ಅಂಕಣ ‘ಒಬ್ಬಂಟಿಕರಣ’ ದ ಲೋಕಾರ್ಪಣೆ ನವೆಂಬರ್ 8, 2024 'ನಸುಕು' ಸಂಪಾದಕ ವರ್ಗ 2 ಹೈದರಾಬಾದ್: ನವೆಂಬರ್ ೪, ೨೦೨೪ ಕನ್ನಡ ಸಾಹಿತ್ಯ ಪರಿಷತ್ತಿನ ತೆಲಂಗಾಣಾ ಗಡಿನಾಡ ಘಟಕವು ಈ ೦೪-೧೧-೨೦೨೪ ರಂದು ಅದರ ಸದಸ್ಯರು…
ಅಂಕಣ ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ ಅಕ್ಟೋಬರ್ 20, 2024 ಕೆ.ಜನಾರ್ದನ ತುಂಗ 1 ನವರಾತ್ರಿಗೆ ಊರಿಗೆ ಹೋಗಿದ್ದೆ. ದೇವಸ್ಥಾನದ ಹೊರಗೆ ಅಶ್ವತ್ಥಕಟ್ಟೆಯ ಮೇಲೆ ಪುರಾಣಿಕರು ಕುಳಿತಿದ್ದರು. ಇವರು ಸೂತಪುರಾಣಿಕರಲ್ಲ; ಸೂತಕದಲ್ಲಿದ್ದ ಪುರಾಣಿಕರು. ಸೂತಕವಿದ್ದ ಕಾರಣ…
ಅಂಕಣ ಆಚೀಚಿನ ಆಯಾಮಗಳು ರೇಟಿಂಗ್ ಗಳ ಧೋರಣೆ ಅಕ್ಟೋಬರ್ 20, 2024 ಚಂದಕಚರ್ಲ ರಮೇಶ ಬಾಬು 4 ಸಾಧಾರಣ ಈ ಹತ್ತು ವರ್ಷಗಳಲ್ಲಿ ರೇಟಿಂಗ್ ಪದ ಗೊತ್ತಿರದವರು ಇಲ್ಲವೆನ್ನಬಹುದು. ಯಾವುದಕ್ಕೂ ನಿಮ್ಮನ್ನು ರೇಟಿಂಗ್ ಕೊಡಿ ಎನ್ನುವುದು ವಾಡಿಕೆಯಾಗಿ ಬಿಟ್ಟಿದೆ….
ಅಂಕಣ ಆಚೀಚಿನ ಆಯಾಮಗಳು ಬೇಲಿಯೇ ಎದ್ದು….. ಸೆಪ್ಟೆಂಬರ್ 29, 2024 ಚಂದಕಚರ್ಲ ರಮೇಶ ಬಾಬು 4 ನನ್ನ ದೈನಂದಿನ ಸ್ತೋತ್ರಗಳಲ್ಲಿ ಒಂದು ಸಾಲು ಹೀಗೂ ಬರುತ್ತದೆ. “ರಾಜ ಚೋರ ಮಹಾ ವ್ಯಾಘ್ರ ಸರ್ಪನಕ್ರಾದಿ ಪೀಡನಮ್” ಅಂದರೆ ಇವೆಲ್ಲದರಿಂದ…
ಅಂಕಣ ಆಚೀಚಿನ ಆಯಾಮಗಳು ವಿಶೇಷ ಗಣೇಶನ ಕೈಯಲ್ಲಿಯ ಲಾಡು ಸೆಪ್ಟೆಂಬರ್ 22, 2024 ಚಂದಕಚರ್ಲ ರಮೇಶ ಬಾಬು 1 ನಮ್ಮ ಭಾರತೀಯರ ಅದರಲ್ಲೂ ಹಿಂದೂಗಳ ಹಬ್ಬಗಳಲ್ಲಿ ಭಾದ್ರಪದಮಾಸದಲ್ಲಿ ಬರುವ ಗಣೇಶ ಚವಿತಿ ಹಬ್ಬ ತುಂಬಾ ಮಹತ್ವಪೂರ್ಣವಾದದ್ದು. ಅದು ಬರೀ ಹಬ್ಬ…
ಅಂಕಣ ಆಚೀಚಿನ ಆಯಾಮಗಳು ಪ್ರಬಂಧ ನೋ ಪಾರ್ಕಿಂಗ್ ಆಗಸ್ಟ್ 29, 2024 ಚಂದಕಚರ್ಲ ರಮೇಶ ಬಾಬು ಇದ್ದಕ್ಕಿದ್ದ ಹಾಗೆ ನಮ್ಮ ಫ್ಲಾಟಿನ ಕೆಳಗಡೆಯಿಂದ ವಾಗ್ವಾದ ಕೇಳಿಬಂತು. ಬಾಲ್ಕನಿಗೆ ಹೋಗಿ ನೋಡಿದಾಗ ಒಂದು ಡೆಲಿವರಿ ವಾಹನದ ಡ್ರೈವರ್ ಯಾರನ್ನೋ…
ಅಂಕಣ ಲಹರಿ ನಂಬಿಕೆಯ ವರ್ಷಧಾರೆ ಜುಲೈ 8, 2024 ಸಿಂಧೂರಾ ಹೆಗಡೆ 1 ಹಚ್ಚ ಹಸಿರು ಕಣ್ಮನ ಸೆಳೆಯುವಷ್ಟು ಎಲ್ಲೆಲ್ಲೂ ಪಸರಿಸಿದೆ. ನಭೋವ್ಯೋಮವೆರಡು ದಿಗಂತದಂಚಿನಲ್ಲಿ ಸೇರುವ ಪ್ರಕೃತಿಯ ಆಹ್ಲಾದಿತ ಕ್ಷಣವೂ ಸಹ ಕಪ್ಪಡರಿದ ಮೋಡಗಳ…
ಅಂಕಣ ವಿಶೇಷ ವ್ಯಕ್ತಿತ್ವ ಸಾಹಿತ್ಯ ವಿಚಾರ ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ ಮಾರ್ಚ್ 18, 2024 ಎನ್.ಎಸ್.ಶ್ರೀಧರ ಮೂರ್ತಿ ರವೀಂದ್ರನಾಥ ಠಾಗೂರರ ಸಾಹಿತ್ಯದ ಕುರಿತ ಅಧ್ಯಯನದಲ್ಲಿ ರವೀಂದ್ರ ಸಂಗೀತ ಎನ್ನುವುದು ಒಂದು ಮಹತ್ವದ ಸಂಗೀತ. ರವೀಂದ್ರನಾಥ ಠಾಗೂರರು ಸಂಗೀತವನ್ನು ಚೆನ್ನಾಗಿ…
ಅಂಕಣ ಲಹರಿ ನಮ್ಮಲ್ಲೇ ಇಹುದೇ ನಮ್ಮ ಸುಖ! ಜನವರಿ 28, 2024 ಶ್ರೀರಕ್ಷಾ ನಾಯ್ಕ್ ಅಂದು ಭಾನುವಾರ ರಜೆ. ಹೀಗೆ ಮಾರ್ನಿಂಗ್ ವಾಕಿಗೆ ಅಂತ ಹೋಗಿದ್ವಿ ನಾನು ಮತ್ತೆ ನನ್ನ ಗೆಳತಿ ಪಾರ್ಕಿಗೆ. ನಮ್ಮ ಉತ್ತರ…
ಅಂಕಣ ಲಹರಿ ಹುಚ್ಚು ಅಚ್ಚುಮೆಚ್ಚಾದಾಗ ಜನವರಿ 27, 2024 ಸಿಂಧೂರಾ ಹೆಗಡೆ ಬೆಳ್ಮುಗಿಲು ಕತ್ತಲಲ್ಲಿ ಲೀನವಾಗುವ ಹೊತ್ತದು. ದಿಗಂತದಲ್ಲಿ ಮಿಹಿರ ಕಳೆಗುಂದುತ್ತಿರಲು, ಶರಧಿಯಲೆಗಳು ತುಸು ಮೆಲ್ಲಗೆ ಮೂಡುತ್ತಿರುವ ಶುಕ್ರ ಪಂಚಮಿಯ ಹೊನಲಿಗೆ ಕಾದು…
ಅಂಕಣ ನಮ್ಮೂರ ರಾಮ :ಹರವು ಶ್ರೀ ರಾಮ ಮಂದಿರ ಜನವರಿ 20, 2024 ಟಿ. ವಿ. ನಟರಾಜ್ ಪಂಡಿತ್ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿರುವ ಗ್ರಾಮ ಹರವು. ಈ ಗ್ರಾಮಕ್ಕೆ ಸಾವಿರಾರು ವರ್ಷಗಳ ಇತಿಹಾಸವೇ ಇದೆ. ಕ್ರಿ.ಶ.1369ರಲ್ಲಿ ವಿಜಯನಗರ ಸಾಮ್ರಾಜ್ಯದ…
ಅಂಕಣ ಲಹರಿ ಅಪರಿಚಿತರು ಡಿಸಂಬರ್ 31, 2023 ಸಿಂಧೂರಾ ಹೆಗಡೆ ಕೃಷ್ಣ ಬಿದಿಗೆಯ ಚಂದ್ರಮನ ಹೊನಲು ಆಗಸದಲ್ಲಿ ಮಿನುಗುವ ಪ್ರತೀ ತಾರೆಗೂ ಚಿರಪರಿಚಿತವೇ? ಸಾಗರದಾಳದಿಂದ ಹೊಮ್ಮುವ ತರಂಗಗಳು ಕಿನಾರೆಗೆ ಅಪರಿಚಿತರಲ್ಲವೇ? ಆದರೂ…
ಅಂಕಣ ಭಾವಬುತ್ತಿ ಡಿಸಂಬರ್ 25, 2023 ಸಿಂಧೂರಾ ಹೆಗಡೆ ತಮದಲ್ಲಿ ಬೆಳಗುವ ತಾರೆಗಳು, ಬಾಂದಳದಲ್ಲಿ ಇಣುಕುತ್ತಿರುವ ಹೊತ್ತದು, ಸಂಧ್ಯೆಯೆಂಬ ಸೋಜಿಗದ ಸಮಯ. ಆಗಸದ ತುಂಬಾ ದಿನನಿತ್ಯದ ಕೆಲಸ ಮುಗಿಸಿ, ಹಳೆಯದಾದರೂ…
ಅಂಕಣ ಲಹರಿ ಬದುಕಿನ ಶಾಲೆ ಮತ್ತು ಮಾಂಟೆಸರಿ ನವೆಂಬರ್ 22, 2023 ಲಹರಿ ತಂತ್ರಿ ಈ ನಾಲ್ಕು ವರ್ಷಗಳಲ್ಲಿ ಬದುಕಿನ ಬಹಳಷ್ಟು ಭಾಗವನ್ನು ಮಗಳೇ ಆವರಿಸಿಕೊಂಡಿದ್ದಾಳೆ. ಮನೆಯಿಂದ ಮಕ್ಕಳು ಹೊರಜಗತ್ತಿಗೆ ತೆರೆದುಕೊಳ್ಳುವ ಕಿಟಕಿ ಬಣ್ಣಬಣ್ಣದ್ದಾಗಿರಬೇಕು ಎಂಬುದು…
ಅಂಕಣ ಅಟ್ಲಾಸ್ ಪತಂಗ ಅಕ್ಟೋಬರ್ 29, 2023 ಸುಬ್ರಹ್ಮಣ್ಯ ಹೆಗಡೆ ಅಂದು ಜನವರಿ ೧೮ ೨೦೨೩. ಮಧ್ಯಾಹ್ನ ೪ರ ಹೊತ್ತಿಗೆ ಒಂದು ಲೋಟ ಕಡಕ್ ಚಹಾವನ್ನು ಹೀರಿದರೂ ಹೋಗದ ಆಲಸ್ಯದಿಂದ ‘ಹಾsss..’…
ಅಂಕಣ ಆಚೀಚಿನ ಆಯಾಮಗಳು ಅಳಿವಿನಂಚಿನಲ್ಲಿರುವ ಮೀಟರ್ ಗಳು ಸೆಪ್ಟೆಂಬರ್ 24, 2023 ಚಂದಕಚರ್ಲ ರಮೇಶ ಬಾಬು ಒಬ್ಬ ಪ್ರಯಾಣಿಕ ಆಟೋಗಾಗಿ ಕಾಯುತ್ತಿದ್ದಾನೆ. ಆಟೋ ಅವನನ್ನು ಸಮೀಪಿಸುತ್ತದೆ. ಪ್ರಯಾಣಿಕ “ ಚಂದ್ರಮಂಡಲಕ್ಕೆ ಹೋಗೋದಕ್ಕೆ ಎಷ್ಟು ತೊಗೋತಿಯಾ?”ಎಂದು ಕೇಳಿದಾಗ ಆಟೋ…
ಅಂಕಣ ಲಹರಿ ಒಲವಿನದೊಂದು ಪತ್ರ ಜುಲೈ 30, 2023 ಸಿಂಧೂರಾ ಹೆಗಡೆ ಪ್ರೀತಿಯಿಂದ, ಹೇಗಿದೀಯಾ? ನಾನಿಲ್ದೇನೂ ತುಂಬಾ ಚೆನ್ನಾಗಿದೀಯಾ ಅನ್ಸುತ್ತೆ. ಮತ್ತೆ, ಎಲ್ಲಾ ಅರಾಮಲ್ವಾ?ನಿನ್ಗೇನು, ಬೊಗಸೆ ತುಂಬಾ ಪ್ರೀತಿ ಕೊಟ್ರೆ, ಮಡಿಲಲ್ಲಿ ಲಾಲಿ…
ಅಂಕಣ ಗುರಿ, ದಾರಿ, ಬದುಕು ಮತ್ತು ತಿರುವು..! ಜುಲೈ 22, 2023 ಪುನೀತ್ ಕುಮಾರ್ ವಿ ಗಾಯಕಿ ಆಗಬೇಕೆಂದು ಆಸೆಹೊತ್ತು, ಚಿಕ್ಕಂದಿನಿಂದಲೂ ಬಹಳ ಆಸ್ಥೆಯಿಂದ, ಶ್ರದ್ಧೆಯಿಂದ ಸಂಗೀತ ಕಲಿಯುತ್ತಿದ್ದ, ಹುಡುಗಿಯೊಬ್ಬಳು ಮುಂದೆ ಭವಿಷ್ಯದಲ್ಲಿ ತನಗೆ ಸಂಗೀತದ ಗಂಧವೇ…
ಅಂಕಣ ಟೂರ್ ಡೈರೀಸ್ ಪ್ರವಾಸ ಲೇಖನ ವಿಶೇಷ ದಡಗ ಗ್ರಾಮದ ಇತಿಹಾಸ ಜುಲೈ 2, 2023 ಟಿ. ವಿ. ನಟರಾಜ್ ಪಂಡಿತ್ ಪ್ರವಾಸ ಕಥನ ಅಂದರೆ ಅದು ಕೇವಲ ರಸ್ತೆಗಳಿಗೆ, ದುಡ್ಡಿನ ಲೆಕ್ಕಾಚಾರಕ್ಕೆ ಸೀಮಿತವಾದ ಸಂಗತಿಯಲ್ಲ. ಅದು ನಮ್ಮ ಪ್ರಕೃತಿ, ಬದುಕು, ಜನ,…