ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಜಯಂತ ಕಾಯ್ಕಿಣಿ

ಜಯಂತ ಕಾಯ್ಕಿಣಿ ನಮ್ಮ ಕಾಲದ ಶ್ರೇಷ್ಠ ಕತೆಗಾರರಲ್ಲಿ ಒಬ್ಬರು. ಕನ್ನಡದ ಮನೆಮಾತಾಗಿರುವ ಅನೇಕ ಹಾಡುಗಳನ್ನು ಬರೆದ ಕವಿ. ಸಂವೇದನ ಶೀಲ ಬರಹಗಳು, ಕಾಡುವ ಕಥೆಗಳು ಒಳಗೊಂಡ ಪುಸ್ತಕಗಳು,ಕಥಾಸಂಕಲನಗಳು ಸಾಹಿತ್ಯಲೋಕದಲ್ಲಿ ವಿಶಿಷ್ಟ ಸ್ಥಾನಮಾನಗಳನ್ನು ಪಡೆದಿವೆ.

೧೯೭೩-೭೪. ನಾನು ಧಾರವಾಡದಲ್ಲಿ ಓದುತ್ತಿದ್ದೆ. ಅಥವಾ ಓದದೇ ಇರಲು ಆಮಿಷಗಳನ್ನು ಅರಸುತ್ತಿದ್ದೆ. ಆಗ ದಾಂಡೇಲಿಯಲ್ಲಿ ನಡೆದ ಕಲಾಪವೊಂದು ಅದ್ಭುತ ಆಮಿಷವಾಗಿ…

ಕಳೆದ ನಾಲ್ಕು ದಶಕಗಳಿಂದ ೪೦,೦೦೦ಕ್ಕೂ ಹೆಚ್ಚು ಹಾಡುಗಳನ್ನು ನಾನಾ ಭಾಷೆಯಲ್ಲಿ ಹಾಡುತ್ತಾ ಬಂದು ಸಿನೆ ಮಾಧುರ್ಯದ ಒಂದು ಮೇರು ದನಿಯಾಗಿ…