ಅಂಕಣ ಸುರಭಿ ಅಂಕಣ ‘ಅಕ್ಷರ ಲೋಕ’ದ ಗಾರುಡಿಗ ಸೆಪ್ಟೆಂಬರ್ 12, 2021 ಸುಮಾ ವೀಣಾ ಮನುಕುಲದ ಮಹತಿ ಭಾಷೆ. ಮನುಷ್ಯ ಲಾಗಾಯಿತಿನಿಂದ ರೂಢಿಸಿಕೊಂಡು ಬಂದ ಭಾಷಾ ಪರಂಪರೆಯನ್ನು ಮುಂದಿನ ಪೀಳಿಗೆಗೂ ತಲುಪಿಸುವ ಹೊಣೆ ನಮ್ಮೆಲ್ಲರ ಮೇಲಿದೆ….
ಅಂಕಣ ಸುರಭಿ ಅಂಕಣ ಕೊಡವರ ಆಷಾಢದ ವಿಶೇಷ ಹಬ್ಬಮತ್ತು ಮದ್ದುಪಾಯಸ ಆಗಸ್ಟ್ 3, 2021 ಸುಮಾ ವೀಣಾ “ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ …. ಅಲ್ಲೇ ಆ ಕಡೆ ನೋಡಲ ಅಲ್ಲೆ ಕೊಡವರ…
ಅಂಕಣ ಸುರಭಿ ಅಂಕಣ ವಡ್ಡಾರಾಧನೆಯ ಕಾರ್ತಿಕ ಋಷಿ ಮತ್ತು ‘ಈಡಿಪಸ್ ಕಾಂಪ್ಲೆಕ್ಸ್’ ಜುಲೈ 18, 2021 ಸುಮಾ ವೀಣಾ ಸಮಾಜ ಪದವು ‘ಸಂ’, ಮತ್ತು ‘ಅಜತಿ’ ಎಂಬ ಎರಡು ಪದಗಳ ಸಂಯೋಜನೆಯಿಂದ ಬಂದಿದೆ. ‘ಸಂ’ ಎಂದರೆ ಒಟ್ಟುಗೂಡಿ ಎಂದೂ, ‘ಅಜತಿ’…
ಅಂಕಣ ವಿಶೇಷ ಸುರಭಿ ಅಂಕಣ ಹೂ ಹೂ ಹೂ ಹೂ ಎಲ್ನೋಡಿ ಹೂ… ಜುಲೈ 11, 2021 ಸುಮಾ ವೀಣಾ ಸೋಜುಗಾದ ಸೂಜುಮಲ್ಲಿಗೆಯಿಂದ ಕೃತಕ ಅರೋಮ್ಯಾಟಿಕ್ ಮಲ್ಲಿಗೆಯವರೆಗೆ ಹರಿಹರನ ‘ಪುಷ್ಪರಗಳೆ’ ಕನ್ನಡದ ವಿಶಿಷ್ಟ ಕೃತಿ . ಶಿವನಿಗೆ ಅರ್ಚಿಸುವ ಹೂಗಳನ್ನು ಅವಲಂಬಿಸಿಯೇ…
ಅಂಕಣ ಸುರಭಿ ಅಂಕಣ ದೋಷಗಳಿಂದ ಮುಕ್ತವಾಗಿರಬೇಕು ಸಂವಹನ ಜೂನ್ 27, 2021 ಸುಮಾ ವೀಣಾ ಮನುಷ್ಯನ ದಿನಚರಿ ಪ್ರಾರಂಭವಾಗುವುದೇ ಸಂವಹನದಿಂದ. ಸಂವಹನ ಎಂದರೆ ಎದಿರಿಗೆ ಇರುವವರೊಂದಿಗೆ ಸಂಪರ್ಕ ಸಾಧಿಸುವುದು, ಸಂದೇಶ ನೀಡುವುದು ಎಂದು ಅರ್ಥೈಸಬಹುದು ಇದು…
ಅಂಕಣ ಸುರಭಿ ಅಂಕಣ ಪ್ರೀತಿ,ತ್ಯಾಗ ಹಾಗು ನಂಬಿಕೆಯ ಇನ್ನೊಂದು ರೂಪ ಅಪ್ಪ ಜೂನ್ 20, 2021 ಸುಮಾ ವೀಣಾ ಜಗತ್ತಿನಲ್ಲಿ ತಂದೆ ಹಾಗು ತಾಯಿಗೆ ಸಮಾನ ಗೌರವವಿರುವುದರಿಂದಲೇ ಭೂಮಿಯನ್ನು ತಾಯಿಗೆ ಹೋಲಿಸಿ ತಂದೆಯನ್ನು ಆಕಾಶಕ್ಕೆ ಹೋಲಿಸಿರುವುದು.ಹಾಗೆ ಮಾತೃದೇವೋಭವ, ಪಿತೃದೇವೋಭವ ಎಂದು…
ಅಂಕಣ ಸುರಭಿ ಅಂಕಣ ‘ನೇಮದ ವಸ್ತ್ರ’ ಕರವಸ್ತ್ರ ಜೂನ್ 13, 2021 ಸುಮಾ ವೀಣಾ ನಾವೆಲ್ಲಾ ಚಿಕ್ಕವರಿರುವಾಗ ಅಮ್ಮನ ನಂತರ ಆರೈಕೆ ಮಾಡಿಸಿಕೊಂಡ ಹಿತೈಷಿಯ ಬಗ್ಗೆ ಮಾತನಾಡೋಣ ! ಯಾರೀ ಹಿತೈಷಿ ಅಂತೀರ? ಅದೇ ಕರವಸ್ತ್ರ!…
ಅಂಕಣ ಸುರಭಿ ಅಂಕಣ ಕೊಡೆಯರಳಿ ಹೂವಾಗಿ ಮೇ 23, 2021 ಸುಮಾ ವೀಣಾ “ಮಡಿಸಿದರೆ ಮೊಗ್ಗು ಬಿಡಿಸಿದರೆ ಹೂವು ಕೊಡೆ”. “ಅರಳುತ್ತದೆ ಹೂವಲ್ಲ ಬಿಸಿಲಲ್ಲಿ ಬಾಡುವುದಿಲ್ಲ” ಎಂಬ ಒಗಟನ್ನು ಯಾರಾದರೂ ಕೇಳಿದರೆ ‘ಕೊಡೆ’ ಎಂಬ…
ಅಂಕಣ ಸುರಭಿ ಅಂಕಣ ಬಸವಣ್ಣ ಮತ್ತು ಪ್ರಜಾಪ್ರಭುತ್ವ ಮೇ 14, 2021 ಸುಮಾ ವೀಣಾ “ಪ್ರಜೆಗಳು ಪ್ರಭುಗಳಂತೆ ಇರುವುದೇ ಪ್ರಜಾಪ್ರಭುತ್ವ” ಎಂಬ ಮಾತಿಗೆ ನಾಂದಿ ಹಾಡಿದವರು ಭಕ್ತಿ ಭಂಡಾರಿ ಬಸವಣ್ಣನವರು.ಹನ್ನೆರಡನೆ ಶತಮಾನ ಎಂದರೆ ಥಟ್ ಎಂದು…
ಅಂಕಣ ಸುರಭಿ ಅಂಕಣ ವೈಶಾಖದ ಕಲ್ಯಾಣಿ ಲಕ್ಕಾರನ್ನು ನೆನಪಿಸಿದ ಸಾಂಕ್ರಾಮಿಕ ಮೇ 9, 2021 ಸುಮಾ ವೀಣಾ ಕೊರೊನಾ ಎರಡನೆ ಅಲೆ ಬರುತ್ತೆ! ಬರಲ್ಲ!ಬರಬಾರದು! ಬಂದರೂ ವ್ಯಾಕ್ಸ್ಇನೇಷನ್ ಸಿಕ್ಕಿದೆ ತೊಂದರೆಯಿಲ್ಲ! ಇತ್ಯಾದಿ ಇತ್ಯಾದಿ ವಾದಗಳ ನಡುವೆಯೂ ಕೊರೊನಾ ಎರಡನೆ…
ಅಂಕಣ ಸುರಭಿ ಅಂಕಣ ಮನುಕುಲದ ಸಂಜೀವಿನಿ ನಗು ಮೇ 2, 2021 ಸುಮಾ ವೀಣಾ ನವರಸಗಳಲ್ಲಿ ವಿಶಿಷ್ಟ ಸ್ಥಾನ ಹೊಂದಿರುವ ಹಾಸ್ಯ ಹಾಸ್ಯದ ಹೊನಲನ್ನು ಹರಿಸುವ ನಗು ಮನಸ್ಸಿನ ರೋಗಗಳಿಗೆ ಸಿದ್ಧೌಷಧ ಎಂದರೆ ತಪ್ಪಾಗದು.ನಗು ಮುಖದವರ…
ಅಂಕಣ ವಿಶೇಷ ಸುರಭಿ ಅಂಕಣ ಅಕ್ಕಮಹಾದೇವಿ, ಹೆಣ್ಣಿನ ಅಸ್ಮಿತೆ ಮತ್ತು ಇತರ ವಿಚಾರಗಳು ಏಪ್ರಿಲ್ 27, 2021 ಸುಮಾ ವೀಣಾ ವಚನ ಸಾಹಿತ್ಯಾಕಾಶದ ಉಜ್ವಲ ನಕ್ಷತ್ರ ಅಕ್ಕಮಹಾದೇವಿ. ಈಕೆ ತನ್ನ ವೈಚಾರಿಕತೆ ಮತ್ತು ಆತ್ಮಪ್ರತ್ಯಯದ ಮೂಲಕ ಬೆಳಕಾದವಳು. ಈಕೆ ಸಂಸಾರದಲ್ಲಿದ್ದೂ ಇಲ್ಲದ…
ಅಂಕಣ ಸುರಭಿ ಅಂಕಣ ನಿಸರ್ಗದ ಅಮೂಲ್ಯ ಕೊಡುಗೆ ಕವಡೆ ಏಪ್ರಿಲ್ 18, 2021 ಸುಮಾ ವೀಣಾ ಕವಡೆ ನೋಡದೆ ಇರುವವರಿಲ್ಲ. ಚಿನ್ನ-ಬೆಳ್ಳಿಯಷ್ಟಲ್ಲದೆ ಇದ್ದರೂ ಆಟ, ನೋಟ, ಕೂಟ ಗಳಲ್ಲಿ ಇರುವ ಇದು ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ….
ಅಂಕಣ ಚೈತ್ರ ಚಾಮರ ಸುರಭಿ ಅಂಕಣ ಬಂದಿಹುದು ನವ ವಸಂತ ಏಪ್ರಿಲ್ 13, 2021 ಸುಮಾ ವೀಣಾ “ಬಂದ ವಸಂತಾ ಬಂದ ಹಸಿರಿನ ಸಿರಿಯಲಿ ಏನಾನಂದ ಚಿನ್ನದ ಚಿಗುರೆಲೆ ಧರಿಸಿಹ ಮಾಮರದೊಂದಿಗೆ…..” (ಲತಾ ದಾಮ್ಲೆ) ಎನ್ನುತ್ತಾ ಜೀವನದ ಸಂಭ್ರಮವನ್ನು…
ಅಂಕಣ ವಿಶೇಷ ಸುರಭಿ ಅಂಕಣ ಆಹ್ಲಾದಕರ ಉಪಾಹಾರ ಇಡ್ಲಿ ಮಾರ್ಚ್ 29, 2021 ಸುಮಾ ವೀಣಾ ಮಾರ್ಚ್ 30 ವಿಶ್ವ ಇಡ್ಲಿ ದಿನ.ಹಬೆಯಾಡುವ ನವಿರಾದ ಇಡ್ಲಿ, ಅದರ ಹಿತವಾದ ಪರಿಮಳ ಇಡ್ಲಿ ಪ್ರಿಯರ ನಾಲಗೆಯಲ್ಲಿ ನೀರೂರಿಸದೆ ಇರದು….
ಅಂಕಣ ಸುರಭಿ ಅಂಕಣ ಬಣ್ಣದ ಹಬ್ಬ ಹೋಳಿ ಮಾರ್ಚ್ 27, 2021 ಸುಮಾ ವೀಣಾ “ಬೆಟ್ಟದ ಮೇಲಿನ ನೆಲ್ಲಿಕಾಯಿಗು ಸಮುದ್ರದೊಳಗಣ ಉಪ್ಪಿಗು ಎತ್ತಣಿಂದೆತ್ತ ಸಂಬಂಧವಯ್ಯಾ” ಎಂಬಂತೆ “ಭಾರತದ ಹೋಳಿ ಹಬ್ಬಕ್ಕೂ ಕರೊನ ವೈರಸ್ಗೂ ಎತ್ತಣಿಂದೆತ್ತ ಸಂಬಂಧವಯ್ಯಾ”…
ಅಂಕಣ ಸುರಭಿ ಅಂಕಣ ಕುತೂಹಲ ಮಾರ್ಚ್ 21, 2021 ಸುಮಾ ವೀಣಾ “ಪರಿಸರದಲ್ಲಿ ತನಗರ್ಥವಾಗದ್ದನ್ನು ತಿಳಿಯಲು ವ್ಯಕ್ತಿತೋರಿಸುವ ಆಸೆ” ಎಂದು ಕುತೂಹಲ ಪದಕ್ಕೆ ವ್ಯಾಖ್ಯನವನ್ನು ಮಾಡಬಹುದು. ಕುತೂಹಲ ನಾಮಪದವಾದರೆ ‘ಕುತೂಹಲ ಕೆರಳಿಸು’ ಕ್ರಿಯಾಪದವಾಗುತ್ತದೆ….
ಅಂಕಣ ವಿಶೇಷ ಸುರಭಿ ಅಂಕಣ ಡಿವಿಜಿಯವರ ಅಂತಃಪುರ ಗೀತೆಗಳಲ್ಲಿ ನವರಸಗಳು, ಶಾಸ್ತ್ರೀಯರಾಗಗಳು ಮಾರ್ಚ್ 16, 2021 ಸುಮಾ ವೀಣಾ “ವಿಶ್ವಚೇತನದ ಸ್ಪಂದನವೇ ಸೌಂದರ್ಯ. ಅದುವೆ ಜೀವನ, ಮೂಲ ಬಂಧುರತೆ ಬೊಮ್ಮನದು” ಎಂದು ಡಿ.ವಿ.ಜಿಯವರು ‘ಮಂಕುತಿಮ್ಮನ ಕಗ್ಗ’ದಲ್ಲಿ ಹೇಳಿರುವಂತೆ ಸೌಂದರ್ಯ ಸೃಷ್ಠಿ…
ಅಂಕಣ ಸುರಭಿ ಅಂಕಣ ಸ್ವಾತಿ ಮುತ್ತು ಮಾರ್ಚ್ 13, 2021 ಸುಮಾ ವೀಣಾ ಸ್ವಾತಿಮಳೆ, ಸ್ವಾತಿನಕ್ಷತ್ರ ಎರಡೂ ಪದಗಳು ಮುತ್ತಿಗೆ ಸಂಬಂಧಿಸಿದ್ದೇ ಅಗಿವೆ, ‘ಮುತ್ತು’ ಎಂದರೆ ಅಭರಣಗಳಿಗೆ ಉಪಯೋಗಿಸುವ ರತ್ನ ಎಂದರ್ಥ. . ಅಮೂಲ್ಯವಾದದ್ದು,…