ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಂದಕಚರ್ಲ ರಮೇಶ ಬಾಬು

ಶ್ರೀಯುತ ರಮೇಶ ಬಾಬು ಅವರು ಬಳ್ಳಾರಿಯವರು. ಮಾತೃಭಾಷೆ ಕನ್ನಡ. ಶಾಲಾ ಕಾಲೇಜುಗಳಲ್ಲಿ ಓದಿ ಬರೆದದ್ದು ತೆಲುಗು. ಹಾಗಾಗಿ ಎರಡೂ ಭಾಷೆಯ ಪರಿಚಯವಿದೆ. ಮೂಡಣದ ಮಿಂಚು, ಮಂಜಿನ ಹೂ ಮತ್ತು ತವಕ ಮೂರು ಕನ್ನಡಕ್ಕೆ ತಂದ ಅನುವಾದ ಕಾದಂಬರಿಗಳು.’ ಮನದರ್ಪಣ’ ’ ಅನಿಸಿದ್ದೆಲ್ಲ ಅಕ್ಷರದಲ್ಲಿ’ ಎನ್ನುವ ಎರಡು ಕವನ ಸಂಕಲನ ಬಂದಿವೆ. ಗೀತಲೋನಿ ಕರ್ತವ್ಯ ಬೋಧನ, ಸ್ಥಿತಪ್ರಜ್ಞತ, ಉಪನಿಷತ್ತುಲ ಸಾರಂ ಎಂಬ ತೆಲುಗು ಪುಸ್ತಕಗಳು ಬಂದಿವೆ. ತೆಲುಗು ಮತ್ತು ಕನ್ನಡ ಪತ್ರಿಕೆಗಳಲ್ಲಿ ಅನುವಾದ ಕತೆಗಳು ಅಚ್ಚಾಗಿವೆ. ಕನ್ನಡ ಪತ್ರಿಕೆಗಳಲ್ಲಿ ಸ್ವತಂತ್ರ ಲೇಖನಗಳು ಮುದ್ರಿತವಾಗಿವೆ. ಕರ್ಣಾಟಕ ಬ್ಯಾಂಕಿನಲ್ಲಿ ೩೩ ವರ್ಷ ಸೇವೆ ಸಲ್ಲಿಸಿ ೨೦೧೩ ರಲ್ಲಿ ನಿವೃತ್ತನಾಗಿದ್ದು ಈಗ ಹೈದರಾಬಾದಿನ ಹತ್ತಿರ ನೆಲೆಸಿದ್ದಾರೆ.

ನಮಗೆಲ್ಲಾ ಗೊತ್ತಿರುವ ಹಾಗೆ ನಾಯಿಗಳು ಅಥವಾ ಮರ್ಯಾದಾಪೂರ್ವಕವಾಗಿ ಕರೆಯುವುದಾದರೆ ಶುನಕಗಳು ಅಥವಾ ಶ್ವಾನಗಳು ನಮ್ಮ ಸಮಾಜದ ಗಣ್ಯ ಜೀವಿಗಳಾಗಿವೆ. ನಾನು…

ಈ ಎರಡರಲ್ಲಿ ಒಂದು ಎನ್ನುವ ಮೂಲಭೂತ ಉದ್ದೇಶ, ನನಗನಿಸಿದ ಹಾಗೆ ಮನುಜನ ಸೃಷ್ಟಿಯಷ್ಟೇ ಹಳೆಯದು. ಅಲ್ಲ ಅಲ್ಲ. ಇನ್ನೂ ಪುರಾತನವಾದದ್ದು….

ಹೆಸರಿನಲ್ಲೇನಿದೆ ? ಗುಲಾಬಿಯನ್ನು ಯಾವ ಹೆಸರಿನಿಂದ ಕರೆದರೂ ಅದು ಗುಲಾಬಿಯಾಗಿಯೇ ಉಳಿಯುತ್ತದೆ ಮತ್ತು ಅದರ ಚಂದ ಅದಕ್ಕೆ ಇರುತ್ತದೆ ಎನ್ನುವ…

ಸ್ನೇಹಿತರೆಲ್ಲರಿಗೂ ದೀಪಾವಳಿ ಹಬ್ಬಗಳ ಶುಭಾಶಯಗಳು. ನಮ್ಮೆಲ್ಲರಿಗೂ ಸಂಭ್ರಮ ತುಂಬುವ ಹಬ್ಬವೆಂದರೆ ದೀಪಾವಳಿ. ಮನಸ್ಸಿಗೆ ಆಹ್ಲಾದ ತುಂಬುವ ಶರದೃತುವಿನಲ್ಲಿ ಬರುವ ದೊಡ್ಡ…

ಭಾರತೀಯರಾದ ನಾವೆಲ್ಲಾ ಕರ್ಮ ಸಿದ್ಧಾಂತವನ್ನು ನಂಬುತ್ತೇವೆ. ’ನಾ ಮಾಡಿದ ಕರ್ಮ ಬಲವಂತವಾದರೇ ನೀಮಾಡುವುದೇನು ದೇವಾ’ ಎಂದು ದಾಸರು ಹಾಡಿದ್ದಾರೆ. ಅಂದರೇ…

ಗಂಡಸರಿಗಿರುವ ಬಹು ಮುಖ ಸಮಸ್ಯೆ ಎಂದರೆ ತಲೆ ಬೋಳಾಗುತ್ತ ಹೋಗುವುದು. ಹೆಂಗಸರಿಗೆ ತಮ್ಮ ನೀಳವಾದ ವೇಣಿಯು ಚೋಟುದ್ದವಾಗುವ ಸಮಸ್ಯೆ ಕಾಡಿದರೆ,…

ಹೊರನಾಡಿನ ಕನ್ನಡಿಗರುಹೊಟ್ಟೆಪಾಡಿಗಾಗಿ ಗಡಿದಾಟಿದವರುಅಡಿಗಡಿಗೂ ಅವಾಂತರಗಳನೆದುರಿಸಿಹೋರಾಟ ನಡೆಸುವವರು ಕಾವೇರಿಯ ಕಾವೇರಿದಾಗ ಬೆಳಗಾವಿಯಲ್ಲಿ ಚಳುವಳಿ ಬಿಸಿಯಾದಾಗಕಾಸರಗೋಡಲ್ಲಿ ಕಲಕಲವಾದಾಗಎದೆ ಡವಡವಗುಟ್ಟಿಸಿಕೊಂಡವರು ಕನ್ನಡ ನಾಡಿನ ಮೂಲೆ…

ಕರೋನಾ‌ ಕಾಲಿಟ್ಟ ಹೊಸತರಲ್ಲಿ ಸರಕಾರ ತುಂಬಾ ಕಠಿನವಾಗಿ ವರ್ತಿಸಿತು.‌ ಅಲಕ್ಷಿಸಿ ಹೊರಗೆ ಹೊರಟವರಿಗೆ ಲಾಠಿ ಏಟು ಬಿತ್ತು.‌ ಸೋಂಕು ಕಂಡುಬಂದವರನ್ನು…

ಗಾಂಧೀವಾದ ಇಂದಿಗೆ ಪ್ರಸ್ತುತವೇ ಎನ್ನುವ ಪ್ರಶ್ನೆಯನ್ನು ಚರ್ಚೆಗೆ ಒಡ್ಡುವ ಮುನ್ನ ಗಾಂಧೀವಾದ ಏನು ಎನ್ನುವುದು ತಿಳಿಯಲು ಪ್ರಯತ್ನಿಸೋಣ. ಸ್ವತಃ ಗಾಂಧೀಯವರೇ…

ಕನ್ನಡ ಸಾಹಿತ್ಯ ಪ್ರಿಯರಿಗೆ ಅದೂ ವಿಶೇಷವಾಗಿ ಕಾವ್ಯ ಪ್ರಿಯರಿಗೆ ಡಾ. ಕೆ.ವಿ.ತಿರುಮಲೇಶ ಅವರ ಬಗ್ಗೆ ಪರಿಚಯ ನೀಡುವುದು ಅನಗತ್ಯ ಎಂದೇ…