ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕು| ನಿವೇದಿತಾ ಮಂಗಳೂರು

ಎಂ.ಕಾಂ, ಬಿ.ಎಡ್ ಓದಿರುವ ಇವರು, ಪ್ರಾಥಮಿಕ ಶಾಲಾ ಶಿಕ್ಷಕಿಯರಾಗಿ ಕೆಲಸ ಮಾಡುತ್ತಿದ್ದಾರೆ. ಕತೆ, ಕವನ, ನಾಟಕ, ಇತರ ಸಾಹಿತ್ಯ ಪ್ರಕಾರಗಳನ್ನು ಓದುವುದು, ಹಾಡುವುದು ಇವರ ಹವ್ಯಾಸಗಳು. ತುಳು ಇವರ ಆಡು ಭಾಷೆಯಾದರೂ ಬರೆಯುವುದೆಲ್ಲವೂ ನಾಡಭಾಷೆ ಕನ್ನಡದಲ್ಲೇ.. ಹೈಕುಗಳು, ರುಬಾಯಿ, ಹನಿಗವನ, ಭಾವಗೀತೆ, ಶಿಶುಗೀತೆ, ಲೇಖನ, ಕಿರುಗತೆ, ನ್ಯಾನೋ ಕತೆ, ಪುಸ್ತಕ ವಿಮರ್ಶೆ ಈ ಎಲ್ಲಾ ಪ್ರಕಾರಗಳಲ್ಲೂ ಇವರು ಬರೆದಿದ್ದಾರೆ. ಗದ್ಯಕ್ಕಿಂತ, ಬೆರಳುಗಳಿಗೆ ಕವಿತೆಗಳನ್ನು ಗೀಚುವುದೇ ಹೆಚ್ಚು ಆಪ್ತ. ಹೊಸದನ್ನು ಕಲಿಯಲು ಬಹಳ ಉತ್ಸಾಹ. ಹಲವು ಕವಿತೆ, ಕತೆ, ಲೇಖನಗಳಿಗೆ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಅದೇ ಹಳೆಯ ನೀಲ ಲಂಗದಾವಣಿ;ಉಟ್ಟು ತರಾತುರಿಯಲ್ಲಿ ಓಡಾಡುತ್ತಿಹಳು ರಮಣಿ,ಮೊಗದಲ್ಲಿ ಉದಿಸಿದೆ ಮಂದಹಾಸದ ಗಣಿ,ಉಲಿಯುತ್ತಿಹುದು ಅವಳ ಭಾವಗಳ ಗಿಣಿ! ಕ್ಷಣ ಎಣಿಸುತ್ತಿಹಳು,…