮೊನ್ನೆ ಯಾರೋ ಎಸೆದ ಬೀಜವಿಂದು ಮೊಳೆತಿದೆ.ಕರಿಯದೋ, ಬಿಳಿಯದೋ ಅದು ಯಾವ ಬಣ್ಣದ್ದು,ಬೀಜವದು ಹಸಿರಾಗಿ ಇಂದು ತಲೆಯನೆತ್ತಿದೆ.ಅದು ಯಾವ ಆಸೆಯದು, ಅದು…

ಬದುಕು…ತೂತುಗಳ ನಡುವೆಕುಪ್ಪಳಿಸಿ ಸಾಗಿತ್ತು,ದೇಶ ಸ್ವಾತಂತ್ರ್ಯದ ಸಮಯ, ಅತ್ತಲಿತ್ತಲಹಲಮನೆಯ ಕತೆಯದುವೆನೀಳ್ಗತೆ, ಕಾದಂಬರಿಯಂತೆ…ನಮ್ಮಪ್ಪ, ನಮ್ಮಮ್ಮನಿಮ್ಮಪ್ಪ, ನಿಮ್ಮಮ್ಮನಾಯಕ, ನಾಯಕಿಯರಿರುವಂತೆ,ತೂತು…ಖಳನಾಯಕನು ಆದಂತೆ! ಎಲ್ಲ …ಗೇಣು, ಮೊಳ,…

ಆ ಕಿಟಕಿಯಾಚೆಒಂದು ಬಿಳಿ ಮೋಡನೀಲಿ ಶಾಯಿಯ ಚೆಲ್ಲಿರಲುಮಧ್ಯ ಕಾಗದದ ಚೂರಂತೆ..ಎಟುಕುವುದಿಲ್ಲ ಬೆರಳುಗಳಿಗೆಮುಖಕ್ಕೆ ಮುದ್ದಿಸಿಕೊಳ್ಳುತ್ತದೆದಿಟ್ಟಿ, ಸರಳುಗಳ ದಾಟಿ ಯಾವತ್ತೂ ಹಾಗೆಯೇಮುಚ್ಚಿದ ಬಾಗಿಲು…