ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕವಿತಾ ಹೆಗಡೆ

ಉತ್ತರ ಕನ್ನಡದ ಕುಮಟಾ ತಾಲೂಕಿನ ಕತಗಾಲದಲ್ಲಿ ಜನನ ಹಾಗೂ ಎಸ್ ಎಸ್ ಎಲ್ ಸಿ ಪ್ರಥಮ ಸ್ಥಾನ. ಕುಮಟಾದ ಡಾ|| ಎ ವಿ ಬಾಳಿಗಾ ಕಾಲೇಜಲ್ಲಿ ಬಿ ಎ ವ್ಯಾಸಂಗ ಮಾಡಿದ್ದಾರೆ. ಮೈಸೂರಲ್ಲಿ ಫ್ಯಾಶನ್ ತಂತ್ರಜ್ಞಾನದಲ್ಲಿ ಡಿಪ್ಲೋಮಾ ಮಾಡಿದ್ದಾರೆ.ಎಂ ಎ ಮತ್ತು ಬಿ ಎಡ್ ವ್ಯಾಸಂಗವನ್ನು ಹುಬ್ಬಳ್ಳಿಯಲ್ಲಿ ಮಾಡಿದ್ದಾರೆ. ೧೭ ವರ್ಷಗಳಿಂದ ಹುಬ್ಬಳ್ಳಿಯಲ್ಲಿ ವಾಸವಾಗಿದ್ದು ಪ್ರಸ್ತುತ ಹುಬ್ಬಳ್ಳಿಯ ಮಂಜುನಾಥ ನಗರದ ಕೆ ಎಲ್ ಇ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಕನ್ನಡ ಹಾಗೂ ಆಂಗ್ಲ ಎರಡೂ ಭಾಷೆಗಳಲ್ಲಿ ಸಾಹಿತ್ಯ ರಚನೆ. ಪತಿ ಶ್ರೀ ಎಸ್ ಕೆ ಹೆಗಡೆ ಉಚ್ಚ ನ್ಯಾಯಾಲಯದ ನ್ಯಾಯವಾದಿ. ಮಗಳು ಸಾನಿಕಾ ಹೆಗಡೆ ಕಾಲೇಜು ವಿದ್ಯಾರ್ಥಿನಿ ಮತ್ತು ಕವಯತ್ರಿ. “Abandoned Friend” ಎಂಬ ಆಂಗ್ಲ ಕವನ ಸಂಕಲನದ ಲೇಖಕಿ. ಕವಿತಾ ಹೆಗಡೆ ಅವರು “The Nested Love” ಪುಸ್ತಕದ ಲೇಖಕಿ.

ಈ ಗ್ರೀಷ್ಮದ ಉರಿ ಬಿಸಿಲು, ಸೆಕೆ ಹಾಗೂ ಧೂಳನ್ನು ಸದ್ದಿಲ್ಲದೆ ಅಡಗಿಸುವ ಮಳೆಹನಿಗಳಿಗಾಗಿ ಇಡೀ ಭಾರತ ಕಾಯುತ್ತಿದ್ದರೆ ನಮ್ಮ ಹುಬ್ಬಳ್ಳಿ…

ಅಚ್ಚ ಬಿಳಿಯ ಹಾಳೆಯೊಂದು ದೊರಕಿತ್ತುಗರಿ ಗರಿಯ ಹೊಸ ಹಾಳೆಅಕ್ಕು ಮುಕ್ಕಿಲ್ಲದ ಚೊಕ್ಕ ಹಾಳೆಕಕ್ಕುಲಾತಿಯಲಿ ಎದೆಗೊತ್ತಿಕೊಂಡೆ. ಕಿವಿಯಲ್ಲಿ ಪಂಚವಾದ್ಯದ ಸಂಭ್ರಮಕೆಂಪು ಗುಲಾಬಿಯ…