ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸುಬ್ರಾಯ ಮತ್ತಿಹಳ್ಳಿ

ಮೂಲತಃ ಶಿರಸಿಯವರಾದ ಸುಬ್ರಾಯ ಮತ್ತಿಹಳ್ಳಿ ವಿಮರ್ಶನ ಸಾಹಿತ್ಯವೂ ಸೇರಿದಂತೆ ಬರಹ ಕ್ಷೇತ್ರದಲ್ಲಿ ಅನವರತ ಕೃಷಿ ಮಾಡುತ್ತಿರುವವರು. ಈ ಹಿಂದೆ ಸಿದ್ದಾಪುರ ತಾಲೂಕಿನ ಸಾಹಿತ್ರ ಪರಿಷತ್ ಅಧ್ಯಕ್ಷ ರಾಗಿದ್ದವರು.

ಅಂಬಾರದೊಡಲಿಂದ ಅಂಬರಕೆ ನೆಗೆದಬಾಳ ಮರವೇಅಂತರಂಗ ಬಹಿರಂಗದ ಗಡಿಮೀರಿಗಂಗಾ ತರಂಗವಾಗಿ ಮೆರೆದ ಹರಿವೇಹಟ್ಟಿಯ ತಟ್ಟೆಗೆ ಹೊಸ ಹುಟ್ಟು ನೀಡಿಹಿಡಿಯೊಳಗೆ ಹಡಗ ಎದೆಯಲ್ಲಿ…