ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಾಲತಿ ಭಟ್

ಪ್ರಸ್ತುತ ಮೈಸೂರಿನಲ್ಲಿ ವಾಸವಾಗಿರುವ ಮಾಲತಿ ಭಟ್ ವೃತ್ತಿಯಲ್ಲಿ ಶಿಕ್ಷಕರು. ಓದು ಬರಹದ ಜೊತೆಗೆ ಯು ಟ್ಯೂಬ್ ಚಾನೆಲ್ , ಯೋಗ, ಧ್ಯಾನಗಳಲ್ಲೂ ಆಸಕ್ತಿ ಹೊಂದಿದವರು. ಇವರು ಅಂತಾರಾಷ್ಟ್ರೀಯ ಮಟ್ಟದ ನುಡಿಯರಿಮೆ ತಜ್ಞ ಡಾ.ಶಂಕರಭಟ್ ಅವರ ಸುಪುತ್ರಿಯಾಗಿದ್ದರಿಂದ ಕನ್ನಡ ಬರಹ ಲಿಪಿಗಳ ಬಗ್ಗೆ ಕೂಡ ತಿಳುವಳಿಕೆ ಹೊಂದಿದ್ದಾರೆ.