ಅನುಭಾವ ಸಂಪದ ಶರೀಫ: ಜನರೆದೆಯಲ್ಲಿ ಬದುಕಿರುವ ತತ್ವಕವಿ ಆಗಸ್ಟ್ 14, 2020 ರಹಮತ್ ತರೀಕೆರೆ ಸೂಫಿಗಳ ಅಧ್ಯಯನ ಮಾಡುತ್ತ 25 ವರ್ಷಗಳ ಹಿಂದೆ ಶಿಶುನಾಳದ ಜಾತ್ರೆಗೆ ಹೋಗಿದ್ದೆ. ಶರೀಫರ ಗದ್ದುಗೆ ಊರಹೊರಗಿನ ಎರೇಹೊಲದ ಬಯಲಲ್ಲಿರುವ ಒಂದು…