ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶರಣಗೌಡ ಬಿ ಪಾಟೀಲ್

ಲೇಖಕ ಕತೆಗಾರ ಶರಣಗೌಡ ಬಿ ಪಾಟೀಲ್ ತಿಳಗೂಳ ಇವರು ಸ್ನಾತಕೋತ್ತರ ಪದವಿಧರರು ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತಿದ್ದಾರೆ. ಕಥೆ ಕಾದಂಬರಿ ಲಲಿತ ಪ್ರಬಂಧ ಸೇರಿ ಸುಮಾರು ಏಳು ಕೃತಿ ರಚಿಸಿದ್ದಾರೆ. ಉತ್ತಮ ಶಿಕ್ಷಕ ಪ್ರಶಸ್ತಿ, ಕಸಾಪ ದತ್ತಿ ಪ್ರಶಸ್ತಿ , ಯಶೋದಮ್ಮ ಸಿದ್ದಬಟ್ಟೆ ಸ್ಮಾರಕ ಕಾದಂಬರಿ ಪ್ರಶಸ್ತಿ, ಸಾಹಿತ್ಯ ಶರಭ ಪ್ರಶಸ್ತಿ, ಕಥಾ ಪುರಸ್ಕಾರ ಕೂಡ ಲಭಿಸಿವೆ

ಕಲ್ಲು ಮಣ್ಣು ಇಟ್ಟಿಗೆಹೊರಲು ಕೂಲಿಗೆಕರೆದರೂ ಹೋಗದಿರಿನೀವು ಅರಳುವ ಹೂಗಳು ನಿಮ್ಮ ವಯಸ್ಸು, ವ್ಯಕ್ತಿತ್ವಮುಗ್ಧತೆ ಒತ್ತೆ ಇಟ್ಟುಯಾರಿಗೂ ತಲೆ ಬಾಗದಿರಿನೀವು ಅರಳುವ…