ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗಾಂಧಿ ಎಂಬ ಯುಗ-ಜಗ ಚೇತನ..

ಎಚ್ಚಾರೆಲ್

ಇಂದು ಗಾಂಧಿಜಯಂತಿ ;

ಇಂದು  ಭಾರತೀಯರೆಲ್ಲರಿಂದ  ಪ್ರೀತಿ, ಗೌರವಗಳಿಂದ  ‘ಬಾಪು’, ಎಂದು ಕರೆಯಲ್ಪಡುವ ಮಹಾತ್ಮಾ ಗಾಂಧೀಜಿಯವರ ಹುಟ್ಟುಹಬ್ಬದ ದಿನ  !

ಲೇಖಕರು ಶ್ರೀ ಎಚ್ಚಾರೆಲ್
(ಶ್ರೀ ಹೊಳಲ್ಕೆರೆ ವೆಂಕಟೇಶ, ಮುಂಬೈ)

ಮಹಾತ್ಮಾ ಗಾಂಧಿಯವರು ಭಾರತವೂ ಸೇರಿದಂತೆ   ವಿಶ್ವಕ್ಕೆಲ್ಲಾ  ಅಹಿಂಸೆಯ  ತತ್ವವನ್ನು ಸಾರಿದ ಮಹಾನ್ ಚೇತನ. ತಾವೂ ನುಡಿದಂತೆ  ಶಾಂತಿಮಾರ್ಗದಲ್ಲಿಯೇ ನಡೆದು, ಭಾರತದ ಮಕ್ಕಳನ್ನೆಲ್ಲ ಒಂದುಗೂಡಿಸಿ, ೨೦೦ ವರ್ಷಗಳಿಗೂ ಹೆಚ್ಚು ಕಾಲ ಬ್ರಿಟಿಷರ ಆಡಳಿತದ  ದಾಸ್ಯದ ಸಂಕೋಲೆಯಿಂದ ಬಂಧವಿಮುಕ್ತಗೊಳಿಸಿದ ಮಹಾನ್ ವ್ಯಕ್ತಿ ; ಅಪೂರ್ವ ನಾಯಕ. ಆದರ್ಶ ತತ್ವಗಳ ಪ್ರತಿಪಾದಕ,  ಸ್ವಾವಲಂಬನೆಯ ಬದುಕಿನ ದ್ಯೋತಕ. ವಿಶ್ವದ ಜನತೆ ಗಾಂಧಿಯವರ ಬದುಕು ಹಾಗು ತತ್ವಗಳನ್ನು ತಮ್ಮ  ಜೀವನದಲ್ಲಿ ಅಳವಡಿಸಿಕೊಳ್ಳಲು ಹೆಮ್ಮೆ ಪಡುತ್ತದೆ. 

ಗಾಂಧೀಜಿಯವರು ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ  ಸಾರಥ್ಯವನ್ನು ವಹಿಸುವ  ಮೊದಲು, ನೂರಾರು ಜನ ದೇಶ ಭಕ್ತರು  ತಮ್ಮದೇ  ಆದ ರೀತಿಯಲ್ಲಿ  ಬ್ರಿಟಿಷರ ವಿರುದ್ಧ ಹೋರಾಡಿ, ತಮ್ಮ ಜೀವನವನ್ನು ಆಹುತಿಯಾಗಿಟ್ಟರು. ಆ ಸಮಯದಲ್ಲಿ ವಿಶ್ವದಲ್ಲಿಯೇ ಅತ್ಯಂತ ಬಲಾಢ್ಯ ಮಿಲಿಟರಿ ಶಕ್ತಿಯಲ್ಲಿ ಅಸಾಮಾನ್ಯರಾಗಿದ್ದ  ಬ್ರಿಟಿಷರು, ಭಾರತೀಯರ  ಪ್ರತಿಭಟನೆಗಳಿಗೆ ಮಣಿಯದೆ, ಕೂಟನೀತಿಯಿಂದ ಭಾರತವನ್ನೆಲ್ಲಾ ತಮ್ಮ ಮುಷ್ಟಿಯಲ್ಲಿ ಹಿಡಿದಿಟ್ಟಿದ್ದರು. 

ಸೌಜನ್ಯ : ೧. ಆರ್. ಕೆ. ಲಕ್ಷ್ಮಣ್ ಬರೆದ ಬಾಪೂರವರ  ಚಿತ್ರ. ೨. ಮುಂಬೈನ ಮಣಿಭವನ  ೩. ಮಹಾತ್ಮರು ಬಳಸುತ್ತಿದ್ದ ಚರಖಾ (ಹಳೆಯ ಮಾದರಿ)

Caricatures Drawing Book Lovely R K Laxman S Cartoons 2018 | Caricature  drawing, Drawings, Caricature
ಆರ್. ಕೆ. ಲಕ್ಷ್ಮಣ್ ಬರೆದ ಬಾಪೂರವರ  ಚಿತ್ರ.

೧.  ಶ್ರೀಮತಿ ಕಸ್ತೂರ್ ಬಾರವರು, ತಮ್ಮ ಪ್ರೀತಿಯ ಪತಿ, ಬಾಪೂರವರ ತೊಡೆಯಮೇಲೆ ಮಲಗಿಯೇ ತಮ್ಮ ಅಸುನೀಗಿದರು.

೨. ಮುಂಬಯಿನ ಮಣಿಭವನ್ ವಸ್ತುಸಂಗ್ರಹಾಲಯದ ಹೊರನೋಟ  ೩.  ಬಾಪೂರವರು ಮೊದಲು ಬಳಸುತ್ತಿದ್ದ ಚರಖಾ  

  ೩.  ಬಾಪೂರವರು ಮೊದಲು ಬಳಸುತ್ತಿದ್ದ ಚರಖಾ 

                   ‘ಕಾನು ಗಾಂಧಿ’ ಮಹಾತ್ಮರ ಪ್ರೀತಿಯ ಮೊಮ್ಮಗ’  ಅವರನ್ನು  ಕರೆದುಕೊಂಡು ಹೋಗುತ್ತಿದ್ದಾನೆ. 

       ದಕ್ಷಿಣ ಮುಂಬಯಿನಲ್ಲಿರುವ ‘ಮಣಿ ಭವನ್,’ ಗಾಂಧೀಜಿಯವರ ಮಹತ್ವದ ಜೀವನ ಘಟನೆಗಳ  ಸಂಗ್ರಹಾಲಯ.     

       ದಕ್ಷಿಣ ಮುಂಬಯಿನಲ್ಲಿರುವ ‘ಮಣಿ ಭವನ್,’ ಗಾಂಧೀಜಿಯವರ ಮಹತ್ವದ ಜೀವನ ಘಟನೆಗಳ  ಸಂಗ್ರಹಾಲಯ.     

ಜನನ :

ಬಾಲಕ ಗಾಂಧಿಯವರು  ೧೮೬೯ ರ ಅಕ್ಟೊಬರ್  ೨ ರಂದು ಗುಜರಾತ್  ರಾಜ್ಯದ ಪೋರ್ಬಂದರಿನಲ್ಲಿ ಜನಿಸಿದರು. ಆಗ ಅವರ ಹೆಸರು ಮೋಹನ ದಾಸ್ ಕರಮ್ ಚಾಂದ್ ಗಾಂಧಿ ಎಂದು. ತಂದೆಯವರ ಹೆಸರು ಕರಮಚಂದ್ ಗಾಂಧಿ, ತಾಯಿಯವರ ಹೆಸರು, ಪುತಲೀಬಾಯಿ. ವಿಶ್ವದಾದ್ಯಂತ  ಈ ಮಹಾನ್ ಚೇತನದ ಹುಟ್ಟು ಹಬ್ಬದ ದಿನವನ್ನು ‘ವಿಶ್ವ ಅಹಿಂಸಾದಿನ’ವೆಂದು ಆಚರಿಸಲಾಗುತ್ತಿದೆ. ಗಾಂಧಿಯವರ  ಆದರ್ಶಜೀವನ ವಿಶ್ವದ ಮಹತ್ವದ ನಾಯಕರಾಗಿದ್ದ ಮಾರ್ಟಿನ್ ಲೂಥರ್ ಕಿಂಗ್, ಹಾಗೂ ಡಾ. ನೆಲ್ಸನ್ ಮಂಡೇಲಾರಂತಹ ಸ್ವಾತಂತ್ರ್ಯ ಹೋರಾಟಗಾರರಿಗೆ  ಸ್ಫೂರ್ತಿಯಾಗಿತ್ತು. ಅಮೇರಿಕಾದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾರವರು, ಮಹಾತ್ಮರನ್ನು ಪ್ರೀತಿಗೌರವಗಳಿಂದ ನೆನೆಯುತ್ತಾರೆ. ಬಾಪೂರವರ  ತತ್ವಾದರ್ಶಗಳಾದ ಸ್ವಚ್ಛತೆ, ಕಳಂಕರಹಿತ ಜೀವನ ಮೌಲ್ಯಗಳು, ಆತ್ಮನಿರ್ಭರತೆ, ಖಾದಿ ಬಟ್ಟೆಯ ಬಳಕೆ, ಹಿಂದುಳಿದ ವರ್ಗಗಳ ಉದ್ಧಾರ, ಮೊದಲಾದ ಕಾರ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಬಳಕೆಗೆ ತರುವ ವಿವೇಕವನ್ನು ನಾವೆಲ್ಲ ಗಳಿಸಬೇಕಾಗಿದೆ. 

ನಮ್ಮ ರಾಷ್ಟ್ರದ ಪ್ರಧಾನಿ ಶ್ರೀ ನರೇಂದ್ರ ಭಾಯಿ ಮೋದಿಯವರು ತಮ್ಮ ಕಾರ್ಯಾವಧಿಯಲ್ಲಿ ಮೇಲೆ ತಿಳಿಸಿದ ಗಾಂಧೀಜಿವರ ಕನಸುಗಳನ್ನು ನನಸಾಗಿಸಲು ಹಲವಾರು ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸಮಾಡುತ್ತಲೇ ಇದ್ದಾರೆ ; ಮತ್ತು ಯುವಜನರಿಗೆ ಪ್ರೋತ್ಸಾಹಕೊಡುತ್ತಿದ್ದಾರೆ ಸಹಿತ. ಉದಾಹರಣೆ :

Swachh-Bharat-Mission-is-set-to-gain-momentum-with-the-use-of-upcoming-Swachh-City-Solutions-App

೧. ಬಯಲು-ಮುಕ್ತ ಮಲ ವಿಸರ್ಜನೆಯ ವ್ಯವಸ್ಥೆ ೨. ಖಾದಿ ಅಭಿಯಾನವನ್ನು  Remond ಮೊದಲಾದ  Fashion Mill ಗಳ ಜೊತೆಗೆ ಸೇರಿ ಅದರ ಮೌಲ್ಯವರ್ಧನೆ ಮಾಡುವ ಕಾರ್ಯಕ್ರಮ ಭರದಿಂದ ಸಾಗಿದೆ. ಈಗ ಹೆಚ್ಚು ಹೆಚ್ಚು ಜನರು ಖಾದಿಬಟ್ಟೆಗಳನ್ನು ಬಳಸುತ್ತಿದ್ದಾರೆ. ಈ ಬೃಹತ್ ಅಭಿಯಾನದ ಹಿಂದೆ ಬಡ ಸ್ತ್ರೀಯರ, ಕೃಷಿಕಸಮಾಜದ ಬಹುದೊಡ್ಡ ಯೋಗದಾನವಿದೆ. (ದಾರ ನೂಲುವುದು, ಬಟ್ಟೆನೇಯುವುದು ಇತ್ಯಾದಿ) ಬಡಜನರ ಆದಾಯವನ್ನು ಹೆಚ್ಚಿಸುವುದು. ಪರಿಸರದಲ್ಲಿ ಸ್ವಚ್ಛತೆಯನ್ನು ತರುವವಲ್ಲಿ ರಾಷ್ಟ್ರದಾದ್ಯಂತ  ಕಮ್ಮಟಗಳು, Work shop ಗಳನ್ನು ಹೆಚ್ಚು-ಹೆಚ್ಚು  ಆಯೋಜಿಸಿ, ಖಾದಿಯ ಪಾಲನ್ನು ಹೆಚ್ಚಿಸಿದ್ದಾರೆ. ಈಗ ಈ ದಿಶೆಯಲ್ಲಿ ಬಹಳಷ್ಟು ಪ್ರಗತಿಯಾಗಿದೆ. ನಮ್ಮ ಪ್ರಧಾನಿಯವರು ಆಯೋಜಿಸಿದ ‘ಭಾರತ ಸ್ವಚ್ಛ ಅಭಿಯಾನ’ ಒಂದು ಮಹತ್ವದ ಅಭಿಯಾನಗಳಲ್ಲೊಂದಾಗಿದೆ. ಈಗ ನಗರದ ಪ್ರತಿಯೊಂದು ಜಾಗಗಳನ್ನೂ ಸ್ವಚ್ಛವಾಗಿರಿಸಲು ನಾಗರಿಕರು ಕಾಳಜಿವಹಿಸುತ್ತಿದ್ದಾರೆ. ಮೈಸೂರ್, ಇಂದೋರ್,  ಮುಂತಾದ  ನಗರಗಳನ್ನು ಅತ್ಯಂತ ಹೆಚ್ಚು ನೈರ್ಮಲ್ಯಜಾಗೃತ  ನಗರಗಳೆಂದು ಗುರುತಿಸಲಾಗಿದೆ. ಹಳ್ಳಿಗಳಲ್ಲಿ ಮಾಡಿದ ರೀತಿಯಲ್ಲಿಯೇ  ನಗರಗಳಲ್ಲೂ ಶೌಚಾಲಯಗಳ ನಿರ್ಮಾಣ ಇಂದಿನ ಆದ್ಯತೆಗಳಲ್ಲೊಂದಾಗಿದೆ.  ಹಿಂದೆ ಎಂದೂ ಕೇಳರಿಯದ ರೀತಿಯಲ್ಲಿ ತ್ವರಿತಗತಿಯಲ್ಲಿ ಭಾರತ ಬದಲಾಗುತ್ತಿದೆ.  ರಾಷ್ಟ್ರ ರಕ್ಷಣೆ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆಗಳು, ಅಂತರಿಕ್ಷ ಯಾನ, ಕಾರ್ಖಾನೆಗಳ ನಿರ್ಮಾಣ, ಸಾರಿಗೆ ವ್ಯವಸ್ಥೆ,ಮೊದಲಾದ ಕ್ಷೇತ್ರಗಳಲ್ಲಿ  ಆತ್ಮನಿರ್ಭರ ಭಾರತ ಯೋಜನೆಗಳು  ಸಕ್ರಿಯವಾಗಿಸಿದೆ. ಬಹಳ ಮಹತ್ವದ ರೀತಿಯಲ್ಲಿ ಕೆಲಸಗಳು ನಡೆಯುತ್ತಿವೆ. 

ನಮ್ಮ ರಾಷ್ಟ್ರ ಕವಿ ಕುವೆಂಪುರವರು  ಭಾರತದ  ಸ್ವಾತಂತ್ರ್ಯಕ್ಕಾಗಿ ದಿಟ್ಟ ಹೋರಾಟ ನಡೆಸಿದ ಮಹಾತ್ಮಾ ಗಾಂಧಿಯವರನ್ನು  ಕುರಿತು ರಚಿಸಿದ ಕವಿತೆ ;  ಅವರ ಸತ್ಯ ಅಹಿಂಸೆ, ಸಮಾನತೆಗಳ ತತ್ವಗಳನ್ನು ವಿಶ್ವಕ್ಕೇ ಪರಿಚಯಿಸುತ್ತದೆ. 

ಮರೆವುದೆಂತಾ ನಮ್ಮ ಸ್ವಾತಂತ್ರ್ಯ ಶಿಲ್ಪಿಯಂ,

ದಿವ್ಯ ದಿನದೀ ಶುಭಮುಹೂರ್ತದಲಿ?

ಮರೆವುದಂತಯ್‌ ಭುವನ ಗೌರವ ಮಹಾತ್ಮನಂ 

ಸ್ವಾತಂತ್ರ್ಯದೀ ಸುಪ್ರಭಾತದಲಿ” 

ಎಂದು ಕುವೆಂಪುರವರು ತಮ್ಮ ಕಾವ್ಯದಲ್ಲಿ ಮಹಾತ್ಮ ಗಾಂಧಿಯವರನ್ನು ಹಾಡಿ ಹೊಗಳಿ,

ಈ ಮಹಾ ಸ್ವಾತಂತ್ರ್ಯ ರಣಯಾಗ ಧೂಮದಲಿ

ಶ್ವೇತಾಗ್ನಿ ಜ್ವಾಲೆಯೊಂದುರಿಯುತಿದೆ; ನಿಶ್ಚಲಂ ರಂಜಿಸುತ್ತಿದೆ- 

ಶಾಂತಿಯಲಿ ಹಿಮ ಮಹಾಚಲಂ ರಾರಾಜಿಪಂತೆ ನೀಲಿಮಂ ನಭೋಧಾಮದಲಿ, ಎಂದಿದ್ದಾರೆ. 

ನಮ್ಮ ರಾಷ್ಟ್ರಪಿತ ಗಾಂಧೀಜಿಯವರ ಬದುಕು, ಬೋದನೆ, ತತ್ವಾದರ್ಶಗಳು ಭಾರತೀಯರ ಹೃದಯದಲ್ಲಿ ಎಂದಿಗೂ ಅಜರಾಮರ. ಅವರು ಹೇಳಿದ ಅನೇಕ ಮುತ್ತಿನಂತ ನುಡಿಗಳು ಸಾರ್ವಕಾಲಕ್ಕೂ ಸತ್ಯ. ದೇಶಾದ್ಯಂತ ಸಂಚರಿಸುವ ಮೂಲಕ ವಿವಿಧ ಸತ್ಯಾಗ್ರಹಗಳು, ಆಂದೋಲನಗಳನ್ನು ನಡೆಸಿದ್ದರು.  ಬಾಪುರವರು  ತಾವು  ಬೋಧಿಸಿದ  ತತ್ವಗಳನ್ನು ತಮ್ಮ ಜೀವನದುದ್ದಕ್ಕೂ  ಪರಿಪಾಲಿಸಿದ   ಮಹಾನ್ ಮಾನವ. ಅವರ ಸತ್ಯ,ಸ್ವಚ್ಛತೆ,ಅಹಿಂಸೆ,ಮಾನವೀಯತೆಯನ್ನು ಕುರಿತ ಆದ್ಯ ಮಂತ್ರಗಳು  ಸಾರ್ವಕಾಲಿಕ  ಮಹತ್ವವನ್ನು ಹೊಂದಿವೆ.  

*  ಎಲ್ಲಿ ಪ್ರೀತಿಯಿದೆಯೋ ಅಲ್ಲಿ ದೇವರಿದ್ದಾನೆ. ನಮ್ಮ ಜೀವನದುದ್ದಕ್ಕೂ  ಯಾವಾಗಲೂ  ನ್ಯಾಯಯುತವಾದ, ಧರ್ಮಯುತವಾದ ಕಾರ್ಯಗಳನ್ನು ಮಾಡಿದರೆ ಅವು ನಮ್ಮನ್ನು ಸರಿಯಾದ ಗುರಿಯತ್ತ ಕೊಂಡೊಯ್ಯುತ್ತವೆ. 

*  ಮಾನವೀಯತೆಯ ಮೂಲಕ, ದೈವ ಸಾಕ್ಷಾತ್ಕಾರ ಸಾಧ್ಯ. ಆದ ಪ್ರಯುಕ್ತ, ದೇವರು ಸ್ವರ್ಗದಲ್ಲಿಯೂ ಇಲ್ಲ. ಕೆಳಗೂ ಇಲ್ಲ. ಪ್ರತಿಯೊಬ್ಬರ ಹೃದಯದಲ್ಲೂ ದೇವರು ಮನೆಮಾಡಿದ್ದಾನೆ. 

*   ಶಕ್ತಿ ಕೇವಲ ದೈಹಿಕ ಸಾಮರ್ಥ್ಯದಿಂದ ಬರುವಂತಹದ್ದಲ್ಲ.  ಆದರೆ ಅದಮ್ಯ ಇಚ್ಛಾಶಕ್ತಿಯಿಂದ ಅದನ್ನು ನಮ್ಮದಾಗಿರಿಸಿಕೊಳ್ಳಬಹುದು. 

*.  ಜಗತ್ತು ಬದಲಾಗಲೆಂಬುದು  ನಮ್ಮೆಲ್ಲರ ಆಶೆ.  ಅದಕ್ಕೆ ವ್ಯರ್ಥಗಾಗಿ ಕಾಯಬೇಕಾಗಿಲ್ಲ, ಆದರೆ ಅದು ನಮ್ಮಿಂದಲೇ ಆರಂಭವಾಗಬೇಕು ಎನ್ನುವ ಸತ್ಯವನ್ನು ನಾವು ಬೇಗ ಅರಿಯಬೇಕು. 

“A man is but the product of his thoughts. What he thinks, he becomes.”

-“The greatness of humanity is not in being human, but in being humane.”

-“Earth provides enough to satisfy every man’s needs, but not every man’s greed.”

-“You must not lose faith in humanity. Humanity is like an ocean; if a few drops of the ocean are dirty, the ocean does not become dirty.”

-“An error does not become truth by reason of multiplied propagation, nor does truth become error because nobody sees it.Truth stands, even if there be no public support. It is self sustained.”

-“I will not let anyone walk through my mind with their dirty feet.”

-“In a gentle way, you can shake the world.”

-“Nobody can hurt me without my permission.”

-“Live as if you were to die tomorrow. Learn as if you were to live forever.”

-“Happiness is when what you think, what you say, and what you do are in harmony.”

-“We may never be strong enough to be entirely nonviolent in thought, word and deed. But we must keep nonviolence as our goal and make strong progress towards it.”

-“Change yourself you are in control.”

-“When restraint and courtesy are added to strength, the latter becomes irresistible.”

-“The weak can never forgive. Forgiveness is the attribute of the strong.”

-“It is unwise to be too sure of one’s own wisdom. It is healthy to be reminded that the strongest might weaken and the wisest might err.”

-“Nearly everything you do is of no importance, but it is important that you do it.”

-“Freedom is not worth having if it does not include the freedom to make mistakes.”

-“My religion is based on truth and non-violence. Truth is my God. Non-violence is the means of realising Him.”

-“The best way to find yourself is to lose yourself in the service of others.”

-“To call woman the weaker sex is a libel; it is man’s injustice to woman. If by strength is meant moral power, then woman is immeasurably superior to man’s superior.”

ನಮ್ಮ ದೇಶದ ಒಳಿತಿಗಾಗಿ, ಸರ್ವತೋಮುಖ ಪ್ರಗತಿಗಾಗಿ ನಾವೆಲ್ಲ ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಆದರ್ಶ ಮಾರ್ಗದಲ್ಲಿಯೇ ನಡೆಯೋಣ.  ಇವತ್ತು ವಿಶ್ವಶಾಂತಿಯ ದಿನವೂ ಹೌದು. ನಮ್ಮ ದೇಶದ ಜನರಿಗೆ ಜೀವನದ ಸತ್ಯಗಳನ್ನು ಬೋಧಿಸಿ, ತಾವು ನುಡಿದಂತೆಯೇ  ನಡೆದು ಕೇವಲ ನಮ್ಮ ರಾಷ್ಟ್ರದ ಸ್ವಾತಂತ್ರ್ಯಹೋರಾಟವಲ್ಲದೆ  ಎಲ್ಲರ  ವೈಯಕ್ತಿಕ  ಜೀವನದಲ್ಲಿಯೂ  ಅಳವಡಿಸಿಕೊಳ್ಳಬಹುದಾದ ಆದರ್ಶ  ಮಾರ್ಗಗಳನ್ನು ನಮಗೆ ತಿಳಿಯಪಡಿಸಿದರು. ಅಂತಹ ಮಹಾನ್ ಚೇತನವನ್ನು ನೆನೆಯೋಣ.  ಅವರು ತೋರಿಸಿದ ಶಾಂತಿ, ಅಹಿಂಸೆ,  ಮಾವವೀಯತೆಗಳ ಹಾದಿಯಲ್ಲಿ ನಡೆದು, ನಮ್ಮ ಜೀವನವನ್ನು ಸುಂದರಗೊಳಿಸೋಣ; ಆರ್ಥಪೂರ್ಣವಾಗಿಸೋಣ.  

ಮಹಾತ್ಮಾ ಗಾಂಧಿಯವರ ಜನುಮದಿನವಾದ  ಇಂದು ಎಲ್ಲರಿಗೂ ಹಾರ್ದಿಕ  ಶುಭಾಶಯಗಳು. ಜೈ ಭಾರತ್,  

ಗಾಂಧೀಜಿ ಮತ್ತು  ೧೯೧೫ ರ ನಂತರದ  ಭಾರತದ  ಸ್ವಾತಂತ್ರ್ಯ ಸಮರ :

ಮಹಾತ್ಮಾ ಗಾಂಧೀಜಿಯವರು ದಕ್ಷಿಣ ಆಫ್ರಿಕದಿಂದ ವಾಪಾಸ್ ಬಾರತಕ್ಕೆ ಬಂದಮೇಲೆಯೇ  ಬ್ರಿಟಿಷ್ ಸಾಮ್ರಾಜ್ಯದರೀತಿ-ನೀತಿಗಳನ್ನು ವಿರೋಧಿಸಿ ನಿಜವಾದ ಹೋರಾಟ ಶುರುವಾದದ್ದು. ೧೮೫೭ ನಡೆದ ಸಿಪಾಯಿದಂತೆ ಈ ದಿಶೆಯಲ್ಲಿ ಮೊದಲು ಪ್ರಬಲವಾದ  ವಿರೋಧಪ್ರದರ್ಶನವಾಗಿತ್ತು. ವಿಶ್ವದ ವಿವಿಧ ಭಾಗಗಳಲ್ಲಿ ನಡೆದ ಕ್ರಾಂತಿಗಳು ಉದಾ : ಅಮೇರಿಕಾದ ಕ್ರಾಂತಿ, ಫ್ರಾನ್ಸ್, ರಷ್ಯಾ, ಇಟಲಿ ಕ್ರಾಂತಿಗಳಿಂದ ಭಾರತೀಯ ಸ್ವಾತಂತ್ರ್ಯ ಹೊರಾಟದಲ್ಲಿ  ಕಟ್ಟಾಳುಗಳು, ಸಾಹಸಿ ತರುಣರು, ಕ್ರಾಂತಿಕಾರಿ ಅಭಿಯಾನಗಳನ್ನು ಪ್ರಾರಂಭಿಸಿದರು. ಅವರಲ್ಲಿ ಸುರೇಂದ್ರನಾಥ  ಬ್ಯಾನರ್ಜಿ,ಎನ್ನುವವರು ೧೮೬೭ ರಲ್ಲಿ “ಇಂಡಿಯನ್ ಅಸೋಸಿಯೇಷನ್” ಎಂಬ ಸಂಘವನ್ನು ಸ್ಥಾಪಿಸಿ ಚಳಿವಳಿಯ ಕೇಂದ್ರವನ್ನಾಗಿ ಮಾಡಿ, ಯುವಕರನ್ನು ಪ್ರೋತ್ಸಾಹಿಸಿದರು. ಹಾಗಾಗಿ ಅವರನ್ನು ‘ಭಾರತದ ರಾಷ್ಟೀಯ ಆಂದೋಲನದ ಪಿತಾಮಹ’ನೆಂದು ಕರೆದರು. ಬೊಂಬಾಯಿನಲ್ಲಿ ಕಾಂಗ್ರೆಸ್ ಸಂಸ್ಥೆಯ ಪ್ರಥಮ ಅಧಿವೇಶನ, ಉಮೇಶ್ ಚಂದ್ರ ಬ್ಯಾನರ್ಜಿಯವರ ಅಧ್ಯಕ್ಷತೆಯಲ್ಲಿ ಶುರುವಾಯಿತು. ಕಾಂಗ್ರೆಸ್ಸಿನ ಹಿರಿಯ ನೇತಾರರಾಗಿದ್ದ ಫಿರೋಜ್ ಷಾ ಮೆಹ್ತಾ, ಗೋಪಾಲಕೃಷ್ಣ ಗೋಖಲೆ, ದಾದಾ ಭಾಯಿ ನವರೋಜಿ, ಸುರೇಂದ್ರನಾಥ ಬ್ಯಾನರ್ಜಿ, ಬದ್ರುದ್ದೀನ್ ತ್ಯಾಬ್ಜಿ, ಬಾಲಗಂಗಾಧರ ತಿಲಕ್, ಮೊದಲಾದವರು  ಸ್ವರಾಜ್ಯ ಪಡೆಯಲು ಕಾತುರರಾಗಿದ್ದರು. ಸಮರ್ಥವಾದ ನಾಯಕತ್ವದ ಕೊರತೆ ಮತ್ತು ಸತತವಾಗಿ ತಮ್ಮ ಜೀವನವನ್ನೆಲ್ಲ ಹೋರಾಟದಲ್ಲೇ ಮುಡುಪಾಗಿಡುವ ವ್ಯವಸ್ಥೆಯಿಲ್ಲದೆ  ಆಂದೋಲನಗಳು ನೆನೆಗುದಿಗೆ ಬಿದ್ದವು. 

ಆದರೆ ಅದೇ ಸಮಯಕ್ಕೆ ಸರಿಯಾಗಿ  ೧೯೧೫ ರಲ್ಲಿ ಗಾಂಧಿಯವರು ದಕ್ಷಿಣ ಆಫ್ರಿಕದಿಂದ  ಭಾರತಕ್ಕೆ ವಾಪಸ್ಸಾದರು. ಅಲ್ಲಿ ಬ್ರಿಟಿಷರಿಂದ ಪೀಡಿತರಾಗಿ ಅನುಭವ ಹೊಂದಿದ್ದ ಗಾಂಧಿಯವರು ಭಾರತದಲ್ಲಿ ತಮ್ಮ ಚಳುವಳಿಯನ್ನು ಮುಂದುವರೆಸಲು ಧೃಢವಾದ ನಿರ್ಧಾರ ಮಾಡಿದರು. ಹಿರಿಯ ಸ್ವಾತಂತ್ರ್ಯ ಸೇನಾನಿ, ಗೋಪಾಲ ಕೃಷ್ಣ ಗೋಖಲೆಯವರು ಭಾರತದುದ್ದಕ್ಕೂ ತಿರುಗಾಡಿ ಜನರ ಕಷ್ಟ ಕಾರ್ಪಣ್ಯಗಳನ್ನು ಕಣ್ಣಿಂದ ನೋಡಿ ಅನುಭವ ಪಡೆಯಲು ಗಾಂಧಿಯವರನ್ನು ಪ್ರಾರ್ಥಿಸಿದರು. ಹೀಗೆ ಪ್ರೋತ್ಸಾಹಿಸಲ್ಪಟ್ಟ ಚತುರ ನಾಯಕರಾದ ಗಾಂಧಿಯವರು ಹಿರಿಯ ನಾಯಕರುಗಳಾಗಿದ್ದ  ರಾಜಾಜಿ, ನೆಹರು, ಲಾಲ್ ಬಹದ್ದೂರು ಶಾಸ್ತ್ರೀ, ವಲ್ಲಭ್ ಭಾಯಿ ಪಟೇಲ್, ಮೊದಲಾದವರ ಬೆಂಬಲಗಳಿಸಿದರು. ೧೯೨೦ ರ ಹೊತ್ತಿಗೆ ಭಾರತದ ರಾಜಕೀಯ ವ್ಯಾಪ್ತಿ ಹಿರಿದಾಯಿತು. ಭಾರತೀಯ ಕಮ್ಯುನಿಸ್ಟ್ ಪಾರ್ಟಿ, ಹಿಂದೂ ಮಹಾಸಭಾ, ಸೌಮ್ಯವಾದಿಗಳು, ತೀವ್ರಗಾಮಿಗಳು, ಮೊದಲಾದವರು ಹುಟ್ಟಿಕೊಂಡರು. ಲಾಲಾ ಲಜಪತ್ ರಾಯ್, ಚಂದ್ರ ಶೇಖರ್ ಅಜಾದ್, ಭಗತ್ ಸಿಂಗ್, ಬಟುಕೇಶ್ವರ್ ದತ್, ಸುಖ್ ದೇವ್,ಮುಂತಾದವರ ಕ್ರಾಂತಿಕಾರರ ಪ್ರತಿಭಟನೆಗಳು ಹೆಚ್ಚಾಗಿ ಆಗುತ್ತಿದ್ದವು. ವೀರಸೇನಾನಿ, ಸುಭಾಷ್ ಚಂದ್ರ ಬೋಸ್, ಶಸ್ತ್ರಾಸ್ತ್ರಗಳ ಹೋರಾಟಗಳ ಮೂಲಕ  ಬ್ರಿಟಿಷರ ದುರಾಡಳಿತವನ್ನು ಕೊನೆಗಾಣಿಸಲು ಹೋರಾಡುತ್ತಿದ್ದರು. ಆದರೆ ದುರ್ದೈವವಶಾತ್ ಅಕಾಲ ಮರಣಹೊಂದಿದರು.

ಆಗಿನ ವಿಶ್ವದ ಪರಿಸ್ಥಿತಿಯನ್ನು ಗಮನವಿಟ್ಟು ಅಲೋಕಿಸಿದರೆ, ಎರಡನೆಯ ವಿಶ್ವಯುದ್ಧದ ನಂತರ  ಬ್ರಿಟಿನ್ನಿನ ಆರ್ಥಿಕ ಪರಿಸ್ಥಿತಿ ಬಹಳ  ಹಾಳಾಗಿತ್ತು. ಅವರು ನೆಚ್ಚಿದ ಭಾರತದಿಂದ ಅಪೇಕ್ಷಿಸಿದಷ್ಟು ಮಿಲಿಟರಿ ಸಹಕಾರ ದೊರೆಯದೆ ಕಂಗೆಟ್ಟು, ಕಾಂಗ್ರೆಸ್ ಪಕ್ಷದ ಜೊತೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಯೋಚಿಸಲಾರಂಭಿಸಿದರು. ಬ್ರಿಟನ್ ನಲ್ಲಿ ಲೇಬರ್ ಪಕ್ಷ ಆಡಳಿತಕ್ಕೆ ಬಂತು. ೧೯೪೭ ರ ಆಗಸ್ಟ್, ೧೫ ರಂದು ಕೂಟನೀತಿಯಿಂದ ಕಸಿದಿದ್ದ ಅಧಿಕಾರವನ್ನು ಭಾರತಕ್ಕೆ ಹಸ್ತಾಂತರ ಮಾಡಿದರು. ಭಾರತ ಸ್ವಾತಂತ್ರ್ಯ ರಾಷ್ಟ್ರವಾಗಿ ಹೊರಹೊಮ್ಮಿತು. ಸ್ವಾತಂತ್ರ್ಯ ಭಾರತದ ಪ್ರಥಮ ಪ್ರಧಾನಿ ಜವಾಹರ್ಲಾಲ್ ನೆಹ್ರು,  ಉಪಪ್ರಧಾನಿ ಸರ್ದಾರ್ ಪಟೇಲ್, ಹಾಗೂ  ಲಾರ್ಡ್ ಮೌಂಟ್ ಬ್ಯಾಟನ್, ಗವರ್ನರ್ ಜನರಲ್ಲಾಗಿ ನಿಯುಕ್ತರಾದರು. ಮೊಹಮ್ಮದಾಲಿ ಜಿನ್ನಾ ಅವರ ಆಶಯದಂತೆ,  ಭಾರತವನ್ನು ಎರಡು ಭಾಗವಾಗಿ ವಿಭಜಿಸಲಾಯಿತು. ಮುಸ್ಲಿಂ ಪ್ರಜೆಗಳು ಪಾಕಿಸ್ತಾನವನ್ನು ಆಯ್ದುಕೊಂಡು ಭಾರತದಿಂದ ನಿರ್ಗಮಿಸಿದರು. ಗಾಂಧೀಜಿಯವರಿಗೆ ಭಾರತದ ವಿಭಜನೆ ಇಷ್ಟವಿರಲಿಲ್ಲ. ಕಲ್ಕತ್ತಾದಲ್ಲಿ ಹಿಂದೂ-ಮುಸ್ಲಿಂ ಐಕ್ಯತೆಗೆ ಗಾಂಧೀಜಿವರು ಮಿತಿಮೀರಿ ಪ್ರಯತ್ನಿಸಿದರೂ ಯಾವ ಉಪಯೋಗವೂ ಆಗಲಿಲ್ಲ. 

ರಾಷ್ಟ್ರಕ್ಕಾಗಿ ಜೀವನವೆಲ್ಲಾ ನಿಷ್ಠೆಯಿಂದ  ಹೋರಾಡಿದ ಗಾಂಧಿಯವರು ಹಂತಕನ ಗುಂಡಿಗೆ ಬಲಿಯಾದರು :

ನವದೆಹಲಿಯಲ್ಲಿ ಬಿರ್ಲಾ ಭವನದಲ್ಲಿ ೧೯೪೮ ರ  ಜನವರಿ  ೩೦  ರಂದು ಸಾಯಂಕಾಲ ೫-೧೭ ಕ್ಕೆ  ಭವನದ ಹೊರಗೆ ಲಾನ್ ಮೇಲೆ ನಡೆಯುತ್ತಾ ಬಾಪುರವರವರು ಪ್ರಾರ್ಥನೆಯ ವೇದಿಕೆಯ ಹತ್ತಿರ ಹೋಗುತ್ತಿದ್ದ ಸಮಯದಲ್ಲಿ ಒಬ್ಬ ಹಂತಕನ ಗುಂಡುಗಳಿಗೆ  ಬಲಿಯಾಗಿ ಅಸು ನೀಗಿದರು. ಗಾಂಧೀಜಿಯವರ ಈ  ಅಕಾಲ ಮರಣದಿಂದ ರಾಷ್ಟ್ರವೆಲ್ಲ ಮಮ್ಮಲ ಮರುಗಿತು. ಕೇವಲ ಭಾರತದ  ಸ್ವಾತಂತ್ರ್ಯಕ್ಕಾಗಿಯೇ ಅವತರಿಸಿ ಬಂದು ಕೆಲಸವಾದೊಡನೆಯೇ ಮಾಯವಾದರೇನೋ  ಎಂದು ಎಲ್ಲರಿಗೂ ಅನ್ನಿಸಿತ್ತು. ವಿಶ್ವದ ಜಾಗೃತ ರಾಷ್ಟ್ರಗಳೆಲ್ಲ ಬಾಪೂರವರ ನಿಧನಕ್ಕೆ ಕಂಬನಿ ಮಿಡಿದವು. ಬಹುದೊಡ್ಡ ಅವತಾರವೊಂದು ಹೀಗೆ ಕೊನೆಗೊಂಡಿತು.  

School booklet in Odisha claims Mahatma Gandhi died due to 'accidental  reasons', triggers row - The Hindu

GandhiA simple man with extraordinary prowess ; to fight and win over the evil practices :

Starting from a shy porbandar boy, who was not mixing with the other friends, coming straight from the school to his house. It is impossible to conceive the idea of seeing him as  Mahatma and  who influenced Indians all over the country in a short span of time,  and even the world at large. In the beginning of the 20 century, hardly any one  in British India, who did not hear his name. By constant study, hard work, he attained the personality of himalayan height. ‘Bhagavad Gita’ and the teaching he  received in his childhood days from his parents, especially from his great mother, made him one of the most celebrated people  in the world. Bhagavad Gita was his constant ready made reckoner,  at his side in the time of distress and mental disturbance. He did not lose his cool, even  his beloved and most respected life partner, Kasturba, (Often, he used to refer to her as  ‘Guru)  succumbed to death  in 1944. He lost his most trusted and resourceful friend, guide, Mahadev desai at Pune, when all of them were in house arrest at The Agakhan palace, pune. 

Young Gandhi,  earned his  barrister education in London, and when he returned back to Bombay, it was very difficult to practice as a lawyer. Really speaking, he did not have the right framework of mind, as a  professional lawyer, fighting petty cases for earning more money. when he went to his native place, he got an assignment (for one year) at South aftrica in an indian firm owned  by Abdulla, a Gujarathi muslim. He was offered a salary of 105 pounds and a first class railway pass to travel. As a  lawyer, Gandhi  was successful and could make his living. 

Gandhiji stayed in South Africa  for more than 20 years. and tried to help the Indians working there.(Although he wanted to return back to india, it was not possible to ignore the sufferings of Indians staying there at SA)  Even he helped to solve the problems of German peasants known as Boers for centuries.  While travelling in the train, he was objected to by a British passenger and was thrown out from his compartment at Pietermaritzburg  railway station was the real grudge triggered to throw British from India and elsewhere. (Large parts of the world were occupied by mainly by the  British empire, considerable parts by a few Europeans like, portuguese, French, Duch, Spanish, Germans  etc)

From the instance of Gopal Krishna Gokhale, his  Guru, well wisher and a strong nationalist, he had to return back to India in 1915 ; Gokhale prepared him as a strong fighter against British rule in india. He first advised him to travel every nook and corner of india and know by first hand the lives of many, elights, poor and rich farmers, Jamindars,  kings, Beggars on the street, and the habits and culture, beliefs, customs, of india. This trip was sponsored by Gokhale. After the complete tour of India, Gandhi was an enlightened  man, with  full of vigour and new experiences hitherto never experienced in his life. Gandhiji was determined  to help our countrymen. He was very much upset about the conditions our people were living in, from their lethargy and evil practices. They were all highly religious, and had great respect and love for their country,  but the victims of their ill practices, like chewing tambaku and spitting  all over in public places or otherwise. Throwing waste everywhere, and the basic sense of hygiene was not observed, even though most of them  were aware of it. 

Most of the elite young students did not like the Foreign rule. But there was no organised and collective  agitation against the British was noticed by Gandhiji, So, he first assumed the leadership, when no one is very seriously engaging themselves  in a full time pursuit. Sacrifice and undergoing hardships were inevitable and his dutiful wife Kastur ba was like a rock to fulfill his duties and obligations towards the country. 

Although  Kastur ba  was not well educated she was prudent enough to sense the nerves of her husband and managed everything on her own. Gandhi was lucky enough to get friends like Mahadev desai, Pyarelal, maganlal gandhi. Gandhiji’s magnetic personality provided him many to assist him throughout his active life. Most of them were outsiders from his family. The co-operation he received was phenomenal, Even they were very understanding and stood with him throughout. Ravindranath Tagore, Sardar patel, Vishveshvaraiah, Ramdas Gandhi, his son, and many were not contributing to his doctrines like  Upvas, non cooperation etc;  (Civil disobedience).  But  Gandhiji had the himalayan self-confidence and courage to face any eventualities. Often he found amicable answers  to almost all the agitations he conducted.  Netaji Subas Chandra Bose called him father of the nation, and Patel, Nehru,  and others just followed him because Gandhi  was very calculative and determined to take any action for nation building. He might have failed in a few  movements,  because he did not imagine the public sentiments would be so cruel towards the police men, who were Indians in the British raj. He has to call off the movement. He was sentenced to a 6 years prison term and thousands of people  were sent to jail. 

A brief bird’s eye view of the Satyagrahas he lead :

Satyagraha Movement: Essay & Important Notes – StudiousGuy

1. Champaran, 1917 British made it mandatory to the peasants  to cultivate indigo, in all the holding of their land. Bapu for farmers and 25% of refund was made to them.

2. Ahmedabad mill satyagraha, :  1918

Gandhiji  had tremendous stamina  and willpower, despite  his  5’.5”  structure with less than 60 kg weight.  But his indomitable spirit and 500% strong will power, helped him, all through his life.This was at the time of world war 1 and the country was under the spell of plague.  He fasted for the cause of the justice of the workers and encouraged them to go on strike. Finally, the mill owner agreed to refund 35% of their salary.

3. Kheda satyagraha : 1918

 British  failed, and they had to yield to the demands of the Satyagrahis.

4. Rowlatt act  : 1919 :

The British government called the Indian freedom fighters as terrorists. The government arrested them without warrant, detention for 2 years. Gandhi was also arrested.  Nationwide hartal, fasting and praying. violence erupted and govt was shaken and  withdrew the act,  in 13, april 1919  Gandhi termed it a ‘himalayan blunder’ NCM was not the first nationwide movement ; it was rowlatt satyagraha 

5. (1919 -1920)  khilafat movement by indian muslims :

 Gandhiji supported it.

6. Chauri chaura, (feb 1922) :

Uttar Pradesh called off the hartal, by Gandhiji, and thousands arrested including Gandhiji 6 year term charged with sedation Gandhi  was a transformed man, Indian nationalism, feb 1916, gave a speech to elights and at Banaras Hindu University. Later years,  Gandhi  with a charkha was synonymous. when he went to south india, he shaved his head, and wore loincloth which continued until his death to 1948, identifying with the poor. 

7. Salt satyagraha/Dandi march, 1931 :

A  non-violent Nation wide protest, well attended for 24 days, from ahmedabad to dandi for 270 miles. up to 1931 it caught worldwide attention, and shaked the roots of the British empire. Got the full support from the Indian populace.

The definition of  khaddar by Mahatma Gandhi  : (young india, 17th march 1927)

“Khaddar does not seek to destroy all machinery, but  it  does  regulate its use and check its weedy growth. It uses machinery, for the service of the poorest in their own cottages, the wheel itself is  an exquisite piece of machinery”. 

 ಮೈಸೂರು ರಾಜ್ಯ (ಈಗಿನ  ವಿಶಾಲ ಕರ್ನಾಟಕ ರಾಜ್ಯ) :

ಬಾಪೂರವರ ಸ್ವಾತಂತ್ರ್ಯಸಮರದಲ್ಲಿ  ಭಾರತದ ಹಲವಾರು ಪ್ರದೇಶಗಳಲ್ಲಿ ಬ್ರಿಟಿಷ್ ರಾಜ್ಯಾಡಳಿತದ ವಿರುದ್ಧ ಗಾಂಧೀಜಿವರನ್ನು ಬೆಂಬಲಿಸಿ ಆಂದೋಳ ನ ಗಳು  ಜರುಗುತ್ತಿದ್ದವು .  ಮೈಸೂರು ರಾಜ್ಯವೂ (ಕರ್ನಾಟಕ)  ಈ   ಅಭಿಯಾನದಲ್ಲಿ ನಿರ್ಣಾಯಕ ಪಾತ್ರವಹಿಸಿತ್ತು.   ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿಗೆ ಹತ್ತಿರದಲ್ಲಿರುವ  “ವಿಧುರಾಶ್ವತ್ಥ” ವೆನ್ನುವ ಧಾರ್ಮಿಕ  ಕ್ಷೇತ್ರ ದಲ್ಲಿ, ಮಂಡ್ಯಜಿಲ್ಲೆ ಶಿವಪುರದಲ್ಲಿ ನಡೆಯುತ್ತಿದ್ದ ಧ್ವಜ ಸತ್ಯಾಗ್ರಹವನ್ನು ಬೆಂಬಲಿಸಿ,  ೧೯೩೮ ರ ಏಪ್ರಿಲ್ ೨೫ ರಂದು ಕಾಂಗ್ರೆಸ್ ಆಯೋಜಿಸಿದ ಸಮಾವೇಶದಲ್ಲಿ ಊರಿನ ಗಣ್ಯರು  ಭಾಷಣಮಾಡಿ ಕರಪತ್ರಗಳನ್ನು  ಹಂಚಿ ಸಹಕರಿಸಿದರು . ಬ್ರಿಟಿಷ್ ಸರಕಾರದ ನಿಷೇಧಾಜ್ಞೆಯನ್ನು  ಧಿಕ್ಕರಿಸಿ  ಧ್ವಜಾರೋಹಣವನ್ನು ನೆರೆವೇರಿಸಲು  ಮುಂದಾದ ಸಮಯದಲ್ಲಿ ಪೊಲೀಸರು  ನಾಗರಿಕರ ಮೇಲೆ ಗುಂಡಿನ ಮಳೆಗರಿದಾಗ ೨೫ ಕ್ಕೂ ಹೆಚ್ಚು ಜನ ಸಾವಿಗೀಡಾದ ವಿವರಗಳು ಚರಿತ್ರೆಯ ಪುಟಗಳಲ್ಲಿ ದಾಖಲಾಗಿವೆ.   

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಾರಥ್ಯವನ್ನು ವಹಿಸಿ ಪ್ರಾರಂಭದಿಂದ ಕೊನೆಯವರೆವಿಗೂ ಸತತವಾಗಿ ಅತ್ಯಂತ ಶ್ರದ್ಧೆಯಿಂದ  ಹೋರಾಡಿದ ಮಹಾತ್ಮಾ ಗಾಂಧಿಯವರ ಕಾರ್ಯವೈಖರಿಯನ್ನು ಸಂಪೂರ್ಣವಾಗಿ ಒಪ್ಪದವರೂ ಇದ್ದರು. ಅವರಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರು, ಹಾಗೂ ಗುರುದೇವ ರವೀಂದ್ರನಾಥ ಠಾಕೂರ್ ರವರ ಹೆಸರನ್ನು ಇಲ್ಲಿ ಉಲ್ಲೇಖಿಸಬಹುದು. 

ಮಹಾತ್ಮಾ ಗಾಂಧಿಯವರ  ಹಾಗೂ  ಸರ್. ಎಂ. ವಿಶ್ವೇಶ್ವರಯ್ಯನವರ ನಡುವಿನ  ಪತ್ರವ್ಯವಹಾರ  :

೧೫ ನವೆಂಬರ್ ೧೯೩೪  ನಿಂದ  ೧೦  ಡಿಸೆಂಬರ್ , ೧೯೩೪ ರವರೆಗೆ ಪತ್ರವ್ಯವಹಾರದಿಂದ ನಮಗೆ ತಿಳಿದುಬರುವ ಅಂಶಗಳು :

“ಕೈಗಾರೀಕರಣಗೊಳಿಸಿ ಅಥವಾ ನಾಶವಾಗಿ” ಎನ್ನುವುದು  ಸರ್. ಎಂ.ವಿ. ಅವರ ವಾದವಾದರೆ ,ಆದಕ್ಕೆ ಸಂಪೂರ್ಣ ವಿರುದ್ಧವಾದ ಅಭಿಪ್ರಾಯ“ಕೈಗಾರೀಕರಣಗೊಳಿಸಿ ಮತ್ತು ನಾಶವಾಗಿ” ಎನ್ನುವುದು ಮಹಾತ್ಮಾ ಗಾಂಧಿಯವರ ವಾದವಾಗಿತ್ತು. 

ಇದು ಅವರಿಬ್ಬರ ಅಭಿಪ್ರಾಯಗಳಲ್ಲಿರುವ ಮೂಲಭೂತ ವ್ಯತ್ಯಾಸ.ಸಮೃದ್ಧ ಭಾರತವನ್ನು ಅನಾವರಣಗೊಳಿಸುವುದರಲ್ಲಿ ಸರ್. ಎಂ. ವಿ. ಮತ್ತು ಮಹಾತ್ಮಾ ಗಾಂಧಿ ಇಬ್ಬರ ಕೊಡುಗೆಯೂ ಗಣನೀಯವಾದದ್ದು. ಮಹಾತ್ಮಾ ಗಾಂಧೀಜಿಯವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಅಡಿಯಲ್ಲಿ ಪ್ರಾರಂಭವಾಗುತ್ತಿರುವ All India Village Industries Association ‌ಗೆ ವಿವಿಧ ವಿಷಯಗಳಲ್ಲಿನ ಪರಿಣಿತರ ಅವಶ್ಯಕತೆಗಳನ್ನು ಗಮನಿಸಿ, (ಇಂತಹ ಪರಿಣಿತರು ಆಗಾಗ ಸಭೆಯ ಮೀಟಿಂಗ್‌ಗೆ ಹಾಜರಾಗುವ ಅವಶ್ಯಕತೆ ಇರುವುದಿಲ್ಲ ಮತ್ತು ಅಸೋಸಿಯೇಷನ್‌ನ ಸದಸ್ಯರಾಗುವ ಅವಶ್ಯಕತೆಯೂ ಇರುವುದಿಲ್ಲ)  ಅವರ ಪರಿಣಿತಿಗೆ ಸಂಬ೦ಧಪಟ್ಟ ವಿಷಯಗಳ ಬಗ್ಗೆ ಸಲಹೆಯನ್ನು ಮಾತ್ರ ಆಗಾಗ ಸಂಸ್ಥೆಯು ಕೇಳುತ್ತಿರುತ್ತದೆ. ಉದಾಹರಣೆಗೆ, ರಾಸಾಯನಿಕಗಳ ವಿಶ್ಲೇಷಣೆ, ಆಹಾರ ಪದಾರ್ಥಗಳ ಮೌಲ್ಯ, ಹಳ್ಳಿಗಳಲ್ಲಿ ಕೈಗಾರಿಕೆಗಳನ್ನು ಬೆಳೆಸುವಿಕೆಯ ಹೊಸ ಸುಧಾರಿತ ವಿಧಾನಗಳು, ಹಳ್ಳಿಗಳಲ್ಲಿನ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸುವುದು, ಹಳ್ಳೀಯ ಸಾರಿಗೆಯ ವಿಧಾನಗಳು, ಶಿಕ್ಷಣ ಇತ್ಯಾದಿ.

ಈ ಎಲ್ಲಾ ವಿಷಯಗಳಲ್ಲಿ ಪರಿಣಿತರಾಗಿರುವ ನಿಮ್ಮ ಹೆಸರನ್ನು ಬೇರೆ ಪರಿಣಿತರ ಹೆಸರಿನ ಜೊತೆ ಸೇರಿಸಲು ಅನುಮತಿಕೊಡಿವಂತೆ ವಿಜ್ಞಾಪಿಸಿ ಬರೆದ ಪತ್ರಕ್ಕೆ ಸರ್ ಎಂ. ವಿ ಯವರು ಗಾಂಧೀಜಿಯವರ ಗ್ರಾಮೋದ್ಯೋಗಗಳ ಬಗ್ಗೆ ಇದುರ ಕಾಳಜಿಯನ್ನು ಮನಸಾರೆ ಒಪ್ಪಿ. ತಾವು ಸಲಹೆಗಳನ್ನು ಕೊಡಲು ಸದಾ ಸಿದ್ಧವಿದ್ಯಾಗೂ ತಾವು ನಂಬಿಕೆಯಿಟ್ಟ  ಸಿದ್ಧಾಂತಗಳಂತೆ ಬೆಳವಣಿಗೆಯಾದರೆ ಮಾತ್ರ ಮುಂದೆ ತಮ್ಮ ಹೆಸರನ್ನು ಸೇರಿಸುವುದಾಗಲಿ ವಿನಂತಿ ಮಾಡಿಕೊಳ್ಳುತ್ತಾರೆ. ರಷ್ಯಾದ ನಾಯಕ, ಜೆ. ಸ್ಟಾಲಿನ್ ಅವರ ಭಾಷಣದ ಒಂದು ಪ್ರತಿ ಮತ್ತು   ‘Planned Economy of India’  ಎನ್ನುವ ಪುಸ್ತಕವೊಂದನ್ನು ಸಹ ಕಳಿಸಿದರು. ಇವುಗಳ  ಜೊತೆಗೆ, ‘ಗ್ರಾಮೀಣ ಭಾರತದ ಪುನರ್ನಿರ್ಮಾಣ’  ಎನ್ನುವ ಬರಹವೊಂದನ್ನು ಸಹ ಕಳಿಸುತ್ತಿರುವುದಾಗಿ ಪತ್ರಬರೆದಿದ್ದರು. 

ವಿಶ್ವೇಶ್ವರಯ್ಯನವರು ಪ್ರತಿಪಾದಿಸಿದ ತಥ್ಯಗಳಲ್ಲಿ ಹೆಚ್ಚು ಉತ್ಪಾದನೆ ಅಗುವುದರಿಂದ  ಪದಾರ್ಥಗಳ ಬೆಲೆ ಕಡಿಮೆಯಾಗುವ ಸಾಧ್ಯತೆಗಳು ಪತ್ರದಿಂದ ತಿಳಿದುಬರುತ್ತವೆ.  “ಬೃಹತ್ ಯಂತ್ರಗಳ ಬಗ್ಗೆ ನೀವು ಮಂಡಿಸಿರುವ ವಾದಕ್ಕೆ ಖಂಡಿತ ಒಪ್ಪಿಗೆ ಇದೆ ; ಅವುಗಳ ಉಪಯೋಗವನ್ನೂ ನಾನು ವಿರೋಧಿಸುತ್ತಿಲ್ಲ. ಒಂದು ವೇಳೆ ಅವುಗಳ ಉಪಯೋಗದಿಂದ ಮನುಷ್ಯರ ಕೈಗೆ ಕೆಲಸ ಕಡಿಮೆಯಾದರೆ ಮಾತ್ರ ಅದಕ್ಕೆ ನನ್ನ ವಿರೋಧವಿದೆ” ಯೆಂದು ಮಹಾತ್ಮಾ ಗಾಂಧಿಯವರು ನುಡಿಯುತ್ತಾರೆ. ಹೀಗೆ ಪತ್ರೊತ್ತರ  ಕೊನೆಗೊಳ್ಳುತ್ತದೆ. 

C.C To : 

ನಾಡೋಜ ಡಾ. ವೊಡೇ ಪಿ. ಕೃಷ್ಣ 

ಅಧ್ಯಕ್ಷರು – ಗಾಂಧಿ ಸ್ಮಾರಕ ನಿಧಿ ಗೌರವ ಪ್ರಧಾನ ಕಾರ್ಯದರ್ಶಿಗಳು

ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳು, ಬೆಂಗಳೂರು 

ಮಹಾತ್ಮಾ ಗಾಂಧೀಜಿ ಮತ್ತು ಗುರುದೇವ, ರವೀಂದ್ರನಾಥ ಟ್ಯಾಗೋರ್ ನಡುವಿನ ಪತ್ರೋತ್ತರಗಳು  :

‘Nation and Nationalism’,  Revisiting Gandhi and Tagore famous debate, (Letter correspondence from (1915-1940)

Introduction :

Both Gandhi and Tagore were quite novel and contrasting in their respective approaches towards the critique of contemporary nationalism. While Tagore considering imperialism as an external expression of nationalism cherished the idea of ‘internationalism’ by moving above the narrowness of the idea of nationalism; Gandhi, on the other hand, brought the idea of internationalism within the fold of nationalism thereby broadening its horizon and making it more assimilative and tolerant.

Conclusion :

The very purpose of the above discussion is to show the futility and dangers of the aggressive tilt which the popular outlook on nation and nationalism have acquired in the Indian public sphere. If this trend continues Indian nation and nationalism will be soon stripped of all its humanity and accommodative character, thereby generating jingoism. This danger was something which had alarmed Gandhi and Tagore way back in the early twentieth century. In fact, there is a thin line which differentiates between love for the nation and jingoism. While love for the nation generates compassion, jingoism generates hatred. This hatred can be for other national communities or for specific communities residing within the same nation. Moreover, a judgmental attitude based on public performance of nationalism would only lead towards an unusual situation where people will be forced to abide by the love for the nation just like any other law and would not necessarily feel it from within. There is a need to restrict India from turning into a ‘geographical demon’ under the influence of the so-called ‘torch-bearers of nation’ devouring its own age long citizens and forcing them to abide by a specific brand of nationalism. Here it is significant to contemplate the ideas of Gandhi and Tagore on this very subject as no national figure of India can be greater ‘nationalist’ than these two personalities.

-Saurav Kumar Rai-

Source :  Bombay sarvodaya mandal, &  Gandhi Research Foundation

ಮಹಾತ್ಮಾ ಗಾಂಧಿಯವರು (೧೮೬೯-೧೯೪೮)  ಮತ್ತು ಗುರುದೇವ್  ರವೀಂದ್ರ ನಾಥ ಟ್ಯಾಗೋರ್  (೧೮೬೦-೧೯೪೧) ರ ಭಿನ್ನಾಭಿಪ್ರಾಯಗಳ ಬಗ್ಗೆ ಟಿಪ್ಪಣಿಗಳು ನಿಯತಕಾಲಿಕೆಗಳಲ್ಲಿ ಸ್ವಲ್ಪ ಕಾಲ (೧೯೧೫-೧೯೪೦) ಬರುತ್ತಲೇ ಇದ್ದವು. ಸಾರ್ವಜನಿಕರು ಇದನ್ನು ಬಹಳ ಆಸಕ್ತಿಯಿಂದ ಓದುತ್ತಿದ್ದರು. ಆದರೆ ಗಾಂಧೀಜಿಯವರಿಗೆ ಅವರ ಗುರುದೇವ್ ಬಗ್ಗೆಯಾಗಲಿ ಮತ್ತು ಟ್ಯಾಗೋರ್ ರವರಿಗೆ ಮಹಾತ್ಮನ ಬಗ್ಗೆಯಾಗಲೀ ಸ್ವಲ್ಪವೂ ಇರುಸು-ಮುರುಸಿರಲಿಲ್ಲ.   ಒಬ್ಬರನ್ನೊಬ್ಬರು  ಗಾಢವಾಗಿ ಪ್ರೀತಿ ಗೌರವಗಳಿಂದ ಕಾಣುತ್ತಿದ್ದರು. ತಾವು ಕಟ್ಟಿ ಬೆಳಸಿದ ಶಾಂತಿನಿಕೇತನ ಹಣದುಬ್ಬರದಿಂದ ನಡೆಸಲಾರದ ಸ್ಥಿತಿ ತಲುಪಿರುವಬಗ್ಗೆ ತಮ್ಮ ಅಳಲನ್ನು ಟ್ಯಾಗೋರ್, ಬಾಪೂರವರ ಮುಂದೆ ತೋಡಿಕೊಂಡಾಗ, ಗಾಂಧಿಯವರು ಅವರಿಗೆ ಸಮಾಧಾನಮಾಡಿ,  ‘ಅಂತಹ ಪರಿಸ್ಥಿತಿ ಬರದಂತೆ ನಾನು ನಿಗಾವಹಿಸುತ್ತೇನೆ’  ಎಂದು  ಆಶ್ವಾಸನಕೊಟ್ಟಿದ್ದಲ್ಲಲ್ಲೇ ಸುಮಾರು ೫ ತಿಂಗಳು ಸತತ ಪ್ರಯತ್ನಿಸಿ, ಹಣ ಸಂಗ್ರಹಿಸಿ ೬೦ ಸಾವಿರ ರೂಪಾಯಿಗಳ ಡ್ರಾಫ್ಟ್ ನ್ನು  ತಮ್ಮ ಗೆಳೆಯ ರವೀಂದ್ರನಾಥ ಟ್ಯಾಗೋರ್ ಗೆ ಕಳಿಸಿಕೊಟ್ಟರು. 

Launching Raymond khadi with the collaboration with KVIC

Khadi : Raymond khadi, the story of respun  !

The Raymond khadi is the perfect story of respin Khadi, KVIC and Raymond textile Co; has made partnership in promoting the traditional Khadi and making it a fashion brand in the local and international market. 

Khadi was once  the style that seduced  the youth of Paris and Milan cities of Europe.  Spinning of the fabric of peace weaving  a colour of joy, spinning the culture of the land. Crafting the thread of the loom means the traditional technique: the rawness of the cloth is the precision of the hand; the spinning  of the wheel rhythms  with the beat of the heart, arriving as the soul of fashion.

You tube : (May,24, 2017)

Our beloved prime minister wants to make khadi as global as a fashion fabric and make it attractive to all sections of the community. 

The hand spun, hand woven fabric  which humbled the british empire. The movement started by Mahatma Gandhi  in 1918, as the  economic independence to the folk of  freedom struggle, the future of colour of joy, the spinning of the wheel, the breathing of the heart, soul of the nation a. perfect fabric to respin of the fabric of the nation, Khadi  fashion of india not just the fabric promoted, but it’s a movement social culture of india could be self sufficient, it has emotional connection, rooted synergy in india Raymond has the experience of 75 years of heritage, by launching raymond khadi to resonate the fashion of today.  In 1920  Bapu, proclaimed khadi  to be the embodiment of self reliance indomitable spirit.   Raymond and KVIC  fashioned khadi  to be the fabric of the world. Gujarat govt has made it mandatory to wear khadi fabrics  on all Tuesdays in all the educational institutions. This enhances the sale of Khadi garments, a new narrative in fashion to the tune of 3 crore 75 lakh rupees. 

Indian weavers : By Smt. Sarojini naidu.

WEAVERS, weaving at break of day,

Why do you weave a garment so gay? . . .

Blue as the wing of a halcyon wild,

We weave the robes of a new-born child.

Weavers, weaving at fall of night,

Why do you weave a garment so bright? . . .

Like the plumes of a peacock, purple and green,

We weave the marriage-veils of a queen.

Weavers, weaving solemn and still,

What do you weave in the moonlight chill? . . .

White as a feather and white as a cloud,

We weave a dead man’s funeral shroud.

ಬದಲಾಗುತ್ತಿರುವ ವಿಶ್ವದಲ್ಲಿ ಖಾದಿ ಉದ್ಯೋಗ :

ಖಾದಿ ಬಟ್ಟೆಗಳು ಈಗ ಹೊಸ ಸ್ವರೂಪವನ್ನು ಪಡೆದಿವೆ.  ಹಳ್ಳಿಯ ಮಹಿಳೆಯರು ತಮ್ಮ ಹೊಲದ ಕೆಲಸಗಳನ್ನು ಮಾಡಿದ ನಂತರ ಬಿಡುವಿನವೇಳೆ ಚರಕವನ್ನು ಬಳಸಿ ನೂಲನ್ನು ತಯಾರಿಸಬಹುದು. ಈಗ ಸೋಲಾರ್ ಮಾದರಿಯ ಚರಖಗಳು ಕೆಲಸಮಾಡಲು ಹೆಚ್ಚು ಸಹಕಾರಿಯಾಗಿವೆ. ಉತ್ತಮ ಗುಣ ಮಟ್ಟದ ಬಟ್ಟೆಗಳನ್ನು ನಾವು ಈಗ ಮಾರುಕಟ್ಟೆಗಳಲ್ಲಿ ನೋಡಬಹುದಾಗಿದೆ. 

ಈಗಾಗಲೇ ಆನ್ ಲೈನ್ ಮಾರುಕಟ್ಟೆಗಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಲಾಗುತ್ತಿದ್ದು, ಇನ್ನು 6 ತಿಂಗಳಲ್ಲಿ ಎಲ್ಲಾ ರೀತಿಯ ಕಾರ್ಯಾಚರಣೆ ಪೂರ್ಣಗೊಂಡು ಬೆಂಗೇರಿ ಖಾದಿ ಸಿದ್ಧ ಉಡುಪುಗಳು ಹಾಗೂ ರಾಷ್ಟ್ರೀಯ ಧ್ವಜ, ಆನ್ ಲೈನ್ ಮೂಲಕ ದೊರೆಯಲಿವೆ.

ಅಮೆಜಾನ್, ಫ್ಲಿಪ್ ಕಾರ್ಟ್ ನಂತಹ ಆನ್ ಲೈನ್ ಪ್ಲಾಟ್ ಫಾರ್ಮ್ ಗಳ ಜೊತೆಗೆ ಮಾತುಕತೆ ನಡೆಸಿ ಖಾದಿ ಬಟ್ಟೆಗಳಿಗೆ ಹೊಸ ಟಚ್ ನೀಡಿ ಗ್ರಾಹಕರಿಗೆ ಒದಗಿಸಲು ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗ ಮಂಡಳಿ ನಿರ್ಧರಿಸಿದೆ. ಈಗಾಗಲೇ ಖಾದಿ ಗ್ರಾಮೋದ್ಯೋಗ ಕಾರ್ಮಿಕರು ಮಾರುಕಟ್ಟೆಯ ಸಮಸ್ಯೆಯಿಂದ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದು, ಆನ್ ಲೈನ್ ಮಾರುಕಟ್ಟೆ ಮೂಲಕ ಚೇತರಿಸಿಕೊಳ್ಳಲಿವೆ.

ಗಾಂಧೀಜಿ ಕನಸಿನ ಉದ್ಯಮ ಖಾದಿ ಬಟ್ಟೆಗಳು ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದಿದ್ದರೂ ಮುಂದುವರೆದುಕೊಂಡು ಹೋಗುತ್ತಿವೆ. ಆದರೆ ಹೊಸ ಹೊಸ ಫ್ಯಾಷನ್ ಗಳ ಸರಮಾಲೆಗಳ ಜೊತೆ ಸ್ಪರ್ಧಿಸಲಾಗದೆ ಮುಚ್ಚುವ ಹಂತ ಸಹ ತಲುಪಿವೆ.

ಆದರೆ ಈಗ ಖಾದಿ ಬಟ್ಟೆಗಳ ಮಾರಾಟಕ್ಕೆ ಹೊಸ ಪ್ರಯತ್ನ ಕೈಗೊಂಡಿದ್ದು, ಆನ್ ಲೈನ್ ಮಾರುಕಟ್ಟೆಯಲ್ಲಿ ಕೂಡ ನೀವು ಖಾದಿ ಬಟ್ಟೆಗಳನ್ನು ಪಡೆದುಕೊಳ್ಳಲು ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಂಸ್ಥೆ ಚಿಂತನೆ ನಡೆಸಿದ್ದು, ಇನ್ಮುಂದೆ ನಿಮಗೆ ಇಷ್ಟವಾದ ಬೆಂಗೇರಿ ಖಾದಿ ಗ್ರಾಮೋದ್ಯೋಗ ರಾಷ್ಟ್ರೀಯ ಧ್ವಜ ಹಾಗೂ ಖಾದಿ ಬಟ್ಟೆಗಳನ್ನು ಆನ್ ಲೈನ್ ಮಾರುಕಟ್ಟೆಯಲ್ಲಿ ಪಡೆದುಕೊಳ್ಳಬಹುದಾಗಿದೆ.

Solar Powered Motorized Cum Pedal Operated Spinning Machine or Solar Charkha/Spinning Machine.

Innovations in Charkha.

Now Solar power is used to run the Charkha so that drudgery of working by ladies is minimized. Das and kumar pvt manufacturers.

approved by Central Silk Board (CSTRI)

Solar Powered Motorized Cum Pedal Operated Spinning Machine or Solar Charkha/Spinning Machine, Solar Charkha or Solar Powered Motorized Cum Pedal Operated approved by Central Silk Board (CSTRI) is designed to produce fine yarn from silk and wool waste-
More than 400 nos. Solar Charkhas have been installed and are running successfully in various parts of Uttaranchal, Bihar and other areas, and have yielded excellent results. Unlike the traditional Spinning Machine, our Solar Charkha is equipped with an electric motor powered by Solar Energy and a battery bank capable of running the machine 5-6 hours a day.


Some of the salient features of the Solar Charkha are:

1. Solar Powered Motorized Cum Pedal Operated Spinning Machine or Solar Charkha/Spinning Machine, can be operated at various speeds. The speed of the motor can be controlled using the attached speed regulator.
2. Machine can be run either clockwise or anticlockwise to spin yarn with ‘s’ or ‘z’ twist.
3. It is equipped with High efficiency electric motor which enhances productivity and eliminates the use of pedal which causes strain to user under continuous operation.
4. The machine is well equipped for night operation as it is equipped with a CFL lamp for night working.
5. The motor and the lamp are powered by Sun, using a Solar Panel which is used to charge the battery bank.
6. The powerful battery bank provides 5-6 hours of continuous operation every day.
7. Made of high quality materials and equipment  having zero maintenance costs.

ಮಹಾತ್ಮಾ ಗಾಂಧಿಯವರ ಅನುಪಮ ಸೇವೆಯನ್ನು ಗಮನಿಸಿ , ರಿಸರ್ವ್ ಬ್ಯಾಂಕ್ ಜಾರಿಗೆ ತಂದ  ಮಹಾತ್ಮಾ ಗಾಂಧಿಯವರ ಚಿತ್ರ ಎಲ್ಲಾ ಮುಖಬೆಲೆಯ  ನೋಟ್ ಗಳ  ಮೇಲೆ  :

೧೯೯೬ ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್, ೧೦ ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿತು. ಗಾಂಧೀಜಿಯವರು ಆಗಿನ ವೈಸ್ ರಾಯ್ ಹೌಸ್ (ರಾಷ್ಟ್ರಪತಿಭವನ) ನಲ್ಲಿಬ್ರಿಟನ್ನಿನ ಮುಖಂಡ, ಫ್ರೆಡರಿಕ್ ವಿಲಿಯಂ ಪೆತಿಕ್ ಲಾರೆನ್ಸ್ ಎಂಬುವನ ಜೊತೆಗೆ ಮಾತುಕತೆ ನಡೆಸುತ್ತಿದ್ದಾಗ ಒಬ್ಬ ಅಜ್ಞಾತ ಛಾಯಾಗ್ರಾಹಕ ತೆಗೆದ ಫೋಟೋವನ್ನು ಆಧಾರವಾಗಿಟ್ಟುಕೊಂಡು ಗಾಂಧೀಜಿಯವರ ಚಿತ್ರವನ್ನಷ್ಟೇ ಎಡಿಟ್ ಮಾಡಿ ಬಳಸಿಕೊಳ್ಳಲಾಗಿದೆ. ನಂತರ RBI ಗಾಂಧೀಜಿಯವರ ಮುಖವುಳ್ಳ ೫, ೧೦, ೨೦, ೫೦, ೧೦, ೫೦೦, ೧,೦೦೦ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ಬಿಟ್ಟಿತ್ತು.  ವರ್ಷ ೨೦೦೦ ದಲ್ಲಿ ಹೊರತರಲಾದ ೫೦೦ ರೂ ಮುಖಬೆಲೆಯ ನೋಟಿನಲ್ಲಿ ಮಹಾತ್ಮಾ ಗಾಂಧಿಯವರ ನೇತೃತ್ವದ ದಾಂಡಿಯಾತ್ರೆಯ ಚಿತ್ರವಿತ್ತು. 


ಬಾಪು ಹಲವು ಬರಿ ಬಾರಿ  ಮೈಸೂರು ರಾಜ್ಯಕ್ಕೆ ಬಂದು ತಂಗಿದ್ದಾರೆ. ಅದರ ವಿವರಗಳು :

*1915, 1920, 1927, 1934, 1936ರಲ್ಲಿ ಕೂಡ ಹಲವು ಬಾರಿ ಗಾಂಧೀಜಿ ಬೆಂಗಳೂರಿಗೆ ಬಂದಿದ್ದರು.
*ಕಾಂಗ್ರೆಸ್ ನ 39 ನೇ ಅಧಿವೇಶನ ಬೆಳಗಾವಿಯಲ್ಲಿ 2 ದಿನಗಳ ಕಾಲ ನಡೆದಿತ್ತು. ಡಿಸೆಂಬರ್ 26, 1924ರಲ್ಲಿ ನಡೆದ ಅಧಿವೇಶನಕ್ಕೆ ಗಾಂಧಿ ಬಂದಿದ್ದರು.
*ಅನಾರೋಗ್ಯದ ನಿಮಿತ್ತ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ನಂದಿ ಬೆಟ್ಟಕ್ಕೆ ಎರಡು ಬಾರಿ ಭೇಟಿ ನೀಡಿರುವ ಬಗ್ಗೆ ಉಲ್ಲೇಖವಿದೆ. ಮೊದಲ ಬಾರಿ 1927ರಲ್ಲಿ 45 ದಿನಗಳ ಕಾಲ, ಮತ್ತು 1936 ರಲ್ಲಿ 20 ರಲ್ಲಿ  ನಂದಿಬೆಟ್ಟದಲ್ಲಿ ತಂಗಿ ಆರೋಗ್ಯ ವೃದ್ಧಿಸಿಕೊಂಡಿದ್ದರು.

The famous personalities  remarks  about Mahatma Gandhi :

In 2009, when Barack Obama was visiting Wakefield High School in the US, a ninth grader asked the would-be President: “If you could have dinner with anyone, dead or alive, who would it be?” Obama chuckled and answered: “Well, dead or alive, that’s a pretty big list. You know, I think that it might be Gandhi, who is a real hero of mine.”

  1. Nelson Mandela, great leader of the South African people and another giant of the 20th century anti-colonial struggle, often cited Mahatma Gandhi as one of his greatest teachers: “Gandhi’s ideas have played a vital role in South Africa’s transformation and with the help of Gandhi’s teaching, apartheid has been overcome.”
  2. “Christ gave us the goals and Mahatma Gandhi the tactics,” said Martin Luther King Jr., the beloved civil rights leader in the United States of America, who adopted non-violence as the weapon of choice to help millions of African Americans fight for their rights.
  3. Albert Einstein and Gandhi were big admirers of each other and exchanged letters frequently. Einstein called Gandhi “a role model for the generations to come” in a letter, writing about him. “I believe that Gandhi’s views were the most enlightened of all the political men in our time,” he said.
  4. When Steve Jobs started his second innings at Apple in the year 1997, he stood before a giant portrait of Mahatma Gandhi and said these words before a packed audience: “Here’s to the crazy ones. The misfits. The rebels. The troublemakers…because the people who are crazy enough to think they can change the world, are the ones who do.” It is believed that Mahatma Gandhi inspired these words.
  1. Although Rabindranath Tagore and Gandhi had some sharp differences, the former was the first notable contemporary to refer to the latter as Mahatma. “Mahatma Gandhi came and stood at the door of India’s destitute millions…who else has so unreservedly accepted the vast masses of the Indian people as his flesh and blood…Truth awakened Truth,” he said.
  1. Film director and producer Lord Richard Attenborough’s film Gandhi swept the Oscars in 1983. Speaking of his inspiration, he said: “When asked what attribute he most admired in human nature, Mahatma Gandhi replied, simply and immediately, ‘Courage’. ‘Nonviolence’, he said, ‘is not to be used ever as the shield of the coward. It is the weapon of the brave.”
  1. And finally, no one of course, could say it better than Nobel-prize-winning Irish playwright and passionate socialist, George Bernard Shaw: “Impressions of Gandhi? You might well ask for someone’s impression of the Himalayas.”

Gandhi as a common man : 

  1. When the question of travelling is concerned, Gandhiji was excited to travel in Ford-T model, and Studebaker cars.
  • On January 9, 1915,  when Gandhi arrived finally from South Africa,  a crowd gathered to greet Gandhi and his wife, Kasturba, as their ship, the S.S. Arabia docked in Apollo Bunder.  Gandhi writes, “I was filled with joy when, nearing Bombay I sighted the coast,” Gandhi wrote in a letter to his relative, Maganlal. ‘The Bombay Chronicle ‘published at the time described the scene: “…the press of people was so great that it was with difficulty that they reached their motor car and by the time they did so they were almost hidden by garlands.” Gandhi delivered his first speech the very next day at Hira Baug hall in Girgaon.
  1. He was wearing Dentures, and using only during time of Eating, and later he used to wash and preserve in his loincloth. (A pocket used be stitched) 
  2. Mahatma Gandhi has made a tremendous impact on the lives of millions, by his sacrifices.  (Indians and foreign) But as envisaged. He was unable to impress two people in his entire life. Viz : 1.  Mr. Mohammadali Jinnah, 2. His eldest son, Shri. Harilal Gandhi. This he ascribes “in front of the Eshwar ichcha, man is nothing. ”  That reality is made clear once again.
  3. During May, 1936, at Madras, Gandhi was on tour to attend the Second Harijan meet; he felt sudden giddiness due to an increase in Blood pressure.  He was to be treated immediately. ‘Nandi hill resort’ was an ideal place to rest. Then Gandhi came to Bengaluru on 10th May 1936, and  stayed at ‘Kumara krupa bhavan’. After  a while  he proceeded  to Nandi hills in a car. Diwan Mirza Ismail and others were waiting for Mahatma at Sultanpet to carry him on a Doli, But, Gandhiji climbed the hill through a small muddy lane (from the Kuduvati  village)  all the steps of 1478 m. in the hot sun. Not only that, he was waiting near the main road to invite his wife Kasturba and others. This was Gandhi !  

-ಜೈ ಹಿಂದ್