ವ್ಯಕ್ತಿತ್ವ
ಈ ‘ಏಕಾಕಿ’ಯಾದ ಸಾಧನೆ ಹೊಸ ಹೊಸ ಭರವಸೆಗಳನ್ನು ಹುಟ್ಟಿಸಿದ್ದು ದಿಟವೇ… ಕೋವಿಡ್-೧೯ ತರುವಾತದ ಜಗತ್ತು, ಅದರ ಜೊತೆಗೆ ಎರವಲು ಬಂದ ಕೊರತೆಗಳು, ಅನಿರ್ದಿಷ್ಟತೆಗಳು ಯಾವುದೇ ಕಲೆಯ ಸೃಷ್ಟಿಗೆ, ಅಭಿವ್ಯಕ್ತಿ ಮಾಧ್ಯಮಗಳ ಕ್ರಿಯಾಶೀಲತೆಗೆ ಯಾವತ್ತೂ ಅಡ್ಡಿಯಾಗಲಾರವು ಅಂಬುದನ್ನು ಈ ಅರ್ಜುನ್ ಸುಬ್ರಮಣ್ಯ ಎಂಬ ಒಬ್ಬ ಪ್ರತಿಭೆ ಸಾರಿ ಸಾರಿ ಹೇಳುತ್ತಿರುವುದು ಬಹು ಮುಖ್ಯ ಅಲ್ಲವೇ.. ?
ನಾಡು ಕಂಡ ಅತ್ಯಂತ ಪ್ರತಿಭಾಶಾಲಿ, ಕಾಯಕ ಯೋಗಿ, ಕಲಾವಿದ, ಸದಾ ಹೊಸತನ್ನು ಹುಟ್ಟುಹಾಕುವ ಜಾಯಮಾನದ ಮನುಷ್ಯ, ಸರಳ ಜೀವಿ ಶಂಕರ್ ನಾಗ್ ಕೇವಲ ವ್ಯಕ್ತಿಯಲ್ಲ ಒಂದು ಅಮೂರ್ತ ಕಲ್ಪನೆ, ಬತ್ತದ ಸ್ಫೂರ್ತಿ,ಚಿರಂಜೀವ ಸಿದ್ದಾಂತ,ಸಾರ್ವಕಾಲಿಕ ಮಾದರಿ… ಸುತ್ತ ಮುತ್ತ ಬಿಕ್ಕಟ್ಟಿನ ನಡುವೆ ಮತ್ತೆ ಮತ್ತೆ ನೆನಪಾಗುವ ಶಂಕರ್ ಬಗ್ಗೆ ಲೇಖಕ ಯೊಗೇಶ್ ಪಾಟೀಲ ಒಂದು ಸಾಕ್ಷ್ಯ ಚಿತ್ರದಂತೆ ಬರೆದ ಪರಿ ಓದಿಯೇ ಸವಿಯಬೇಕು..
ಇದೋ ಪೂರ್ತಿಯಾಗಿ..ನಿಮ್ಮ ಸ್ಪೂರ್ತಿಗಾಗಿ..