ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಎಸ್.ಆರ್.ಎನ್. ಮೂರ್ತಿ

ಮೂಲತಹ ಹಾಸನ ದವರಾದ ಪ್ರಸ್ತುತ ಕಾರವಾರದ ಕೈಗಾದಲ್ಲಿ ವಾಸವಾಗಿರುವ ಶ್ರೀ ಎಸ್ ಆರ್ ಎನ್ ಮೂರ್ತಿಯವರಿಗೆ ಸಾಹಿತ್ಯದಲ್ಲಿ ವಿಶೇಷ ಒಲವು. ಇವರ ಅನೇಕ ಕಥೆ ಹಾಗೂ ಕವಿತೆಗಳಿಗೆ ಪ್ರಶಸ್ತಿ-ಪುರಸ್ಕಾರ ದೊರಕಿವೆ. ಅಲ್ಲದೆ ಇವರ ಲೇಖನ ಹಾಗೂ ಪುಸ್ತಕ ವಿಮರ್ಶೆಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.