ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶಿವಪ್ರಸಾದ್

ಉತ್ತರ ಕನ್ನಡದವರಾದ ಶಿವಪ್ರಸಾದ್ ಜಿ ಭಟ್ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಯುಳ್ಳವರು. ಪ್ರಸ್ತುತ ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಕುಸಿದಿದ್ದೇನೆ ಒಂದೊಂದೇ ಹಂತವಾಗಿಈ ಆಳಕ್ಕೆ ಇಳಿದ ಮೇಲೆ ತಿಳಿದದ್ದುತಪ್ಪು ಸರಿ ಎನ್ನುವ ಲೆಕ್ಕಾಚಾರ ಯಾವುದೂ ಇಲ್ಲಾಅರಳುತ್ತಾ ಬಾಡುವ ಆಟ ಹೊಸತೇನಲ್ಲಗೋಳ…