ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪ್ರೊ. ಸಿದ್ದು ಯಾಪಲಪರವಿ ಅಂಕಣ

ಲಾಕ್ ಡೌನ್ ಕಾಲದ ಅನ್ ಲಾಕ್ಡ್ ಬರಹಗಳು

‌ ವ್ಯಕ್ತಿ ಎತ್ತರಕ್ಕೆ ಏರಿದಂತೆ ಸರಳನಾಗುತ್ತಾನೆ.‘ಡೌನ್ ಟು ಅರ್ಥ್’ ಅರಿವಾಗುತ್ತ ಹೋಗುತ್ತದೆ.ಕನ್ನಡದಲ್ಲಿ ಇದಕ್ಕೆ ಸರಿ ಸಮಾನವಾದ ರೀತಿಯಲ್ಲಿ ಹೇಳಲಾಗದ ಡೌನ್…

ಯೋಗ-ಧ್ಯಾನ-ಪ್ರಾಣಾಯಾಮ ಹೀಗೆ ಹಲವು ಬಗೆಯಲ್ಲಿ ಗೌರವಿಸಲ್ಪಡುವ ಸೂತ್ರಗಳನ್ನು ದಯಪಾಲಿಸಿದವನು‌ ಮಹರ್ಷಿ ಪತಂಜಲಿ‌ ಎಂಬುದು ಗತಕಾಲದ ನಂಬಿಗೆ. ಪತಂಜಲಿ ಯೋಗ ಸೂತ್ರಗಳ…

ಭಾರತ ದೇಶಕ್ಕೆ ಬಹು ದೊಡ್ಡ ಇತಿಹಾಸವಿದೆ ಅಷ್ಟೇ ಬರಡು ವರ್ತಮಾನವೂ ಇದೆ. ಜಗತ್ತಿನಲ್ಲಿ ಇರುವ‌ ಸಾಧು-ಸಂತರ,ದಾರ್ಶನಿಕರ,ಮಹಾಕವಿಗಳ ಏಕೈಕ ತವರು ನಮ್ಮ…

ಸಿದ್ದು ಯಾಪಲಪರವಿ ಅವರು ಗೀತಾ ನಾಗಭೂಷಣ್ ಬಗ್ಗೆ ಕೆಲವು ವಿಷಯಗಳನ್ನು ಈ ಲೇಖನದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ.

ಮಹಾಭಾರತದ ಭೀಷ್ಮ ನ ವ್ಯಕ್ತಿತ್ವ ಅನನ್ಯವಾದುದು. ಅವನ ಬದುಕಿನ ಸಂಕ್ರಮಣದ ಕ್ಷಣ ಗಳನ್ನು ಪ್ರೊ.ಸಿದ್ದು ತಮ್ಮ ಅಂಕಣದಲ್ಲಿ ಎಳೆ ಎಳೆಯಾಗಿ ವಿಶ್ಲೇಷಿಸಿ ತೆರೆದಿಡುತ್ತಾರೆ.

ಜೀವನಶೈಲಿ ತರಬೇತುದಾರ ಮತ್ತು ಬರಹಗಾರರಾದ ಪ್ರೊ.ಸಿದ್ದು ಯಾಪಲಪರವಿ. ಕಾರಟಗಿ ಅವರು ಪರೀಕ್ಷಾ ಫಲಿತಾಂಶದ ಹಿನ್ನೆಲೆಯಲ್ಲಿ ಹಿನ್ನಡೆಗೊಳಗಾದವರಿಗಾಗಿ ಅಷ್ಟೇ ಅಲ್ಲ ಎಲ್ಲ ವರ್ಗದವರಿಗೂ ಖಿನ್ನತೆಯನ್ನು ನಿಯಂತ್ರಿಸಿ ಬದುಕನ್ನು ಗೆಲ್ಲುವ ನಿಟ್ಟಿನಲ್ಲಿ ಎಲ್ಲರೂ ಓದಿ ಹಂಚಲೇಬೇಕಾದ ವಿಷಯದ ಬಗ್ಗೆ ಪ್ರಸ್ತುತ ಅಂಕಣದಲ್ಲಿ ಬರೆಯುತ್ತಾರೆ….