ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗುರುಗಣೇಶ ಭಟ್ ಡಬ್ಗುಳಿ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದವರಾದ ಇವರು ಈಗ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾಹಿತ್ಯ,ಸಂಶೋಧನೆ, ಪರಿಸರ, ಸುಸ್ಥಿರ ಅಭಿವೃದ್ಧಿ,ಕನ್ನಡ ಡಿಜಿಟಲ್ ಸಮುದಾಯದ ಅಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಒಲವು ಹೊಂದಿದ್ದಾರೆ. ಇವರ​ 'ಇದುವರೆಗಿನ ಪ್ರಾಯ' ಕವಿತೆಗಳ ಹಸ್ತಪ್ರತಿ ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ 'ಯುವಬರಹಗಾರರ ಚೊಚ್ಚಲ ಕೃತಿ- ೨೦೧೯' ಬಹುಮಾನಕ್ಕೆ ಆಯ್ಕೆಯಾಗಿದೆ. ಒಟ್ಟಿನಲ್ಲಿ ಆಬದಿ ಕಾಡು;ಈಬದಿ ಪೇಟೆ. ನಡುವೆ ಗುರುಗಣೇಶ​

ಎಲ್ಲಿರುತ್ತವೆಯೋ ಏನೋ, ಮೊದಲ ಮಳೆಬಿದ್ದ ಮಾರನೇ ದಿನದ ಸಂಜೆಯ ಸುಮಾರಿಗೆ ಜಗುಲಿ ಕಟ್ಟೆ ವಾಡಲುಗಳಿಂದ ಅಪಾರವಾಗಿ ತುಂಬಿಹೋಗಿದ್ದವು.ಅಷ್ಟಕ್ಕೂ ಅವಕ್ಕೆ ಮಳೆ…