ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬಿ.ಆರ್. ಲಕ್ಷ್ಮಣರಾವ್

ಬಿ ಅರ್ ಲಕ್ಷ್ಮಣರಾವ್ ಕನ್ನಡದ ಖ್ಯಾತ ಕವಿಗಳಲ್ಲಿ ಒಬ್ಬರು. ಚಿಂತಾಮಣಿಯವರಾದ ಲಕ್ಷ್ಮಣರಾಯರ ಮೊದಲ ಕವನ ಸಂಕಲನ ‘ಗೋಪಿ ಮತ್ತು ಗಾಂಡಲೀನ’ …. ಅವರ ಸಮಗ್ರ ಕಾವ್ಯ ಸಂಗ್ರಹ ‘ಕ್ಯಾಮರಾ ಕಣ್ಣು’. “ಸುಬ್ಬಾಭಟ್ಟರ ಮಗಳೆ …” ಮುಂತಾದ ಕೃತಿಗಳಿಂದ ಪ್ರಖ್ಯಾತರು…..