ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಉಮಾ ರಾಮರಾವ್

ಡಾ.ಉಮಾ ರಾವ್ ಅವರು ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯೂನಿಕೇಷನ್ ಶಾಖೆಯಲ್ಲಿ ಬಿ. ಇ., ಎಮ್. ಇ. ಪದವಿಗಳನ್ನು ಪಡೆದು ನಂತರ Optical Communications ವಿಷಯವಾಗಿ ಮುಂಬಯಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಮುಂಬಯಿಯ ಪ್ರಸಿದ್ಧವಾದ ಒಂದು ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ, ವಿಭಾಗ ಪ್ರಮುಖಳಾಗಿ ಸುದೀರ್ಘ ಸೇವೆಯನ್ನು ಸಲ್ಲಿಸಿ ಇತ್ತೀಚೆಗೆ ಸೇವಾ ನಿವೃತ್ತಿಯನ್ನು ಪಡೆದ ನಂತರ ಆಸಕ್ತಿಯ ಕ್ಷೇತ್ರವಾದ ಕನ್ನಡ ಸಾಹಿತ್ಯದ ಅಧ್ಯಯನದಲ್ಲಿ ತೊಡಗಿಕೊಂಡಿದ್ದಾರೆ.

ಮಿಥ್ ಎನ್ನುವ ಇಂಗ್ಲಿಷ್ ಪದಕ್ಕೆ ಸಂವಾದಿಯಾಗಿ ಮಿಥಕ ಎನ್ನುವ ಪದವನ್ನು ಕನ್ನಡದ ಸಾಹಿತಿಗಳಾದ ಎ. ಎನ್. ಮೂರ್ತಿರಾಯರು ಪ್ರಚಾರಕ್ಕೆ ತಂದರು….