ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪತ್ತಂಗಿ ಎಸ್.ಮುರಳಿ ಅವರ ಒಂದು ಹನಿಗವನ...
ಪತ್ತಂಗಿ ಎಸ್. ಮುರಳಿ
ಇತ್ತೀಚಿನ ಬರಹಗಳು: ಪತ್ತಂಗಿ ಎಸ್. ಮುರಳಿ (ಎಲ್ಲವನ್ನು ಓದಿ)

ಮದ್ಯಪಾನ ಮಾಡಿದರೆ
ಕೊರೋನಾ ಸಾಯಿಸದಂತೆ
ಎಂಬುದು ಗಾಳಿಸುದ್ದಿ

ಹಾಗೆಂದು ಆರಂಭಿಸಿದರೆ
ಸಾಯಿಸಿಬಿಡುವಳು ಮಡದಿ
ಎಡೆಬಿಡದೆ ಗುದ್ದಿ..!