ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪುಸ್ತಕ,ಪರಿಚಯ,ವಿಮರ್ಶೆ

ಸಾಹಿತ್ಯ ಹಾಗೂ ಫಿಲಾಸಫಿಯನ್ನು ಆಳವಾಗಿ ಅಧ್ಯಯನ ಮಾಡಿದ ಜನಾರ್ದನ ತುಂಗ ಅವರು ಬರೆಯುವ ಡಾ.ಗೋವಿಂದ್ ಹೆಗಡೆಯವರ ಕವಿತಾ ಸರಣಿ ಮಾತು-೧ ರ ವಿಮರ್ಶೆ..

ದಿವಾಕರರನ್ನು ಓದುವುದೆಂದರೆ ಅದು ಅರಿವಿನ ವಿಸ್ತರಣೆ ಎನ್ನುವ ಸುಧೀಂದ್ರ ಬುಧ್ಯ, ದಿವಾಕರರ ಇತ್ತೀಚಿನ ಕವನ “ಸಂಕಲನ ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ” ದ ಬಗ್ಗೆ ಪುಸ್ತಕ ಪರಿಚಯದಲ್ಲಿ ಬರೆದಿದ್ದು ಹೀಗೆ…

ಡಾ. ಗುರುಪ್ರಸಾದ್ ಕಾಗಿನೆಲೆ ಅವರ ಬಹು ನಿರೀಕ್ಷಿತ ಪುಸ್ತಕ ‘ಹಿಜಾಬ್’ ಕುರಿತು ವಿಮರ್ಶಕ, ಬರಹಗಾರ ಶ್ರೀಧರ್.ಕೆ.ಬಿ ಅವರು ಬರೆದಿದ್ದು ಹೀಗೆ…

“ಯಸುನಾರಿ ಕವಬಾಟ- ಜಪಾನೀ ಸಾಹಿತ್ಯದಲ್ಲಿ ಅತಿ ವಿಶಿಷ್ಟವಾದ ಧ್ವನಿ. ಮೊಟ್ಟ ಮೊದಲ ಬಾರಿಗೆ ಜಪಾನಿನ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಹೆಗ್ಗಳಿಕೆ ಈತನದು. ತನ್ನ ಸರಳವಾದ ಗದ್ಯದಿಂದಲೇ ಮಹತ್ತರವಾದ, ಜೀವನದ ಅನೇಕ ಸಂಕೀರ್ಣಗಳ ಅರ್ಥವನ್ನು ಹುಡುಕಹೊರಟು ಅದರಲ್ಲಿ ಯಶಸ್ಸನ್ನು ಪಡೆದಾತ.” ..ಖ್ಯಾತ ಬರಹಗಾರ ಡಾ. ಗುರುಪ್ರಸಾದ್ ಕಾಗಿನೆಲೆ ಬರೆದ ಲೇಖನ…

ಲೇಖಕ ಡಾ. ಪ್ರಸನ್ನ ಸಂತೇಕಡೂರು ಬರೆದ ಮಾಯಾಬಜಾರ್ ಕಥಾಸಂಕಲನದ ಬಗ್ಗೆ ಸಿ.ಎಸ್.ಭೀಮರಾಯ ಅವರು ಒಂದು ಉತ್ತಮ ಮತ್ತು ಮೌಲ್ಯಯುತವಾದ ವಿಮರ್ಶೆ ಬರೆದು ಕಳುಹಿಸಿದ್ದಾರೆ.

ಭೈರಪ್ಪನವರ ಯಾನ ಕಾದಂಬರಿಯ ಬಗ್ಗೆ ಸ್ವತಃ ವಿಜ್ ಶಿಕ್ಷಕರೂ, ಸಾಹಿತ್ಯಾಸಕ್ತರೂ ಆಗಿರುವ ನಟರಾಜು ಮೈದನಹಳ್ಳಿ ಈ ವಿಚಾರವನ್ನು ಹಂಚಿಕೊಂಡಿದ್ದು ಹೀಗೆ…

“ಅದೇನೋ ನಮ್ಮ ಕನ್ನಡ ಓದುಗರಿಗೆ ಅಮೆರಿಕಾದಲ್ಲಿ ನೆಲೆಸಿರುವ ಕನ್ನಡ ಲೇಖಕರ ಪುಸ್ತಕ ಅದೆಷ್ಟೇ ಮಹತ್ತರವಾಗಿದ್ದರೂ ಅನಿವಾಸಿ ಕನ್ನಡಿಗರು ಏನು ಬರೆದಾರು ಎಂಬ ತಾತ್ಸಾರ ಇನ್ನೂ ಹೋಗಿಲ್ಲ. …” ಪ್ರಸನ್ನ ಸಂತೇಕಡೂರು ಅವರು ಬರೆದ ಕುತೂಹಲಕಾರಿ ಪುಸ್ತಕಾಲೊಚನೆ.

ನಿರಂತರ ಪೆರುವಿನ ಕಣಿವೆಗಳಲ್ಲಿ ಅಮೇಜಾನ್ ನದಿಕಾಡುಗಳಲ್ಲಿ ಸುತ್ತಾಡಿಕೊಂಡು ಬಂದ ಅನುಭವ ನೀಡಿದ್ದು ನನ್ನ ಮೆಚ್ಚಿನ ಲೇಖಕಿ “ನೇಮಿಚಂದ್ರ” ಅವರ “ಪೆರುವಿನ…