ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಕೆ ವಿ ತಿರುಮಲೇಶ್

ಕಾಸರಗೋಡು ಜಿಲ್ಲೆಯ ಕಾರಡ್ಕ ದಲ್ಲಿ ಜನಿಸಿದ ಕೆ.ವಿ. ತಿರುಮಲೇಶ್ ಕನ್ನಡದ ಮಹತ್ವದ ಬರಹಗಾರ, ಚಿಂತಕ ,ಭಾಷಾಜ್ಞಾನಿ, ಕವಿ, ಕಥೆಗಾರ, ನಾಟಕಕಾರ, ವಿಮರ್ಶಕ. ಸುಮಾರು ಐದು ದಶಕಗಳ ಕಾಲ ಕವಿತೆ, ಕತೆ, ವಿಮರ್ಶೆ, ಅನುವಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ‘ಮುಖವಾಡಗಳು’ ಹಾಗೂ ‘ವಠಾರ’ ಇವರ ಎರಡು ಜನಪ್ರಿಯ ಕೃತಿಗಳು. ಇವರ ೪೦ ಪ್ರಕಟಿತ ಕೃತಿಗಳಲ್ಲಿ ಅವಧ, ವಠಾರ, ಮುಖವಾಡಗಳು, ಪಾಪಿಯೂ ಎಂಬುವು ಮುಖ್ಯ ಕವನ ಸಂಕಲನಗಳು. ಆರೋಪ, ಮುಸುಗು ಇವರ ಕೆಲ ಕಾದಂಬರಿಗಳು. ಬೇಂದ್ರೆಯವರ ಕಾವ್ಯಶೈಲಿ, ನಮ್ಮ ಕನ್ನಡ, ಅಸ್ತಿತ್ವವಾದ ಇವು ಇವರ ಮುಖ್ಯ ವಿಮರ್ಶಾ ಕೃತಿಗಳು. ಮಾಲ್ಟ ಲೌರಿಡ್ಜ್ ಬ್ರಿಗ್ಗನ ಟಿಪ್ಪಣಿ ಪುಸ್ತಕ ಇವರ ಅನುವಾದಿತ ಕೃತಿ. ಅಕ್ಷಯ ಕಾವ್ಯ ಕೃತಿಗೆ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.

ಶೆಲ್ಫಿನಲ್ಲಿ ಮುದುಕರಂತೆ ಕೂತುಕೊಂಡಿರುವಹಳೆ ಪುಸ್ತಕಗಳುಒಂದು ಕಾಲಕ್ಕೆ ಹೊಚ್ಚ ಹೊಸತಾಗಿದ್ದವುಇಂದುಕೆಲವರ ಬೆನ್ನು ಮುರಿದಿವೆ ಇನ್ನು ಕೆಲವರಮುಖ ಹರಿದಿವೆ ಕೆಲವರ ಕಿವಿಗಳುಬಿದ್ದಿವೆ ಅಥವಾ…

ಈಗೆಲ್ಲಿ ಅಡಿಗರು… ಅಡಿಗಡಿಗೆ ಇದ್ದರುಚಂಡೆ ಮದ್ದಳೆ ಹಿಡಿದುಬಾರಿಸಿದವರು.. ಈಗೆಲ್ಲಿ ಅನಂತಮೂರ್ತಿ… ಅನನ್ಯ ಅನೂಹ್ಯಅಜ್ಜನ ಹೆಗಲ ಸುಕ್ಕುಗಳತಡವಿ ಬಿಡಿಸಿದವರು ಈಗೆಲ್ಲಿ ರಾಮಾನುಜನ್…ಪದ…

ಮೊಹೆಂಜೊ-ದಾರೋವಿನಂತೆ ಅಲ್ಲಿಕೂತಿದ್ದಾನಲ್ಲ ಮಾತಿಲ್ಲ ಕತೆಯಿಲ್ಲವೃದ್ಧಮುಟ್ಟಿದರೆ ಮುರಿಯುತ್ತಕ್ಷಣಕ್ಷಣಕ್ಕೂ ಜೀರ್ಣಿಸುತ್ತಅವನೇನು ಯೋಚಿಸುತ್ತಾನೊ ಅವನಿಗೇತಿಳಿಯದು ಹೆಚ್ಚಿನ ಕಾಲವೂ ಕಣ್ಣುಅರೆ ಮುಚ್ಚಿ ಇರುತ್ತಾನೆಧ್ಯಾನಸ್ಥನಂತೆ..ನಿದ್ದೆಯೋಎಚ್ಚರವೊ ಹೇಳುವಂತಿಲ್ಲ… ಎಲ್ಲಾನೋಡುತ್ತಾನೆ…

ಚ್ಯಾಪ್‍ಮನ್‍ನ ಹೋಮರನೊಳಕ್ಕೆ ಮೊದಲ ಬಾರಿ ಇಣುಕಿದಾಗ (1816) ಜಾನ್ ಕೀಟ್ಸ್ ಚಿನ್ನದ ನಾಡುಗಳಲ್ಲಿ ಸಂಚರಿಸಿದ್ದೇನೆ ಸಾಕಷ್ಟು, ಕಂಡಿರುವೆಹಲವಾರು ಉತ್ತಮ ಸಂಸ್ಥಾನಗಳ…

ನೀವು ತೈಮೂರನ ಧರ್ಮಾಂಧತೆಯ ಬಗ್ಗೆಟೀಕಿಸುತ್ತೀರಿ ಆದರೆ ಅವನ ಧರ್ಮನಿರಪೇಕ್ಷತೆಯ ಬಗ್ಗೆಮಾತಾಡಿದ್ದೀರ ? ಎನ್ನುತ್ತಾರೆ…ಈಚಿನ ಚರಿತ್ರಕಾರರು ಅತ್ಯಾಧುನಿಕ ವಿಶ್ಲೇಷಕರು ಭಾರತದದಂಡಯಾತ್ರೆಯಲ್ಲಿ ಸಿಕ್ಕ…

ಅನಂತ ಗುಲಾಬಿ(Spanish; English trans. Alastair Reid) ಹಿಜಿರ ಶಕ ಐನೂರು ಸಂವತ್ಸರಗಳು ಕಳೆದುಪರ್ಶಿಯಾ ಅವಲೋಕಿಸಿತು ಮಿನಾರಗಳ ಮೇಲಿಂದಭರ್ಚಿಮೊನೆಗಳು ಧಾಳಿಯಿಟ್ಟ…

ಮಾರ್ಕ್ ಆಂಟನಿಒಕ್ಟೇವಿಯಸ್ ಸೀಸರ್ ತ್ರ್ಯಾಧಿಕಾರಿಗಳುಲೆಪಿಡಸ್ ಕ್ಲಿಯೋಪಾತ್ರ, ಈಜಿಪ್ಟಿನ ರಾಣಿಚಾರ್ಮಿಯಾನ್ಇರಾಸ್ಅಲೆಕ್ಸಾಸ್ಮಾರ್ಡಿಯಾನ್, ನಪುಂಸಕ ಕ್ಲಿಯೋಪಾತ್ರಳ ಹಿಂಬಾಲಕರುಡಯೊಮಿಡೀಸ್ಸೆಲ್ಯೂಕಸ್, ಕ್ಲಿಯೋಪಾತ್ರಳ ಕೋಶಾಧಿಕಾರಿ ಒಕ್ಟೇವಿಯಾ, ಒಕ್ಟೇವಿಯಸ್ ಸೀಸರನ…

ಪ್ರಸ್ತಾವನೆ ಆಂಟನಿ ಏಂಡ್ ಕ್ಲಿಯೋಪಾತ್ರ” (Antony and Cleopatra) ಶೇಕ್ಸ್‍ಪಿಯರ್ ಕ್ರಿ.ಶ. ಸುಮಾರು 1608ರಲ್ಲಿ ಬರೆದಿರಬಹುದಾದ ಚಾರಿತ್ರಿಕ ದುರಂತ ನಾಟಕ….

ವಿಚಾರಯೋಗ್ಯ ಸಲಹೆಗಳು: ವ್ಯಾಕರಣ, ಪಾರಿಭಾಷಿಕ ಪದಕನ್ನಡದ ಕುರಿತಾಗಿ ಸಮಾನಾಸಕ್ತಿಯಿರುವವರೆಲ್ಲ ಗಂಭೀರವಾಗಿ ಪರಿಗಣಿಸಬೇಕಾದ ಲೇಖನ ಡಿ.ಎನ್.ಎಸ್.ರ ಕನ್ನಡದಲ್ಲಿ ನಾವು ಮಾಡಲೇಬೇಕಾಗಿರುವ ಕೆಲವು…