ಅಲ್ಲೊಂದು ಊರು ಇದ್ದಂತಿತ್ತುನನ್ನದೆಂದು ತಿಳಿದ ಅರಿವಿಗೆಚಂದ ಹೊದಿಸಿದ, ಚಳಿಯಲಿಬೆಚ್ಚನೆಯ ಹೊದಿಕೆ ಇತ್ತಂತಿತ್ತು.ಅಕ್ಕ, ಪಕ್ಕದವರಷ್ಟೇ ಅಲ್ಲದೆಊರಕೇರಿಗುಂಟಲೂ ಎಲ್ಲರೂಪರಿಚಿತರು …ಅಪರಿಚಿತ ಅಲ್ಲಿ ನಾನು…
ಆದಿ ಮತ್ತು ಅಂತ್ಯಒಂದೇ ಪುಟದ ಪದ್ಯಹಾಡುವವನಾರೊ…ಆಡಿಸುವವನಾರೊ… ಶೂನ್ಯವೆಂಬುದು ನಿಂತಲ್ಲೆಸಿಗುವುದೆ? ಕುಂತಲ್ಲಿ?ಹೊರಗೆಲ್ಲಿ? … ಅದು ಒಳಗೆ. ಹಣಕ್ಕೂ ಹೆಣಕ್ಕೂ ಸಂಬಂಧಬಹಳ ಹತ್ತಿರದೆಎಲ್ಲಿಗಂತ…
ಸಮಯದ ಪರಿವೆಯನ್ನೇ ಪ್ರಶ್ನಿಸುತ್ತಾ ಹಳೆಯ ಪೆಟ್ಟಿಗೆಯಲಿ
ಮರೆತಿರುವುದೇನೊ ಉಳಿದಿದೆ ಎಂದು ಬರೆದದ್ದು ಸಂವೇದನೆಗಳ ಕವಿ ರಾಮ್ ಕುಮಾರ್. ಸಂದರ್ಭ: A day with an Alzheimer patient. ಈ ವಿಶಿಷ್ಟ ಕವಿತೆ ನಿಮಗಾಗಿ..