- ಒಂದು ಹಲಸಿನ ಹಣ್ಣಿನ ಹಂಬಲ ಮತ್ತು ಇತರ ಪದ್ಯಗಳು - ಅಕ್ಟೋಬರ್ 22, 2022
- ನೈನವೆ - ಮೇ 26, 2022
- ಜೂಲಿಯಸ್ ಸೀಸರ್ ಅಂಕ -೫ - ಜನವರಿ 30, 2022
ಮಾರ್ಕ್ ಆಂಟನಿ
ಒಕ್ಟೇವಿಯಸ್ ಸೀಸರ್ ತ್ರ್ಯಾಧಿಕಾರಿಗಳು
ಲೆಪಿಡಸ್
ಕ್ಲಿಯೋಪಾತ್ರ, ಈಜಿಪ್ಟಿನ ರಾಣಿ
ಚಾರ್ಮಿಯಾನ್
ಇರಾಸ್
ಅಲೆಕ್ಸಾಸ್
ಮಾರ್ಡಿಯಾನ್, ನಪುಂಸಕ ಕ್ಲಿಯೋಪಾತ್ರಳ ಹಿಂಬಾಲಕರು
ಡಯೊಮಿಡೀಸ್
ಸೆಲ್ಯೂಕಸ್, ಕ್ಲಿಯೋಪಾತ್ರಳ ಕೋಶಾಧಿಕಾರಿ
ಒಕ್ಟೇವಿಯಾ, ಒಕ್ಟೇವಿಯಸ್ ಸೀಸರನ ತಂಗಿ ಹಾಗೂ ಆಂಟನಿಯ ಪತ್ನಿ
ಡೆಮಿಟ್ರಿಯಸ್
ಫಿಲೋ
ಡೊಮಿಟಿಯಸ್ ಈನೋಬಾರ್ಬಸ್
ವೆಂಟೀಡಿಯಸ್ ಆಂಟನಿಯ ಮಿತ್ರರು ಮತ್ತು ಹಿಂಬಾಲಕರು
ಸಿಲಿಯಸ್
ಸ್ಕಾರಸ್
ಈರೋಸ್
ಡರ್ಸೆಟಸ್
ಒಬ್ಬ ಶಾಲಾಧ್ಯಾಪಕ, ಸೀಸರನಲ್ಲಿಗೆ ಆಂಟನಿಯ ರಾಯಭಾರಿ
ಮೆಸೆನಾಸ್
ಅಗ್ರಿಪಾ
ಟೌರಸ್
ಥಿಡಿಯಾಸ್ ಒಕ್ಟೇವಿಯಸ್ ಸೀಸರನ ಮಿತ್ರರು ಮತ್ತು ಹಿಂಬಾಲಕರು
ಡೋಲಾಬೆಲ್ಲಾ
ಗಾಲಸ್
ಪೆÇ್ರಕ್ಯೂಲಿಯಸ್
ಸೆಕ್ಸ್ಟಸ್ ಪಾಂಪಿಯಸ್ ಅರ್ಥಾತ್ ಪಾಂಪಿ
ಮೆನಾಸ್
ಮೆನಿಕ್ರೇಟಿಸ್ ಪಾಂಪಿಯ ಮಿತ್ರರು
ವೇರಿಯಸ್
ಸಂದೇಶವಾಹಕರು, ಆಂಟನಿಗೆ, ಒಕ್ಟೇವಿಯಸ್ಗೆ, ಮತ್ತು ಕ್ಲಿಯೋಪಾತ್ರಳಿಗೆ
ಒಬ್ಬ ಕಾಲಜ್ಞಾನಿ
ಪಾಂಪಿಯ ಇಬ್ಬರು ಸೇವಕರು
ಆಂಟನಿ ಮತ್ತು ಕ್ಲಿಯೋಪಾತ್ರಳ ಸೇವಕರು
ಒಬ್ಬ ಹುಡುಗ
ಸೈನಿಕರು, ಕಾವಲುಗಾರರು, ಆರಕ್ಷಕರು, ಆಂಟನಿ ಮತ್ತು ಸೀಸರಿಗೆ
ಕಪ್ತಾನ, ಆಂಟನಿಯ ದಳ
ಒಬ್ಬ ಈಜಿಪ್ಶಿಯನ್
ಒಬ್ಬ ವಿದೂಷಕ
ಕ್ಲಿಯೋಪಾತ್ರಳ ಸೇವೆಯಲ್ಲಿರುವ ಹೆಣ್ಣುಗಳು, ಚಾಕರಿಯವರು, ಸೈನಿಕರು, ಕಪ್ತಾನರು,
ಅಧಿಕಾರಿಗಳು, ಹೆಸರು ಕರೆಯುವ ಮಾತಿಲ್ಲದ ಪಾತ್ರಗಳು (ರನ್ನಿಯಸ್, ಲೂಸಿಲಿಯಸ್, ಲಂಪ್ರಿಯಸ್)
ಸ್ಥಳ: ರೋಮನ್ ಸಾಮ್ರಾಜ್ಯದ ಹಲವೆಡೆ
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್