ಒಂದು ಮಧ್ಯರಾತ್ರಿ ಇದ್ದಕ್ಕಿದ್ದಂತೆಗಂಡ-ಮಗು-ಮನೆಯನ್ನು ಬಿಟ್ಟುಜ್ಞಾನದಾಹದ ಹಾದಿಯಲಿಎದ್ದು ಹೋಗಿದ್ದರೆ,ಬುದ್ಧನ ಹಾಗೆ, ಯಶೋಧರೆಆಗುತ್ತಿತ್ತೇ ಸಾಧನೆ ಅವಳ ಕೈಸೆರೆ? ಗುರಿಯಿಡುತ್ತಿದ್ದವುನೂರಾರು ತೋರ್ಬೆರಳ ಶರಗಳುಸತ್ಯ ಹುಡುಕಲು…
ಬದುಕು…ತೂತುಗಳ ನಡುವೆಕುಪ್ಪಳಿಸಿ ಸಾಗಿತ್ತು,ದೇಶ ಸ್ವಾತಂತ್ರ್ಯದ ಸಮಯ, ಅತ್ತಲಿತ್ತಲಹಲಮನೆಯ ಕತೆಯದುವೆನೀಳ್ಗತೆ, ಕಾದಂಬರಿಯಂತೆ…ನಮ್ಮಪ್ಪ, ನಮ್ಮಮ್ಮನಿಮ್ಮಪ್ಪ, ನಿಮ್ಮಮ್ಮನಾಯಕ, ನಾಯಕಿಯರಿರುವಂತೆ,ತೂತು…ಖಳನಾಯಕನು ಆದಂತೆ! ಎಲ್ಲ …ಗೇಣು, ಮೊಳ,…
ಆ ಕಿಟಕಿಯಾಚೆಒಂದು ಬಿಳಿ ಮೋಡನೀಲಿ ಶಾಯಿಯ ಚೆಲ್ಲಿರಲುಮಧ್ಯ ಕಾಗದದ ಚೂರಂತೆ..ಎಟುಕುವುದಿಲ್ಲ ಬೆರಳುಗಳಿಗೆಮುಖಕ್ಕೆ ಮುದ್ದಿಸಿಕೊಳ್ಳುತ್ತದೆದಿಟ್ಟಿ, ಸರಳುಗಳ ದಾಟಿ ಯಾವತ್ತೂ ಹಾಗೆಯೇಮುಚ್ಚಿದ ಬಾಗಿಲು…