ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸುಶೀಲಾ ದೇವಾಡಿಗ

ಸುಶೀಲಾ ದೇವಾಡಿಗ ಅವರು ಮುಂಬೈನ ಕನ್ನಡ ಆಕಾಶವಾಣಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿ, ಕನ್ನಡ ಕಾರ್ಯಕ್ರಮ ಪ್ರಸರಣದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಿದ್ದಾರೆ.

‘ಆಕಾಶವಾಣಿ’ ಎಂದಾಕ್ಷಣ ನೆನಪಾಗುವುದು ರೇಡಿಯೋದಲ್ಲಿಯ ಕಾರ್ಯಕ್ರಮಗಳು. ಬುದ್ಧಿ ತಿಳಿದಾಗಿನಿಂದ ಸಾಧಾರಣ 70ರ ದಶಕದಿಂದ ರೇಡಿಯೋ ಕಾರ್ಯಕ್ರಮಗಳನ್ನು ಕೇಳಿ ಖುಷಿ ಪಡುತ್ತಿದ್ದ…