ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶೀಲಾ ಪೈ

ಮೂಲತಃ ಉಡುಪಿಯವರು. ಮಣಿಪಾಲದ ಕೆ. ಎಂ.ಸಿ ಇಂದ ಮೆಡಿಕಲ್ ಮೈಕ್ರೋಬಯಾಲಜಿಯಲ್ಲಿ ಸ್ನಾತಕೋತ್ತರ ಪದವೀಧರೆ ( ಎಂ ಎಸ್ಸಿ ). ಕಳೆದ ೨೫ ವರ್ಷಗಳಿಂದ ವಿವಿಧ ಕನ್ನಡೇತರ ರಾಜ್ಯಗಳಲ್ಲಿ ವಾಸ. ಚಿಕ್ಕಂದಿನಿಂದ ಓದುವ ಗೀಳು. ಬರೆಯುವ ಪ್ರಯತ್ನ ಇತ್ತೀಚಿನದು.

ಶೈಮ್ ಸೂಚಿನ್-Chaim Soutine ( ೧೮೯೩-೧೯೪೩) ಎಕ್ಸ್ ಪ್ರೆಷನಿಸಂ ಶೈಲಿಯನ್ನಳವಡಿಸಿಕೊಂಡು ಕಲಾಕೃತಿಗಳನ್ನು ರಚಿಸಿದ ಅದ್ಭುತ ಚಿತ್ರಕಾರ. ಲಂಡನ್ ನ ಕ್ರಿಸ್ಟಿ’ಸ್…

ಹುಟ್ಟಿದೂರನ್ನು ಬಿಟ್ಟು ನಮ್ಮ ದೇಶದ ವಿವಿಧ ರಾಜ್ಯಗಳ ನಗರಗಳಲ್ಲಿ ವಾಸಮಾಡಿದ ನನಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಜೀವನದ ಪಾಠಗಳನ್ನು ಕಲಿಸಿದ ಅನೇಕರಲ್ಲಿ…

ದೇಶದ ವಿಭಜನೆಯ ಕಾಲದಲ್ಲಿ ಪಂಜಾಬದ ಜನರು ಅನುಭವಿಸಿದ ಕಹಿಗಳ ಉಲ್ಲೇಖವಿರುವ ಕಥೆಗಳನ್ನು ಪುಸ್ತಕಗಳನ್ನು ಓದಿದಾಗಲೆಲ್ಲಾ ವಾಘಾ ಗಡಿಯನ್ನು ನೋಡಬೇಕೆಂದು ಅನಿಸಿದ್ದು…

ಕಾಪಿ ಎಂದಾಕ್ಷಣ ನನಗೆ ನೆನಪಾಗುವುದು ನಮ್ಮ ಅಜ್ಜನ ಮನೆಯಲ್ಲಿ ದೊಡ್ಡಮ್ಮ ಕಾಪಿ ಕುಡಿಯುತ್ತಿದ್ದ ಕಂಚಿನ ತಂಬಿಗೆ. ಮನೆಯಲ್ಲಿ ಐದಾರು ಹಸುಗಳಿದ್ದು…