ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಎಸ್ ಜೆ ಸತೀಶ್

ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗ ಜಿಲ್ಲೆ ಇವರ ಹುಟ್ಟೂರು. ೭ನೇ ತರಗತಿಯಲ್ಲಿ ಇವರು ಬರೆದ "ಮಹಾ ಶಕ್ತಿಯ ಮಣ್ಣು" ಎಂಬ ಕಿರುಕತೆಗೆ ಸಿಕ್ಕ ಮೊದಲ ಪ್ರಶಂಸೆಯಿಂದಾಗಿ ತನ್ನೊಳಗಿರುವ ಬರಹಗಾರನನ್ನು ಕಂಡುಕೊಂಡರು. ಬಿ ಕಾಮ್ ಪದವೀಧರರಾದ ಇವರು ಕಳೆದ ಐದು ವರ್ಷಗಳಿಂದ ಕನ್ನಡ ಹಾಗೂ ತಮಿಳು ಚಿತ್ರರಂಗದಲ್ಲಿ ಕತೆ, ಚಿತ್ರಕತೆ, ಸಂಭಾಷಣೆ ಬರೆಯುವುದರಲ್ಲಿ ನಿರತರಾಗಿದ್ದಾರೆ. 'ಅನಸೂಯ', 'ಮಿಸ್ಸಸ್ ಸುಧಾಕರ್', 'ಮಾಯ', 'ರಹಸ್ಯ', 'ಹು ಕಿಲ್ಡ್ ಅಭಿನಯ' ಅನ್ನುವ ಕತೆಗಳು ಹಾಗೂ 'ಮಂಜು' ಎಂಬ ಸಂಚಿಕೆ ಕಥೆಯನ್ನು ಬರೆದಿದ್ದಾರೆ. ಕ್ರೈಮ್, ಹಾರರ್, ಥ್ರಿಲ್ಲರ್ ಸಸ್ಪೆನ್ಸ್ ಇವುಗಳಲ್ಲಿ ಇವರಿಗೆ ಆಸಕ್ತಿ ಜಾಸ್ತಿ.

‘ನೆಲ’ ತನ್ನ ಶಕ್ತಿಯ ತೋರಲು,ಮಣ್ಣಿನಾಳದಲ್ಲಿ ಹುದುಗಿರುವ ಬೀಜವನ್ನು ಮರವನ್ನಾಗಿ ಮಾರ್ಪಡಿಸಿತು.ಮರವು ತನ್ನ ಶಕ್ತಿಯ ತೋರಲು,ಮಣ್ಣಲ್ಲಿ ತನ್ನಯ ಬೇರುಗಳನ್ನೂರಿ ಬೆಳೆದು ನಿಂತಿತು….